ETV Bharat / state

ಪಂಚಾಯಿತಿಯಲ್ಲಿ ಅಧ್ಯಕ್ಷೆ ಪತಿಯ ದರ್ಬಾರ್: ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರು - Non Confidence Vote

ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮ ಪಂಚಾಯತ್​ನಲ್ಲಿ ಅಧ್ಯಕ್ಷೆ ಪತಿಯ ದರ್ಬಾರ್ ಮತ್ತು ಅಭಿವೃದ್ದಿ ಕೆಲಸಗಳಲ್ಲಿ ಹಿನ್ನೆಡೆಯಿಂದ ಬೇಸತ್ತ ಸದಸ್ಯರು ಗ್ರಾಮ ಪಂಚಾಯತ್​ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷರನ್ನು ಸ್ಥಾನದಿಂದ ಕೆಳಗಿಳಿಸಿದ್ದಾರೆ.

ಅವಿಶ್ವಾಸ ಮಂಡಿಸಿದ ಸದಸ್ಯರು
author img

By

Published : Sep 3, 2019, 10:18 PM IST

ನೆಲಮಂಗಲ : ಗ್ರಾಮ ಪಂಚಾಯತ್​ನಲ್ಲಿ ಅಧ್ಯಕ್ಷೆ ಪತಿಯ ದರ್ಬಾರ್, ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆ ಮತ್ತು ಏಕಪಕ್ಷಿಯ ನಿರ್ಧಾರದಿಂದ ಬೇಸತ್ತ ಸದಸ್ಯರು ಅವಿಶ್ವಾಸ ಮಂಡನೆ ಮೂಲಕರ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ.

ಸೋಂಪುರ ಗ್ರಾಮ ಪಂಚಾಯತ್​ ಅಧ್ಯಕ್ಷೆ ವೆಂಕಟ ಲಕ್ಷ್ಮಮ್ಮ ಕಾರ್ಯ ವೈಖರಿ ಬಗ್ಗೆ ಬೇಸತ್ತ ಸದಸ್ಯರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಡಾ.ಹರೀಶ್‍ ಕುಮಾರ್ ನೇತೃತ್ವದಲ್ಲಿ ಒಟ್ಟು 22 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ಒಟ್ಟು 25 ಜನ ಸದಸ್ಯರ ಬಲವುಳ್ಳ ಸೋಂಪುರ ಗ್ರಾಮಪಂಚಾಯತ್​ನಲ್ಲಿ, 22 ಜನ ಸದಸ್ಯರು ಅಧ್ಯಕ್ಷೆ ವೆಂಕಟ ಲಕ್ಷ್ಮಮ್ಮ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಸದಸ್ಯರ ಅವಿಶ್ವಾಸ ಸಿಂಧುವಾಗಿದ್ದು, ತಕ್ಷಣವೇ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಲಾಗಿದೆ. ಮುಂದಿನ ಅಧ್ಯಕ್ಷರ ಚುನಾವಣೆ ಆಗುವರೆಗೆ ಉಪಾಧ್ಯಕ್ಷೆ ಮಂಜುಳಾ, ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ದ ಸದಸ್ಯರಿಂದ ಅವಿಶ್ವಾಸ ಮಂಡನೆ

ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ್ ಮಾತನಾಡಿ, ಸೋಂಪುರ ಗ್ರಾಮ ಪಂಚಾಯತ್ ಕೈಗಾರಿಕಾ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು 25 ಜನ ಸದಸ್ಯ ಬಲವುಳ್ಳ ಅಭಿವೃದ್ದಿ ಹೊಂದಿದ ಗ್ರಾಮ ಪಂಚಾಯಿತಿ ಆಗಿದೆ. ಗ್ರಾಮಪಂಚಾಯತ್ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮಿಸಲಾಗಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ಅಧ್ಯಕ್ಷೆ ವೆಂಕಟ ಲಕ್ಷಮ್ಮ ನೇತೃತ್ವಲ್ಲಿ ಪಂಚಾಯತ್ ಆಡಳಿತ ನೆಡೆದುಕೊಂಡು ಬಂದಿದೆ. ಆದರೆ, ಇತ್ತೀಚೆಗೆ ಪಂಚಾಯತ್​ನಲ್ಲಿ ಅಧ್ಯಕ್ಷೆ ಪತಿಯ ದಬ್ಬಾಳಿಕೆ ನಡೆಯುತ್ತಿದ್ದು, ಅಲ್ಲದೆ ಅಭಿವೃದ್ದಿ ಕೆಲಸಗಳಲ್ಲೂ ಹಿನ್ನೆಡೆಯಾಗಿದೆ. ಇವೆಲ್ಲದರಿಂದ ಬೇಸತ್ತ 22 ಜನ ಸದಸ್ಯರು, ಒಟ್ಟಾಗಿ ಜಿಲ್ಲಾಧಿಕಾರಿಗಳು ದಿನಾಂಕ ನಿಗದಿಪಡಿಸಿದಂದು ಅವಿಶ್ವಾಸ ಮಂಡನೆ ಮಾಡಿದ್ದೇವೆ. ಮುಂದಿನ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಸದಸ್ಯರಲ್ಲೇ ಒಬ್ಬರಾದ ಭಾರತೀಪುರದ ಲಕ್ಷ್ಮೀದೇವಿ ಎಂಬುವರನ್ನು ಒಮ್ಮತದಿಂದ ಅಧ್ಯಕ್ಷರನ್ನಾಗಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

Intro:ಪಂಚಾಯ್ತಿಯಲ್ಲಿ ಅಧ್ಯಕ್ಷೆ ಪತಿಯ ದರ್ಬಾರ್ ಅವಿಶ್ವಾಸ ಮಂಡಿಸಿದ ಸದಸ್ಯರು
Body:ನೆಲಮಂಗಲ : ತಾಲೂಕಿನ ಸೋಂಪುರ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯ ಪತ್ನಿಯ ದರ್ಬಾರ್, ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಮತ್ತು ಏಕಪಕ್ಷಿಯ ನಿರ್ಧಾರದಿಂದ ಬೆಸತ್ತ ಸದಸ್ಯರು ವಿಶ್ವಾಸ ಮಂಡನೆಯ ಮೂಲಕರ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ.

ಸೋಂಪುರ ಗ್ರಾಮಪಂಚಾಯ್ತಿಯಲ್ಲಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ವಿರುದ್ದ ಇಂದು 22ಜನ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದರು,

ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮ ಪಂಚಾಯ್ತಿಯ 22ಜನ ಸದಸ್ಯರು ಅಧ್ಯಕ್ಷರ ಕ್ಯಾರ ವೈಖರಿ ವಿರುದ್ದ ಬೇಸತ್ತು ಅವಿಶ್ವಾಸ ಮಂಡಿಸುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪತ್ರ ನೀಡಿರುವ ಹಿನ್ನೆಲೆ ದೊಡ್ಡಬಳ್ಳಾಪುರ ಉಪವಿಭಾಗಾದಿಕಾರಿ ಡಾ,ಹರೀಶ್‍ಕುಮಾರ್ ನೇತೃತ್ವದಲ್ಲಿ ಒಟ್ಟು 22 ಜನ ಸದಸ್ಯರುಗಳು ಅವಿಶ್ವಾಸವನ್ನು ಮಂಡಿಸಿದರು.

ಅವಿಶ್ವಾಸ ಮಂಡನೆಯು ಉಪವಿಭಾಗಿಕಾರಿ ಡಾ.ಹರೀಶ್ ಕುಮಾರ್ ನೆತೃತ್ವದಲ್ಲಿ ನಡಿದಿದ್ದು ಒಟ್ಟು 25 ಜನ ಸದಸ್ಯರ ಬಲವುಳ್ಳ ಸೋಂಪುರ ಗ್ರಾಮಪಂಚಾಯ್ತಿಯಲ್ಲಿ ಅವಿಶ್ವಾಸ ಮಂಡನೆಯಲ್ಲಿ 22 ಜನ ಸದಸ್ಯರು ಹಾಜರಾಗಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ವಿರುದ್ದ ಅವಿಶ್ವಾಸವನ್ನು ಮಂಡಿಸಿದ್ದಾರೆ, 22ಜನ ಮಂಡಿಸಿರುವ ಅವಿಶ್ವಾಸ ಸಿಂಧುವಾಗಿದ್ದು ಈ ವೇಳೆಯಿಂದಲೇ ಅಧ್ಯಕ್ಷರನ್ನು ಅಧ್ಯಕ್ಷಸ್ಥಾನದಿಂದ ವಜಾಗೊಳಿಸಲಾಗಿದ್ದು ಮುಂದಿನ ಅಧ್ಯಕ್ಷರ ಚುನಾವಣೆ ಆಗುವವರೆವಿಗೂ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾರವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದೇವೆ ಎಂದರು,

ಸೋಂಪುರ ಗ್ರಾಮಪಂಚಾಯ್ತಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಗ್ರಾಮಪಂಚಾಯ್ತಿಯು ಒಟ್ಟು 25 ಜನ ಸದಸ್ಯಬಲವುಳ್ಳ ಅಭಿವೃದ್ದಿ ಹೊಂದಿದ ಗ್ರಾಮಪಂಚಾಯ್ತಿಯಾಗಿದೆ, ಸೋಂಪುರ ಗ್ರಾಮಪಂಚಾಯ್ತಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಕ್ಕೆ ಮಿಸಲಾಗಿದ್ದು ಕಳೆದ ನಾಲ್ಕು ವರ್ಷಗಳಿಂದಲೂ ಅಧ್ಯಕ್ಷೆ ವೆಂಕಟಲಕ್ಷಮ್ಮ ನೇತೃತ್ವದಲ್ಲಿಯೇ ಗ್ರಾಮಪಂಚಾಯ್ತಿಯ ಆಡಳಿತ ನೆಡೆದುಕೊಂಡು ಬಂದಿದ್ದು, ಈಗ್ಗೆ 25ಜನ ಸದಸ್ಯರು ಅಧ್ಯಕ್ಷೆ ಪತಿಯ ವರ್ತನೆ, ಹಾಗೂ ಅಭಿವೃದ್ದಿ ಕೆಲಸಗಳ ಹಿನ್ನಡೆ, ಹಾಗೂ ಏಕಪಕ್ಷೀಯ ನಿರ್ಧಾರ ಇವೆಲ್ಲವುದರೊಂದಿಗೆ ಬೇಸತ್ತ 22ಜನ ಸದಸ್ಯರು ಒಟ್ಟಾಗಿ ಅವಿಶ್ವಾಸವನ್ನು ಮಂಡನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳು ದಿನಾಂಕ ನಿಗದಿಪಡಿಸುತ್ತಿದ್ದಂತೆ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಸದಸ್ಯರಲ್ಲೇ ಒಬ್ಬರಾದ ಭಾರತೀಪುರದ ಲಕ್ಷ್ಮೀದೇವಿ ಎಂಬುವರನ್ನು ಎಲ್ಲರೂ ಒಮ್ಮತದಿಂದ ಅಧ್ಯಕ್ಷರನ್ನಾಗಿಸುವ ಗುರಿ ಹೊಂದಿದ್ದೇವೆ ಎಂದು ಗ್ರಾಮಪಂಚಾಯ್ತಿ ಸದಸ್ಯ ಪುರುಷೋತ್ತಮ್ ತಿಳಿಸಿದರು,

01a-ಬೈಟ್ :ಡಾ,ಹರೀಶ್‍ಕುಮಾರ್, ಉಪವಿಬಾಗಾದಿಕಾರಿ

01b-ಬೈಟ್: ಪುರುಷೋತ್ತಮ್, ಗ್ರಾಮಪಂಚಾಯ್ತಿ ಸದಸ್ಯ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.