ETV Bharat / state

ಭಾರಿ ಮಳೆಗೆ ನೆಲ ಕಚ್ಚಿದ ದ್ರಾಕ್ಷಿ ಬೆಳೆ: 10ಲಕ್ಷ ರೂ. ಬೆಳೆ, ಮಳೆ ಪಾಲು

author img

By

Published : Apr 29, 2020, 3:14 PM IST

ಕೊರೊನಾದಿಂದ ಬಚಾವ್ ಆಗಿ ಇನ್ನೇನು ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ಸಿಗುತ್ತಿದೆ ಎನ್ನುವ ವೇಳೆಗೆ ಮಳೆಯ ಆರ್ಭಟಕ್ಕೆ ದ್ರಾಕ್ಷಿ ಬೆಳೆ ನೆಲಕಚ್ಚಿದೆ. ಇದರಿಂದ ದಿಕ್ಕುಕಾಣದೆ ರೈತ ಕಂಗಾಲಾಗಿದ್ದಾನೆ.

grape crop
ದ್ರಾಕ್ಷಿ ಬೆಳೆ

ದೇವನಹಳ್ಳಿ: ರಾತ್ರಿ ಸುರಿದ ಮಳೆಗೆ ಫಸಲಿಗೆ ಬಂದಿದ್ದ ದ್ರಾಕ್ಷಿ ತೋಟ ಚಪ್ಪರ ಸಮೇತ ಕುಸಿದು ಬಿದ್ದಿರುವ ಘಟನೆ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ನಡೆದಿದೆ.

ಭಾರೀ ಮಳೆಗೆ ನೆಲ ಕಚ್ಚಿದ ದ್ರಾಕ್ಷಿ ಬೆಳೆ

ದೇವನಹಳ್ಳಿಯಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರೈತ ದೇವರಾಜು ಎಂಬುವರಿಗೆ ಸೇರಿದ ದ್ರಾಕ್ಷಿ ತೋಟ ನೆಲಕ್ಕುರುಳಿದೆ. ಒಂದು ವಾರದಲ್ಲಿ ಈ ದ್ರಾಕ್ಷಿಯನ್ನು ಕೊಯ್ಲು ಮಾಡಬೇಕಾಗಿತ್ತು. ರಾತ್ರಿಯ ಮಳೆಗೆ ಕಲ್ಲಿನ ಕಂಬ ಮುರಿದು ಬಿದ್ದಿದ್ದು ಇಡೀ ದ್ರಾಕ್ಷಿ ತೋಟದ ಚಪ್ಪರವೇ ನೆಲಕಚ್ಚಿದೆ.

ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು. ಕೊರೊನಾದಿಂದ ಬಚಾವ್ ಆಗಿ ಇನ್ನೇನು ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ಸಿಗುತ್ತಿದ್ದ ವೇಳೆಗೆ ಮಳೆಯ ಆರ್ಭಟಕ್ಕೆ ದ್ರಾಕ್ಷಿ ಬೆಳೆ ನಾಶವಾಗಿದೆ, ಒಂದೆಡೆ ದ್ರಾಕ್ಷಿ ಬೆಳೆ ನಾಶವಾಗಿದ್ದಲ್ಲದೆ ತೋಟ ಸಹ ಸಂಪೂರ್ಣವಾಗಿ ನಾಶವಾಗಿದ್ದಾರಿಂದ ರೈತ ಕಂಗಲಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.