ನವದೆಹಲಿ/ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 53,350 ರೂಪಾಯಿ ಇದ್ದು, 22 ಕ್ಯಾರೆಟ್ ಚಿನ್ನದ ದರ 48,900 ರೂ.ಇದೆ. ಮುಂಬೈ, ಕೋಲ್ಕತ್ತಾ, ಹೈದರಾಬಾದ್ನಲ್ಲಿ 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 53,180 ರೂಪಾಯಿ ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 48,750 ರೂ.ಇದೆ. ಚೆನ್ನೈನಲ್ಲಿ 10 ಗ್ರಾಂ 24 ಕ್ಯಾರೆಟ್ ಬಂಗಾರ 54,000 ರೂ.ಗೆ ಮಾರಾಟವಾಗುತ್ತಿದೆ.
ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಬಂಗಾರ, ಬೆಳ್ಳಿ ದರ ಈ ಕೆಳಗಿನಂತಿದೆ ನೋಡಿ:
ನಗರ | ಚಿನ್ನ 22K (1 ಗ್ರಾಂ) | ಚಿನ್ನ 24K (1 ಗ್ರಾಂ) | ಬೆಳ್ಳಿ |
ಬೆಂಗಳೂರು | 4,870 ರೂ. (5 ರೂ. ಇಳಿಕೆ) | 5,295 ರೂ. (8 ರೂ. ಇಳಿಕೆ) | 61.8 ರೂ. (30 ಪೈಸೆ ಇಳಿಕೆ) |
ಹುಬ್ಬಳ್ಳಿ | 4,859 ರೂ. | 5,301 ರೂ. | 61.57 ರೂ. |
ಮಂಗಳೂರು | 4,880 ರೂ. | 5,323 ರೂ. | 67.20 ರೂ. |
ಮೈಸೂರು | 4,875 ರೂ. | 5,450 ರೂ. | 63.20 ಗ್ರಾಂ |
ನಿನ್ನೆಗೆ ಹೋಲಿಸಿದರೆ ಮಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 75 ರೂ. ಹೆಚ್ಚಳವಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 82 ರೂ. ಅಧಿಕವಾಗಿದೆ. ಆದರೆ, ಬೆಳ್ಳಿ ದರ ಮಾತ್ರ 1 ರೂಪಾಯಿ 30 ಪೈಸೆ ಕಡಿಮೆಯಾಗಿದೆ. ಮೈಸೂರಿನಲ್ಲಿ ಸಹ 22 ಕ್ಯಾರೆಟ್ ಒಂದು ಗ್ರಾಂ ಚಿನ್ನಕ್ಕೆ 75 ರೂಪಾಯಿ ಜಾಸ್ತಿಯಾಗಿದ್ದು, 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 03 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ: 1 ಕೆಜಿ ಚಿನ್ನ, 68 ಲಕ್ಷ ರೂ ನಗದು..: ಬಸ್‌ನಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದರು!