ETV Bharat / state

10 ಲಕ್ಷ ಮೌಲ್ಯದ 18 ಬೈಕ್ ಕಳ್ಳತನ: ಖತರ್ನಾಕ್ ಕಳ್ಳನ ಬಂಧನ

ಅತ್ತಿಬೆಲೆ ವೃತ್ತ ಪೊಲೀಸ್ ಠಾಣಾ ಪರಿಧಿಯಲ್ಲಿ ಹತ್ತು ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕದ್ದ ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

bike theft accused arrested
ಬೈಕ್​ ಕಳ್ಳನ ಬಂಧನ
author img

By

Published : Mar 7, 2021, 8:57 AM IST

ಆನೇಕಲ್ : ಅತ್ತಿಬೆಲೆ ವೃತ್ತ ಪೊಲೀಸ್ ಠಾಣಾ ಪರಿಧಿಯಲ್ಲಿ 10 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಕ್​ ಕಳ್ಳನ ಬಂಧನ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಲಕ್ಕಡ್ ತಾಲೂಕಿನ ಅತಿ ಉಮಲವಾಡಿ ಬಳಿಯ ಅಮೇದನಹಳ್ಳಿ ನಿವಾಸಿ ಅರುಣಾಚಲಂ (50) ಬಂಧಿತ ಆರೋಪಿ. ಈತ ಬೈಕ್​ ಕದಿಯುತ್ತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ಎಎಸ್​ಪಿ ಲಕ್ಷ್ಮೀ ಗಣೇಶ್ ಅವರ ನಿರ್ದೇಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಆನೇಕಲ್ ಉಪವಿಭಾಗದ ಡಿವೈಎಸ್​ಪಿ ಹೆಚ್.ಎಂ.ಮಹದೇವಪ್ಪ ತಂಡ, ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.

ಓದಿ: ರಾಕೇಶ್ ಟಿಕಾಯತ್​ಗೆ ಕೊಲೆ ಬೆದರಿಕೆ: ಟೀ ಮಾರಾಟಗಾರನ ಬಂಧನ, ಬಿಡುಗಡೆ

ಆರೋಪಿ ಕದ್ದ ಬೈಕ್​ಗಳನ್ನು 4 ರಿಂದ 5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಬಂಧಿತನಿಂದ ಕದ್ದ 18 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.