ETV Bharat / state

ಕೊಂಗಾಡಿಯಪ್ಪ ಪ್ರತಿಮೆ ವಿರೂಪ: ಆರೋಪಿಯ ಬಂಧನ - Doddaballapur latest news

ಕೊಂಗಾಡಿಯಪ್ಪ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.

arrested-for-distorting-the-kongadiyappa-statue
author img

By

Published : Oct 3, 2019, 11:16 PM IST

ದೊಡ್ಡಬಳ್ಳಾಪುರ: ಕೊಂಗಾಡಿಯಪ್ಪ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪವನ್ ಅಲಿಯಾಸ್ ಬೆಂಕಿ ಬಂಧಿತ ಆರೋಪಿ.

ನಗರದ ಮಾರುಕಟ್ಟೆ ಶಾಲೆ ಸಮೀಪ ಪ್ರತಿಷ್ಠಾಪಿಸಲಾಗಿದ್ದ ಕೊಂಗಾಡಿಯಪ್ಪ ಪ್ರತಿಮೆಯನ್ನು ಕಿಡಿಗೇಡಿ ಪವನ್​​​ ಸೆ. 29ರಂದು ರಾತ್ರಿ ವಿರೂಪಗೊಳಿಸಿದ್ದ ಎನ್ನಲಾಗಿದೆ. ಈತ ಮಾರ್ಕೆಟ್ ಸ್ಕೂಲ್ ಹಿಂಭಾಗ ನಿವಾಸಿ. ಅರೆ ಮಾನಸಿಕ ಅಸ್ವಸ್ಥ ಎನ್ನಲಾಗಿದೆ.

ಪರಿಶೀಲನೆ ನಡೆಸಿದ ಶಾಸಕ ವೆಂಕಟರಮಣಪ್ಪ

ಘಟನೆ ನಂತರ ದೇಂವಾಂಗ ಮಂಡಳಿಯ ಮುಖಂಡರು ಇದನ್ನು ಖಂಡಿಸಿ ಭಾನುವಾರ ಪ್ರತಿಮೆ ಬಳಿಯೇ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Intro:ಕೊಂಗಾಡಿಯಪ್ಪ ಪ್ರತಿಮೆ ವಿರೂಪಗೊಳಿಸಿದ ಆರೋಪಿ ಬಂಧನ.

ಪ್ರತಿಮೆ ಭಗ್ನಗೊಳಿಸಿದ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ನಗರ ಪೊಲೀಸರು

Body:ದೊಡ್ಡಬಳ್ಳಾಪುರ : ಕೊಂಗಾಡಿಯಪ್ಪ ಪ್ರತಿಮೆ ಭಗ್ನಗೊಳಿಸಿದ ಪ್ರಕರಣ ನಗರದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿ ಮಾಡಿತು. ಪ್ರತಿಮೆ ಭಗ್ನಗೊಳಿಸಿದ ಆರೋಪಿಯನ್ನ ದೊಡಬಳ್ಳಾಪುರ ನಗರ ಪೊಲೀಸರು ಬಂಧಿಸುವ ಮೂಲಕ ವಾತಾವರಣ ತಿಳಿಗೊಳಿಸಿದರು.

ನಗರದ ಮಾರ್ಕೆಟ್ ಸ್ಕೂಲ್ ಮುಂಭಾಗ ಲೋಕಸೇವಾನಿರತ ಕೊಂಗಾಡಿಯಪ್ಪ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಪವನ್ ಅಲಿಯಾಸ್ ಬೆಂಕಿಯನ್ನ ಬಂಧಿಸಿದ್ದಾರೆ. ಈತ ಮಾರ್ಕೆಟ್ ಸ್ಕೂಲ್ ಹಿಂಭಾಗ ನಿವಾಸಿಯಾಗಿದ್ದು. ಅರೆ ಹುಚ್ಚನ ಮನಸ್ಥಿತಿಯವನು. ಶನಿವಾರ ರಾತ್ರಿ ಪ್ರತಿಮೆಯನ್ನ ಕಲ್ಲಿನಿಂದ ಜಜ್ಜಿ ಭಗ್ನಗೊಳಿಸಿದ. ಘಟನೆ ನಂತರ
ದೇಂವಾಂಗ ಮಂಡಲಿಯ ಮುಖಂಡರು ತೀವವಾಗಿ ಖಂಡಿಸಿದ್ದು,ಭಾನುವಾರ ಪ್ರತಿಮೆ ಬಳಿಯೇ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.