ETV Bharat / state

ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣಾದ ಗೃಹಿಣಿ - ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿ

ಹೊಟ್ಟೆ ನೋವು ತಾಳಲಾರದೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

housewife surrenders to suicide
ನೇಣಿಗೆ ಶರಣಾದ ಗೃಹಿಣಿ
author img

By

Published : Dec 13, 2019, 6:37 PM IST

ನೆಲಮಂಗಲ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿಯೋರ್ವಳು, ಅತಿಯಾದ ನೋವು ತಾಳಲಾರದೆ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲ ಪಟ್ಟಣದ ವಾಜರಹಳ್ಳಿಯಲ್ಲಿ ನಡೆದಿದೆ.

ವಾಜರಹಳ್ಳಿಯ ಶ್ವೇತಾ (29) ಮೃತ ಗೃಹಿಣಿ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆ ಅತಿಯಾದ ನೋವು ತಾಳಲಾರದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ ಎಂದು ಮೃತ ಶ್ವೇತಾಳ ಪೋಷಕರು ತಿಳಸಿದ್ದಾರೆ.

ಶ್ರೀನಿವಾಸಯ್ಯ ಹೇಳಿಕೆ

ಘಟನೆ ಹಿನ್ನೆಲೆ, ಮೃತಳ ಶವಪರೀಕ್ಷೆ ಸಂದರ್ಭದಲ್ಲಿ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ ಶ್ರೀನಿವಾಸಯ್ಯ, ಪೊಲೀಸರ ತನಿಖೆ ಮತ್ತು ಶವ ಪರೀಕ್ಷೆಯ ವರದಿ ಸಾವಿನ ನೈಜ ಕಾರಣ ತಿಳಿಸಲಿದೆ ಎಂದರು. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹೊಟ್ಟೆ ನೋವು ತಾಳಲಾರದೆ ಗೃಹಿಣಿ ನೇಣಿಗೆ ಶರಣು
Body:ನೆಲಮಂಗಲ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿ ಅತಿಯಾದ ನೋವು ತಾಳಲಾರದೆ ನೇಣಿಗೆ ಶರಣಾಗಿದ್ದಾರೆ.

ನೆಲಮಂಗಲ ಪಟ್ಟಣದ ವಾಜರಹಳ್ಳಿಯಲ್ಲಿ ಘಟನೆ ನಡೆದಿದ್ದು.
ವಾಜರಹಳ್ಳಿಯ ಶ್ವೇತಾ (29) ವರ್ಷ ಮೃತ ಗೃಹಿಣಿ. ಪಟ್ಟಣದ ನಿವಾಸಿ ಮನೋಹರ ಎಂಬುವರೊಂದಿಗೆ ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು ಮೃತ ಶ್ವೇತ. ಮೃತ ಶ್ವೇತಾಳ ಹೆತ್ತವರ ಪ್ರಕಾರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆ ಅತಿಯಾದ ನೋವು ತಾಳಲಾರದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಘಟನೆ ಹಿನ್ನಲೆ ಮೃತಳ ಶವಪರೀಕ್ಷೆ ಸಂದರ್ಭದಲ್ಲಿ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿ ಶ್ರೀನಿವಾಸಯ್ಯ ಪೊಲೀಸರ ತನಿಖೆ ಮತ್ತು ಶವ ಪರೀಕ್ಷೆಯ ವರದಿ ಸಾವಿನ ನೈಜ್ಯ ಕಾರಣ ತಿಳಿಸಲಿದೆ ಎಂದರು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಟ್ : ಶ್ರೀನಿವಾಸಯ್ಯ. ನೆಲಮಂಗಲ ತಹಶಿಲ್ದಾರ್

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.