ETV Bharat / state

ಬಾಗಲಕೋಟೆಯಲ್ಲಿ ಯೋಗ ಸಪ್ತಾಹದ ಸಮಾರೋಪ ಸಮಾರಂಭ - ಬಾಗಲಕೋಟೆ ಸುದ್ದಿ

ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಯೋಗ ಸಪ್ತಾಹವು ಇಂದು ಸಮಾರೋಪಗೊಂಡಿತು.

ಬಾಗಲಕೋಟೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ
author img

By

Published : Nov 23, 2019, 11:31 PM IST

Updated : Nov 23, 2019, 11:54 PM IST

ಬಾಗಲಕೋಟೆ: ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಯೋಗ ಸಪ್ತಾಹವು ಇಂದು ಸಮಾರೋಪಗೊಂಡಿತು.

ಬಾಗಲಕೋಟೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ

ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳು ಪ್ರತಿದಿನ ಬೆಳಗ್ಗೆ ಯೋಗ ಶಿಬಿರ ಹಾಗೂ ಸಂಜೆ ಸಮಯದಲ್ಲಿ ಉಪನ್ಯಾಸ ನೀಡುವ ಮೂಲಕ ಯೋಗದ ಮಹತ್ವ ಸಾರಿ, ಆರೋಗ್ಯವನ್ನ ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಿದ್ರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಆಗಿರುವ ಪ್ರೊಫೆಸರ್ ಶಂಭು ಬಳಿಗಾರ, ಹಿಂದಿನ ಕಾಲದ ಜನತೆ ತಮ್ಮ ಕೆಲಸದಲ್ಲಿ ಯೋಗ ಕಾಣುತ್ತಿದ್ದರು. ಅಲ್ಲದೆ, ಯಾವುದೇ ರಾಸಾಯನಿಕ ಪದಾರ್ಥ ಇಲ್ಲದ ರೊಟ್ಟಿ, ತರಕಾರಿ ಬಾಜಿ ಸೇರಿದಂತೆ ಜವಾರಿ ಊಟ ಮಾಡುತ್ತಿದ್ದರು. ಇದರಿಂದ ಯಾವುದೇ ರೋಗ ರುಜಿಗಳು ಬರುತ್ತಿದ್ದಿಲ್ಲ. ಈಗ ಊಟವೇ ವಿಷಕಾರಿ ಆಗುತ್ತಿದೆ. ಫಿಜಾ ಬರ್ಗರ್​​ನಂತಹ ಪದಾರ್ಥಗಳನ್ನ ಸೇವನೆ ಮಾಡುವ ಜೊತೆಗೆ ಸದಾ ಟೆನಷನ್​ನಲ್ಲಿ ಇರುವುದು ಅನಾರೋಗ್ಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಮಾಡುವುದು ಅಗತ್ಯವಿದೆ ಎಂದರು.

Intro:AnchorBody:ಬಾಗಲಕೋಟೆ--ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಯೋಗ ಸಪ್ತಾಹ ಸಮಾರಂಭ ವು ಸಮಾರೋಪಗೊಂಡಿತು.
ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ ಪ್ರತಿ ಬೆಳ್ಳಿಗೆ ಯೋಗ ಶಿಬಿರ ಹಾಗೂ ಸಂಜೆ ಸಮಯದಲ್ಲಿ ಉಪನ್ಯಾಸ ನೀಡುವ ಮೂಲಕ ಯೋಗ ಮಹತ್ವ ಸಾರಿ,ಆರೋಗ್ಯವನ್ಬು ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದನ್ನು ಜಾಗೃತ ಮೂಡಿಸಲಾಯಿತು.ಸಮಾರೋಪ ಹಿನ್ನಲೆ ಸ್ಥಳೀಯ ಚರಂತಿಮಠ ಸ್ವಾಮಿಜೀಗಳ ಸಾನಿಧ್ಯದಲ್ಲಿ ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳ ಸಾನಿಧ್ಯ ವಹಿಸಿದ್ದು,ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಆಗಿರುವ ಪ್ರೊಫೆಸರ್ ಶಂಭು ಬಳಿಗಾರ ಮಾತನಾಡಿ,ಹಿಂದಿನ ಕಾಲದ ಜನತೆ ತಮ್ಮ ಕೆಲಸ ಮಾಡುವುದರಲ್ಲಿ ಯೋಗ ಕಾಣುತ್ತಿದ್ದರು,ಅಲ್ಲದೆ ಯಾವುದೇ ರಾಸಾಯನಿಕ ಪದಾರ್ಥಗಳ ಇಲ್ಲದ ರೊಟ್ಟಿ, ತರಕಾರಿ ಬಾಜಿ,ಸೇರಿದಂತೆ ಜವಾರಿ ಊಟ ಮಾಡುತ್ತಿದ್ದರು,ಇದರಿಂದ ಯಾವುದೇ ರೋಗ ರುಜಿಗಳು ಬರುತ್ತಿದ್ದಿಲ್ಲ.ಈಗ ಊಟವೇ ವಿಷಕಾರಿ ಆಗುತ್ತಿದೆ.ಫಿಜಾ ಬಗರ್ ದಂತಹ ಪದಾರ್ಥಗಳು ಸೇವನೆ ಮಾಡುವ ಜೊತೆಗೆ ಸದಾ ಟೇನಷನ್ ದಲ್ಲಿ ಇರುವುದು ಅನಾರೋಗ್ಯ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಯೋಗ ಮಾಡುವುದು ಅಗತ್ಯವಿದೆ ಎಂದು ತಿಳಿಸಿದರು..

ಬೈಟ್-- ಪ್ರೋ- ಶಂಭು ಬಳಿಗಾರ( ಜಾನಪದ ವಿದ್ವಾಂಸ)Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Nov 23, 2019, 11:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.