ETV Bharat / state

ಮುಗಿಯದ ಪ್ರವಾಹ ಸಂತ್ರಸ್ತರ ಗೋಳು...ಪರಿಹಾರ ಸಾಮಗ್ರಿಗಾಗಿ ವಾಗ್ವಾದ

ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರಿಗಾಗಿ ಪರಿಹಾರ ಸಾಮಾಗ್ರಿ ವಿತರಿಸಲು ಬಂದಿದ್ದ ಲಾರಿಯನ್ನ ತಡೆದ ಬಾದಾಮಿ ತಾಲೂಕಿನ ಸುಳ್ಳ ಗ್ರಾಮದ ಸಂತ್ರಸ್ತರು , ಅದರಲ್ಲಿದ್ದ ಅಕ್ಕಿ ಚೀಲ ಸೇರಿದಂತೆ ಹಲವಾರು ಸಾಮಾಗ್ರಿಗಳನ್ನ ಹೊತ್ತುಕೊಂಡ ಹೋದ ಘಟನೆ ನಡೆದಿದೆ.

ಮುಗಿಯದ ಸಂತ್ರಸ್ತರ ಬಯಕೆ...ಪರಿಹಾರ ಸಾಮಗ್ರಿಗಾಗಿ ವಾಗ್ವಾದ
author img

By

Published : Aug 20, 2019, 12:58 AM IST

ಬಾಗಲಕೋಟೆ: ಸುಳ್ಳ ಗ್ರಾಮದ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನ ಈಗಾಗಲೇ ವಿತರಣೆ ಮಾಡಲಾಗಿದೆ, ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರಿಗೆ ವಿತರಣೆ ಮಾಡಲು ಪರಿಹಾರ ಸಾಮಾಗ್ರಿ ತೆಗೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ.

ಲಾರಿ ಅಡ್ಡಗಟ್ಟಿ ಪರಿಹಾರ ಸಾಮಗ್ರಿ ಹೊತ್ತೊಯ್ಯುತ್ತಿರುವುದು

ಈ ವೇಳೆ ಅಕ್ಕಿ ವಿತರಣೆ ಮಾಡಲು ಬಂದ ಸಿಬ್ಬಂದಿ ಇದು ಬೇರೆ ಸಂತ್ರಸ್ತರಿಗೆ ನೀಡಲು ತಂದಿರುವುದು ಎಂದರೂ ಕೇಳದೇ, ಅವರೊಂದಿಗೆ ವಾಗ್ವಾದ ನಡೆಸಿ ಸಾಮಾಗ್ರಿಗಳನ್ನ ಹೊತ್ತುಕೊಂಡು ಹೋಗಿದ್ದಾರೆ.

Intro:AnchorBody:ಬಾಗಲಕೋಟೆ ಜಿಲ್ಲೆಯಲ್ಲಿ ನೆರೆ ಕಡಿಮೆ ಆಗಿದ್ದರೂ,ವಿವಿಧ ಪ್ರದೇಶದಿಂದ ನೇರವು ಹೆಚ್ಚಾಗಿ ಬರುತ್ತಿದೆ. ಆದರೆ ನೆರೆ ಪ್ರದೇಶ ಸಂತ್ರಸ್ಥರು ಯಾವುದೇ ವಾಹನ ಬಂದರೂ ಅದನ್ನು ತಡೆ ಗಟ್ಟಿ ಅಕ್ಕಿ ಚೀಲ ಸೇರಿದಂತೆ ಇತರ ವಸ್ತುಗಳ ತೆಗೆದುಕೊಂಡು ಹೋಗುವದು ಸಾಮಾನ್ಯ ವಾಗುತ್ತಿದೆ.ಇಂತಹ ಘಟನೆ ಬಾದಾಮಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ‌ನಡೆಯಿತು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಭೇಟ್ಟಿ ನೀಡುವ ಸಮಯದಲ್ಲಿ ಇಂತಹ ಘಟನೆ ನಡೆದಿದೆ.ಮಲ್ಲಪ್ರಭಾ ನದಿಯ ಪ್ರವಾಹ ದಿಂದ ಸಂತ್ರಸ್ಥರಾಗಿರುವ ಜನತೆಗೆ ರಾಜ್ಯದ ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಂದ ಅಕ್ಕಿ, ಗೋಧಿ ಸೇರಿದಂತೆ ಇತರ ಸಾಮಗ್ರಿಯನ್ನು ವಾಹನದಲ್ಲಿ ವಿತರಣೆ ಮಾಡಲು ತೆಗೆದುಕೊಂಡು ಬಂದಿರುತ್ತಾರೆ.ಇಂತಹ ಸಮಯದಲ್ಲಿ ವಾಹನ ಅಡ್ಡಗಟ್ಟಿ ಅಕ್ಕಿ ಪಾಕೀಟು ತೆಗೆದುಕೊಂಡು ಹೋಗುತ್ತಾರೆ.ಇಂತಹ ಸಮಯದಲ್ಲಿ ಅಕ್ಕಿ ವಿತರಣೆ ಮಾಡಲಿಕ್ಕೆ ಬಂದವರು ಬೇರೆ ಸಂತ್ರಸ್ಥರಿಗೆ ಕೂಡಲು ಬಂದಿದ್ದೇವೆ ಎಂದರೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಇದರಿಂದ ತಿಕ್ಕಾಟ ನಡೆಯುತ್ತಿದೆ.ಇಂತಹ ಘಟನೆ ಒಂದೆ ಕಡೆಗೆ ಅಲ್ಲ ಎಲ್ಲಾ ಪ್ರದೇಶದಲ್ಲಿ ನಡೆಯುತ್ತಿರುವದು ಸಾಮಾನ್ಯವಾಗಿದೆ.ಇದರಿಂದ ಹಂಚಿಕೆ ಮಾಡಲು ಬಂದವರು ಕಿರಿ ಕಿರಿ ಅನುಭವಿಸುತ್ತಿರುವದು ಸತ್ಯ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.