ETV Bharat / state

ಗ್ರಾನೈಟ್ ತುಂಬಿದ್ದ ಲಾರಿಯಲ್ಲಿ ಅಪರಿಚಿತ ಮಹಿಳೆಯ ರುಂಡ ಪತ್ತೆ - ಅಪರಿಚಿತ ಮಹಿಳೆಯ ರುಂಡ ಪತ್ತೆ

ತಮಿಳುನಾಡಿನ ಮಧುರೈನಿಂದ ಇಳಕಲ್ ಪಟ್ಟಣಕ್ಕೆ ಬಂದ TN52 R7952 ಸಂಖ್ಯೆಯ ಲಾರಿಯಲ್ಲಿ ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ರುಂಡ ಪತ್ತೆಯಾಗಿದೆ.

Bagalkot
ಗ್ರಾನೈಟ್ ತುಂಬಿದ್ದ ಲಾರಿಯಲ್ಲಿ ಅಪರಿಚಿತ ಮಹಿಳೆಯ ರುಂಡ ಪತ್ತೆ
author img

By

Published : Jul 22, 2021, 10:45 AM IST

ಬಾಗಲಕೋಟೆ: ತಮಿಳುನಾಡಿನ ಮಧುರೈನಿಂದ ಬಾಗಲಕೋಟೆಯ ಇಳಕಲ್ ಪಟ್ಟಣಕ್ಕೆ ಬಂದ ಲಾರಿಯೊಂದರಲ್ಲಿ ಮಹಿಳೆಯ ರುಂಡ ಪತ್ತೆಯಾಗಿದೆ.

ತಮಿಳುನಾಡಿನ ಮಧುರೈನಿಂದ ಇಳಕಲ್ ಪಟ್ಟಣಕ್ಕೆ ಬಂದ TN52 R7952 ಸಂಖ್ಯೆಯ ಲಾರಿಯಲ್ಲಿ ರುಂಡ ಪತ್ತೆಯಾಗಿದೆ. ಚಾಲಕ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಚೀಲವೊಂದರಲ್ಲಿ ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ರುಂಡ ಕಂಡು ಬಂದಿದೆ.

ದುಷ್ಕರ್ಮಿಗಳು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಹಿನ್ನೆಲೆಯಲ್ಲಿ ಲಾರಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಇಳಕಲ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್ ಬಬ್ಲಿ ಕೊಲೆ: ಸಿಸಿಟಿವಿ Video ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.