ETV Bharat / state

ಘಟಪ್ರಭಾ ನದಿ ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣ ಮುಳಗಡೆ ಆಗಿರುವ ನಂದಗಾವ ಗ್ರಾಮದ ಸಾವಿರಾರು ಸಂತ್ರಸ್ತರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ
author img

By

Published : Aug 9, 2019, 2:07 AM IST

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣ ಮುಳಗಡೆ ಆಗಿರುವ ನಂದಗಾವ ಗ್ರಾಮದ ಸಾವಿರಾರು ಸಂತ್ರಸ್ತರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ

ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ, ಊಟ, ವಸತಿ, ಬಟ್ಟೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮದಲ್ಲಿ ಸುಮಾರು 150 ಮನೆಗಳು ಸಂಪೂರ್ಣ ಮುಳಗಡೆ ಆಗಿದ್ದು, ಕಳೆದ ಹತ್ತು ವರ್ಷಗಳ ಹಿಂದೆ ಈ ರೀತಿಯಾ ಪ್ರವಾಹ ಬಂದಿತ್ತು ಎನ್ನಲಾಗಿದೆ.

ಇನ್ನು ನಿರಾಶ್ರಿತರ ಕೇಂದ್ರದಲ್ಲಿ ಊಟ, ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದು, ಮುಳಗಡೆಯಿಂದ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Intro:Anchor

Body:ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಘಟಪ್ರಭಾ ನದಿಯ ಪ್ರವಾಹ ದಿಂದ ಸಂಪೂರ್ಣ ಮುಳಗಡೆ ಆಗಿರುವ ನಂದಗಾವ ಗ್ರಾಮದಲ್ಲಿ ಸಾವಿರಾರು ಸಂತ್ರಸ್ತರನ್ನು ನಿರಾಶ್ರಿತರ ಕೇಂದ್ರ ಸ್ಥಳಾಂತರ ಮಾಡಲಾಗಿದೆ.ನೀರಿನಲ್ಲಿ ಮನೆ ಮಠ ಕಳೆದುಕೊಂಡ ಬಂದಿರುವ ಸಂತ್ರಸ್ತರಿಗೆ, ಊಟ,ವಸತಿ ಹಾಗೂ ಬಟ್ಟೆ ಸೇರಿದಂತೆ ಎಲ್ಲಾ ವ್ಯವಸ್ಥೆ ಯನ್ನು ಮಾಡಲಾಗಿದೆ.ಗ್ರಾಮದಲ್ಲಿ ಸುಮಾರು 150 ಮನೆಗಳು ಸಂಪೂರ್ಣ ಮುಳಗಡೆ ಇತರ ಇತರ ಮನೆಗಳು ಭಾದಿತಗೊಂಡಿದೆ.ಕಳೆದ ಹತ್ತು ವರ್ಷಗಳ ಹಿಂದೆ ಈ ರೀತಿಯಾಗಿ ಪ್ರವಾಹ ಬಂದು ತೊಂದರೆ ಪಡುವಂತಾಗಿತ್ತು.ಈಗ ಮತ್ತೆ ಪ್ರವಾಹ ದಿಂದ ತೊಂದರೆ ಅನುಭವಿಸುವಂತಾಗಿದೆ.ನಿರಾಶ್ರಿತರ ಕೇಂದ್ರ ಊಟ,ವಸತಿ ಸೇರಿದಂತೆ ಇತರ ಸೌಲಭ್ಯ ನೀಡಲಾಗಿದೆ ಎಂದು ಸಂತ್ರಸ್ಥರು ತಿಳಿಸಿದ್ದು,ಮುಳಗಡೆಯಿಂದಾಗಿ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ಥ್ರೋ ಮಾಡಿದ್ದಾರೆ..

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.