ETV Bharat / state

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ

author img

By

Published : Oct 15, 2019, 10:02 AM IST

ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮದ ಜನತಾ ಪ್ಲಾಟ್​ ಮತ್ತು ಲಕ್ಷೀನಗರದ ಆಶ್ರಯ ಮನೆಯ ಫಲಾನುಭವಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಉಪವಾಸ ಸತ್ಯಾಗ್ರಹ

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮದ ಜನತಾ ಪ್ಲಾಟ್​ ಮತ್ತು ಲಕ್ಷೀನಗರದ ಆಶ್ರಯ ಮನೆಯ ಫಲಾನುಭವಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಧರಣಿ ಕುಳಿತಿದ್ದರೂ ಯಾವ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ

1995ರಲ್ಲಿ ಮಂಜೂರಾದ ಈ ಮನೆಗಳಿಗೆ ಯಾವುದೇ ರೀತಿಯ ಉತಾರ ಹಾಗೂ ಹಕ್ಕುಪತ್ರ ನೀಡಿಲ್ಲ. 150 ಮನೆಗಳಲ್ಲಿ ಕೆಲ ಮನೆಗಳ ಕಟ್ಟಡಗಳು ಪೂರ್ಣಗೊಂಡಿವೆ. ಇನ್ನೂ ಕೆಲವು ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಪ್ಲಾಟ್​ಗಳ ಪಹಣಿ ಕೂಡಾ ಕೊಟ್ಟಿಲ್ಲ. ಇದರ ಬಗ್ಗೆ ಪಂಚಾಯಿತಿ ಅಧಿಕಾರಗಳನ್ನು ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಇದರಿಂದ ತೊಂದರೆ ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

Intro:AnchorBody:ಬಾಗಲಕೋಟೆ-- ಜಿಲ್ಲೆಯ
ಜಮಖಂಡಿ ತಾಲ್ಲೂಕಿನ ತೋದಲಬಾಗಿ ಗ್ರಾಮದ ಜನತಾ ಪ್ಲಾಟ ಮತ್ತು ಲಕ್ಷೀನಗರದ ಆಶ್ರಯ ಮನೆಯ ಫಲಾನುಭವಿಗಳಿಂದ ತಮ್ಮ ಬೇಡಿಕೆ ಇಡೆರಿಸುವಂತೆ ಒತ್ತಾಯಿಸಿ, ಉಪವಾಸ ಮತ್ತು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸಿದರೂ ಯಾವ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1995ರಲ್ಲಿ ಮಂಜೂರಾದ ಈ ಮನೆಗಳಿಗೆ ಯಾವುದೇ ರೀತಿಯ ಉತ್ತಾರ ಹಾಗೂ ಹಕ್ಕುಪತ್ರ ನೀಡಿರುವುದಿಲ್ಲ.
150 ಮನೆ ಗಳಲ್ಲಿ ಕೆಲ ಮನೆಗಳ ಕಟ್ಟಡಗಳು ಸಂಪೂರ್ಣವಾಗಿ ಮುಗಿದರೆ ಇನ್ನೂ ಕೆಲವು ಪ್ಲಾಲಟಗಳಲ್ಲಿ ಮನೆಗಳು ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಪ್ಲಾಟ ಗಳ ಉತ್ತಾರ (ಪಹಣಿ ) ಕೂಡಾ ಕೊಟ್ಟಿರುವುದಿಲ್ಲ ಇದರ ಬಗ್ಗೆ ಪಂಚಾಯಿತಿ ಅಧಿಕಾರಗಳನ್ನು ಕೇಳಿದರೆ ಉಡಾಪೆ ಉತ್ತರ ಕೊಡುತ್ತಾರೆ.ಇದರಿಂದ ತೊಂದರೆ ಆಗುತ್ತಿದ್ದು,ಸಂಭಂದಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಗಮನ ಹರಿಸಿ,ತಮ್ಮ ಬೇಡಿಕೆ ಇಡೇರಿಸಬೇಕು ಎಂದು ಒತ್ತಾಯಿಸಿ, ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಉಪವಾಸ ಸತ್ಯಾಗ್ರಹದಲ್ಲಿ
ಜನತಾ ಪ್ಲಾಟ ಮತ್ತು ಲಕ್ಮೀ ನಗರದ ಜನ ಹಾಗೂ ಪಂಚಾಯತಿ ಸದ್ಯಸರು
ಪಾಲ್ಗೊಂಡಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.