ETV Bharat / state

ಭಾನುವಾರದ ಲಾಕ್​ಡೌನ್​ : ಬಾಗಲಕೋಟೆ ಸಂಪೂರ್ಣ ಸ್ತಬ್ಧ - bagalkot coron news

ಬಸವೇಶ್ವರ ವೃತ್ತ, ನವ ನಗರ ಸೇರಿದಂತೆ ವಿದ್ಯಾಗಿರಿಯಲ್ಲಿ ಅಂಗಡಿ ಮುಂಗಟ್ಟು ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಬಂದ್​ ಮಾಡಲಾಗಿದೆ. ವಾಹನದಲ್ಲಿ ಸಂಚಾರ ಮಾಡುತ್ತಿರುವರನ್ನು ಪೊಲೀಸರು ತಡೆದು ವಿಚಾರಿಸುತ್ತಿದ್ದಾರೆ. ಅಗತ್ಯ ಕೆಲಸವಿದ್ದವರನ್ನು ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

bagalkot
ಬಾಗಲಕೋಟೆ ಸಂಪೂರ್ಣ ಸ್ಥಬ್ಧ
author img

By

Published : May 24, 2020, 4:38 PM IST

ಬಾಗಲಕೋಟೆ : ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ಇಡೀ ರಾಜ್ಯದಲ್ಲಿ ಕರ್ಫೂ ಜಾರಿ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಕೂಡ ಸಂಪೂರ್ಣ ಸ್ತಬ್ದವಾಗಿದೆ.

ಬಸವೇಶ್ವರ ವೃತ್ತ, ನವ ನಗರ ಸೇರಿದಂತೆ ವಿದ್ಯಾಗಿರಿಯಲ್ಲಿ ಅಂಗಡಿ ಮುಂಗಟ್ಟು ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಬಂದ್​ ಮಾಡಲಾಗಿದೆ. ವಾಹನದಲ್ಲಿ ಸಂಚಾರ ಮಾಡುತ್ತಿರುವರನ್ನು ಪೊಲೀಸರು ತಡೆದು ವಿಚಾರಿಸುತ್ತಿದ್ದಾರೆ. ಅಗತ್ಯ ಕೆಲಸವಿದ್ದವರನ್ನು ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

ಬಾಗಲಕೋಟೆ ಸಂಪೂರ್ಣ ಸ್ಥಬ್ಧ

ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಮನೆಯಲ್ಲಿಯೇ ನಮಾಜ್ ಮಾಡಿ ಹಬ್ಬ ಆಚರಿಸಲು ಮುಸ್ಲಿಂ ಭಾಂದವರು ನಿರ್ಧಾರಿಸಿದ್ದಾರೆ. ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಶನಿವಾರವೇ ಖರೀದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.