ETV Bharat / state

ನೋಡಿ: ಪ್ರವಾಹದ ನೀರಲ್ಲಿ ಈಜಿ ಸಾಗಿ ವಿದ್ಯುತ್ ಕಂಬ ಪರಿಶೀಲಿಸುವ ಲೈನ್​ಮನ್​ಗಳು - ಜೀವದ ಹಂಗು ತೊರೆದು ವಿದ್ಯುತ್ ಕಂಬಗಳನ್ನ ಏರಿದ ಲೈನ್​ಮನ್​ಗಳು

ಗ್ರಾಮದ ಜನತೆಗೆ ವಿದ್ಯುತ್ ವ್ಯತ್ಯಯವಾಗಿ ತೊಂದರೆ ಉಂಟಾಗಬಾರದು ಎಂದು ನೀರಿನಲ್ಲಿ ಈಜುತ್ತಾ ಹೋಗಿ ಲೈನ್‌ಮನ್‌ಗಳು ಕೆಲಸ ನಿರ್ವಹಿಸಿದರು.

ಜೀವದ ಹಂಗು ತೊರೆದು ವಿದ್ಯುತ್ ಕಂಬಗಳನ್ನು ಪರಿಶೀಲಿಸಿದ ಲೈನ್​ಮನ್​ಗಳು

author img

By

Published : Jul 27, 2021, 4:08 PM IST

ಬಾಗಲಕೋಟೆ: ಇಡೀ ಜಿಲ್ಲೆ ಭೀಕರ ಮಳೆಯಿಂದ ತತ್ತರಿಸಿದೆ. ಇದರ ನಡುವೆ ಜೀವದ ಹಂಗು ತೊರೆದು ಲೈನ್​ಮನ್​ಗಳು ಕೆಲಸ ಮಾಡುತ್ತಿದ್ದಾರೆ. ಮುಧೋಳ ತಾಲೂಕಿನ ಉತ್ತೂರು ಗ್ರಾಮದಲ್ಲಿ ಲೈನ್​ಮನ್​ಗಳು ಮಳೆಯಲ್ಲಿಯೇ ತೆರಳಿ ಟಿಸಿ ಮತ್ತು ವಿದ್ಯುತ್ ಕಂಬಗಳನ್ನು ಪರಿಶೀಲಿಸಿದ್ದಾರೆ.

ಜೀವದ ಹಂಗು ತೊರೆದು ವಿದ್ಯುತ್ ಕಂಬಗಳನ್ನು ಪರಿಶೀಲಿಸಿದ ಲೈನ್​ಮನ್​ಗಳು

ಘಟಪ್ರಭಾ ನದಿನೀರಿನ ಮಟ್ಟ ಹೆಚ್ಚಾಗುವುದರಿಂದ ಉತ್ತೂರ ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವಿದ್ಯುತ್ ಪರಿವರ್ತಕದ ಸಂಪರ್ಕ ಬೇರ್ಪಡಿಸಲು ಲೈನ್‌ಮನ್‌ಗಳು ನದಿಯಲ್ಲಿ ಈಜುತ್ತಾ ಹೋಗಿದ್ದಾರೆ. ಮಾರುತಿ ಸಿಂದಗಿ ಎಂಬುವ ಲೈನ್‌ಮನ್,​​ ಗ್ರಾಮದಲ್ಲಿ ಯಾವುದೇ ರೀತಿ ವಿದ್ಯುತ್ ಕಂಬಗಳಲ್ಲಿ ತೊಂದರೆ ಉಂಟಾದರೂ ತಕ್ಷಣ ಸರಿಪಡಿಸುತ್ತಾರೆ ಎಂದಾರೆ ಇಲ್ಲಿನ ಜನರು.

ಇದನ್ನೂ ಓದಿ : ವಿಧಾನಸೌಧ ಇಂದು ಖಾಲಿ ಖಾಲಿ.. ಬರೋರೂ ಇಲ್ಲ, ಹೋಗೋರು ಇಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.