ಬಾಗಲಕೋಟೆ : ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಡ ದಲಿತ ಕುಟುಂಬಗಳಿಗೆ ಸಮಾಜ ಸೇವಕ ರಂಗನಾಥ ನಾಯ್ಕರ್ ಎಂಬುವರು ದಿನಸಿ ಕಿಟ್ ವಿತರಿಸಿದರು.
![Food kit distribute to dalith families in bagalkote](https://etvbharatimages.akamaized.net/etvbharat/prod-images/kn-bgk-04-dalita-kits-av-script-7202182_05052020162254_0505f_1588675974_591.jpg)
ದಿನಗೂಲಿ ನಂಬಿ ಜೀವನ ಸಾಗಿಸುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ದಲಿತ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಜಿಲ್ಲಾ ವ್ಯಾಪ್ತಿಯ ಸೂರಕೊಪ್ಪ, ಹೊನ್ನರಳ್ಳಿ, ಯಂಕಂಚಿ, ವೀರಾಪೂರ ಹಾಗೂ ಮುರನಾಳ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ದಿನಸಿ ಕಿಟ್ ವಿತರಿಸಿದ್ದಾರೆ.