ETV Bharat / state

ಆರ್​ಬಿಐ ನಿಯಮದಿಂದ ಹಲವರಿಗೆ ತೊಂದರೆಯಾಗಲಿದೆ: ಪ್ರಕಾಶ್​ ತಪಶೆಟ್ಟಿ - Basaveshwar Bank President Prakash Tapashetty

ಸಹಕಾರ ಬ್ಯಾಂಕ್​ಗಳ ಮೇಲ್ವಿಚಾರಣೆ ಸಂಬಂಧ ಆರ್​ಬಿಐ ಹೊರಡಿಸುವ ಸುಗ್ರೀವಾಜ್ಞೆಯಿಂದ ಬ್ಯಾಂಕಿನ ಗ್ರಾಹಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದವರಿಗೆ ತೊಂದರೆಯಾಗಲಿದೆ ಎಂದು ಬಸವೇಶ್ವರ ಬ್ಯಾಂಕ್​ ಅಧ್ಯಕ್ಷ ಪ್ರಕಾಶ್​ ತಪಶೆಟ್ಟಿ ಹೇಳಿದ್ದಾರೆ.

Basaveshwar Bank President Prakash Tapashetty statement
ಆರ್​ಬಿಐ ಹೊರಡಿಸುವ ಸುಗ್ರಿವಾಜ್ಞೆಯಿಂದ ಹಲವರಿಗೆ ತೊಂದರೆಯಾಗಲಿದೆ: ಪ್ರಕಾಶ್​ ತಪಶೆಟ್ಟಿ
author img

By

Published : Jun 29, 2020, 10:21 PM IST

ಬಾಗಲಕೋಟೆ: ಸಹಕಾರ ಬ್ಯಾಂಕ್​ಗಳ ಮೇಲ್ವಿಚಾರಣೆ ಸಂಬಂಧ ಆರ್​ಬಿಐ ಹೊರಡಿಸುವ ಸುಗ್ರೀವಾಜ್ಞೆಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಯಾವುದೋ ಒಂದು ಬ್ಯಾಂಕ್ ಮಾಡಿದ ತಪ್ಪಿನಿಂದ ಗುಣಮಟ್ಟ ಹೊಂದಿರುವ ಬ್ಯಾಂಕ್​ಗಳಿಗೂ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆರ್​ಬಿಐ ಹೊರಡಿಸುವ ಸುಗ್ರೀವಾಜ್ಞೆಯಿಂದ ಹಲವರಿಗೆ ತೊಂದರೆಯಾಗಲಿದೆ: ಪ್ರಕಾಶ್​ ತಪಶೆಟ್ಟಿ

ಆರ್​ಬಿಐ ನಿಯಮಗಳು ಹಾಗೂ ಸುಗ್ರೀವಾಜ್ಞೆ ಬಗ್ಗೆ ಪ್ರತಿಕ್ರಿಯಿಸಿದ ಬಸವೇಶ್ವರ ಬ್ಯಾಂಕ್​ ಅಧ್ಯಕ್ಷ ಪ್ರಕಾಶ್​ ತಪಶೆಟ್ಟಿ, ಇದರಿಂದ ಬ್ಯಾಂಕಿನ ಗ್ರಾಹಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದವರಿಗೆ ತೊಂದರೆಯಾಗಲಿದೆ. ಆರ್​ಬಿಐನ ಎಲ್ಲಾ ನಿಯಮಗಳನ್ನ ಪಾಲಿಸುತ್ತೇನೆ. ಆದರೆ ರಾಷ್ಟ್ರೀಯ ಬ್ಯಾಂಕುಗಳಿಗೆ ನೀಡಿರುವ ಸೌಲಭ್ಯಗಳನ್ನ ಸಹಕಾರ ಬ್ಯಾಂಕುಗಳಿಗೆ ನೀಡಿಲ್ಲ.

ಸರ್ಕಾರದ ಯೋಜನೆಗಳು, ಸಬ್ಸಿಡಿ, ತೆರಿಗೆ ವಿನಾಯಿತಿ ಸಿಗುವುದಿಲ್ಲ. ಸ್ವತಂತ್ರವಾಗಿ‌ ಕೆಲಸ ಮಾಡಲಿಕ್ಕೆ ಮುಜಗರ ಆಗುತ್ತದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.