ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 37 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇಲ್ಲಿಯವರೆಗೆ ಒಟ್ಟು 436 ಕೋವಿಡ್ ಪ್ರಕರಣ ದೃಢಪಟ್ಟಿದ್ದು, 211 ಜನ ಗುಣಮುಖರಾಗಿದ್ದಾರೆ. 212 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ವಿಜಯಪುರ ಜಲ್ಲೆಯ 70 ವರ್ಷದ ವೃದ್ಧ (ಪಿ-39180), ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ನಿವಾಸಿ 10 ವರ್ಷದ ಬಾಲಕ (ಪಿ-39259), ಮುಧೋಳ ತಾಲೂಕಿನ ಲೋಕಾಪೂರದ 45 ವರ್ಷದ ಮಹಿಳೆ (ಪಿ-39285), ಬೆಳಗಾವಿ ಜಿಲ್ಲೆಯ ಯಾದವಾಡದ 33 ವರ್ಷದ ಪುರುಷ (ಪಿ-39301), ಸಾರಿ ಲಕ್ಷಣದಿಂದಾಗಿ ಮುದ್ದೇಬಿಹಾಳದ ನಿವಾಸಿ 50 ವರ್ಷದ ಮಹಿಳೆಗೆ (ಪಿ-39329) ಸೋಂಕು ದೃಢಪಟ್ಟಿದೆ.
ಲೋಕಾಪೂರದ 28 ವರ್ಷದ ಯುವಕ (ಪಿ-39370), 19 ವರ್ಷದ ಯುವಕ (ಪಿ-39385)ನಿಗೆ ಸೋಂಕು ತಗಲಿದ್ದು, ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಕಲಾದಗಿಯ ಪಿ-8300 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಅದೇ ಗ್ರಾಮದ 32 ವರ್ಷದ ಮಹಿಳೆ (ಪಿ-), ಲೋಕಾಪೂರದ 19 ವರ್ಷದ ಯುವಕ (ಪಿ-39416), ಪಿ-25338 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಬಾಗಲಕೋಟೆ ನಗರದ 49 ವರ್ಷದ ಪುರುಷ (ಪಿ-39439), ಸಾರಿ ಲಕ್ಷದಿಂದಾಗಿ ಮುಧೋಳ ತಾಲೂಕಿನ ಮಳಲಿ ಗ್ರಾಮದ 45 ವರ್ಷದ ಪುರುಷ (ಪಿ-39475), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ಬಾಗಲಕೋಟೆ ನಗರದ 58 ವರ್ಷದ ಪುರುಷ (ಪಿ-39491), 56 ವರ್ಷದ ಪುರುಷ (ಪಿ-39529), ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದ ಕಲಾದಗಿ ಗ್ರಾಮದ 45 ವರ್ಷದ ಪುರುಷ (ಪಿ-39552) ಸೋಂಕು ದೃಢಪಟ್ಟಿದೆ.
ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ಬಾಗಲಕೋಟೆಯ 45 ವರ್ಷದ ಪುರುಷ (ಪಿ-39576), ಬೆಂಗಳೂರಿನಿಂದ ಆಗಮಿಸಿದ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ 41 ವರ್ಷದ ಪುರುಷ (ಪಿ-39576), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ಬಾದಾಮಿಯ 66 ವರ್ಷದ ವೃದ್ಧ (ಪಿ-39615), ಮಹಾರಾಷ್ಟ್ರದ ಸೋಲಾಪೂರದಿಂದ ಆಗಮಿಸಿದ 26 ವರ್ಷದ ಯುವತಿ (ಪಿ-39633), ಪಿ-18257 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ನಿವಾಸಿ 25 ವರ್ಷದ ಯುವತಿ (ಪಿ-39659), ಸಾರಿ ಲಕ್ಷಣದಿಂದ ಇಲಕಲ್ಲನ 45 ವರ್ಷದ ಪುರುಷ (ಪಿ-39725), ಪಿ-14674 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಇಲಕಲ್ಲಿನ 25 ವರ್ಷದ ಯುವಕ (ಪಿ-39752) 52 ವರ್ಷದ ಪುರುಷ (ಪಿ-39766), ಸೋಂಕು ಕಾಣಿಸಿಕೊಂಡಿದೆ.
ಇನ್ನು ಪಿ-25341 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ 35 ವರ್ಷದ ಪುರುಷ (ಪಿ-39784) ಸೋಂಕು ದೃಢಪಟ್ಟಿದೆ. ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಇಲಕಲ್ಲಿನ 38 ವರ್ಷದ ಪುರುಷ (ಪಿ-39800), ಕಲಾದಗಿಯ ಪಿ-8300 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 35 ವರ್ಷದ ಪುರುಷ (ಪಿ-39811), ಪಿ-10156 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 8 ವರ್ಷದ ಬಾಲಕ (ಪಿ-39836), ಪಿ-14674 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಇಲಕಲ್ಲಿನ 41 ವರ್ಷದ ಪುರುಷನಿಗೆ (ಪಿ-39899) ಸೋಂಕು ದೃಢಪಟ್ಟಿದೆ.
ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದ ನಿವಾಸಿ 31 ವರ್ಷದ ಪುರುಷ (ಪಿ-39921), ಪಿ-25330 ವ್ಯಕ್ತಿಯ ದ್ವಿತಿಯ ಸಂಪರ್ಕ ಹೊಂದಿದ ಕಲಾದಗಿಯ 17 ವರ್ಷದ ಬಾಲಕನಿಗೆ (ಪಿ-39937) ಸೋಂಕು ದೃಢಪಟ್ಟಿದೆ.
ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆಯ 38 ವರ್ಷದ ಪುರುಷ (ಪಿ-39969), ಇಲಕಲ್ಲನ 54 ವರ್ಷದ ಪುರುಷ (ಪಿ-39983), ಮನ್ನಿಕೇರಿ ಗ್ರಾಮದ 64 ವರ್ಷದ ವೃದ್ಧ (ಪಿ-39999), ಬಾಗಲಕೋಟೆಯ 43 ವರ್ಷದ ಪುರುಷ (ಪಿ-40009), ಪಿ-12062 ವ್ಯಕ್ತಿಯ ದ್ವಿತಿಯ ಸಂಪರ್ಕ ಹೊಂದಿದ ಬಾಗಲಕೋಟೆ ನಗರದ 32 ವರ್ಷದ (ಪಿ-40022), ಪಿ-10173 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 17 ವರ್ಷದ ಬಾಲಕ (ಪಿ-40049), ಪಿ-8709 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 63 ವರ್ಷದ ವೃದ್ಧೆ (ಪಿ-40064) ಹಾಗೂ ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆ ನಗರದ 48 ವರ್ಷದ ಪುರುಷನಿಗೆ (ಪಿ-40127) ಕೋವಿಡ್ ಸೋಂಕು ದೃಢಪಟ್ಟಿರುತ್ತದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1,653 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 1,997 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 17,454 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 15,263 ನೆಗಟಿವ್ ಹಾಗೂ 436 ಪಾಸಿಟಿವ್ ವರದಿಯಾಗಿದೆ.