ETV Bharat / state

ಬಾಗಲಕೋಟೆಯಲ್ಲಿ 13 ಮಂದಿ ಕೊರೊನಾ ಸೋಂಕಿತರು ಗುಣಮುಖ: ಚಪ್ಪಾಳೆ ತಟ್ಟಿ ಬೀಳ್ಕೊಡುಗೆ - Corona Infection

ಬಾಗಲಕೋಟೆಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಈ ನಡುವೆ 13 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಜನತೆ ಕೊಂಚ ನಿರಾಳರಾಗಿದ್ದಾರೆ. ಅಲ್ಲದೆ ಕೊರೊನಾ ಜಯಿಸಿದವರನ್ನು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

13 people those infected from corona discharged from hospital today
ಬಾಗಲಕೋಟೆಯಲ್ಲಿ 13 ಮಂದಿ ಕೊರೊನಾ ಸೋಂಕಿತರು ಗುಣಮುಖ...ಚಪ್ಪಾಳೆ ತಟ್ಟಿ ಬೀಳ್ಕೊಡುಗೆ
author img

By

Published : Jul 7, 2020, 10:25 PM IST

ಬಾಗಲಕೋಟೆ: ಕೊರೊನಾದಿಂದ ಮತ್ತೆ 13 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸಾರ್ಜ್​ ಆಗಿದ್ದಾರೆ. ಜಮಖಂಡಿಯ ಪಿ-7028, ಬಾಗಲಕೋಟೆ ನವನಗರದ ಪಿ-7546, ಮುಧೋಳ ತಾಲೂಕಿನ ಬರಗಿ ಗ್ರಾಮದ ಪಿ-7027 ಹಾಗೂ ಪಿ-10162, ಕಲಾದಗಿ ಗ್ರಾಮದ ಪಿ-10641, ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ ಪಿ-11211 ಕೋವಿಡ್​​ನಿಂದ ಗುಣಮುಖರಾಗಿದ್ದಾರೆ.

ಕಲಾದಗಿ ಗ್ರಾಮದ ಪಿ-10156, ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ಪಿ-10170, ಕಲಾದಗಿ ಗ್ರಾಮದ ಪಿ-10639, ಜಮಖಂಡಿಯ ಪಿ-10643, ಕುಂಚನೂರಿನ ಪಿ-10172, ಪಿ-10171, ಕಲಾದಗಿಯ ಪಿ-10640 ಕೋವಿಡ್​​​ನಿಂದ ಗುಣಮುಖರಾದವರು.

ಗುಣಮುಖರಾದವರಿಗೆ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣಪತ್ರ ವಿತರಿಸಿ, ಅಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.