ETV Bharat / sports

ಪ್ಯಾರಾಲಿಂಪಿಕ್ಸ್‌: 10 ಮೀಟರ್‌ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಅವನಿ - ಟೋಕಿಯೋ

ಪ್ಯಾರಾಲಿಂಪಿಂಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದ್ದು, ಮಹಿಳಾ ವಿಭಾಗದ 10 ಮೀಟರ್‌ ಸ್ಟಾಂಡಿಂಗ್‌ ಏರ್‌ ರೈಫಲ್‌ನಲ್ಲಿ ಅವನಿ ಲೇಖಾರಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವಾನಿ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

Tokyo Paralympics, Shooting Round 2 Women's 10m AR standing SH1 Qualification: India's Avani Lekhara qualifies for final
ಪ್ಯಾರಾಲಿಂಪಿಕ್ಸ್‌: 10 ಮೀಟರ್‌ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಅವಾನಿ
author img

By

Published : Aug 30, 2021, 8:45 AM IST

Updated : Aug 30, 2021, 5:22 PM IST

ಜಪಾನ್‌: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, ಮಹಿಳಾ ವಿಭಾಗದ 10 ಮೀಟರ್‌ ಏರ್‌ ರೈಫಲ್‌ನಲ್ಲಿ ಅವನಿ ಲೇಖಾರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಅವನಿ ಅವರ ಸಾಧನೆಯನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ. ಅಸಾಧಾರಣ ಸಾಧನೆ ಎಂದು ಟ್ವೀಟ್‌ ಮಾಡಿದ್ದಾರೆ. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟ ನಿಮಗೆ ಅಭಿನಂದನೆಗಳು. ಚಿನ್ನದ ಪದಕಕ್ಕೆ ನೀವು ಅರ್ಹರಾಗಿದ್ದೀರಿ. ಭಾರತದ ಕ್ರೀಡೆಗೆ ನಿಜವಾಗಿಯೂ ಇದೊಂದು ವಿಶೇಷವಾದ ಗಳಿಗೆಯಾಗಿದೆ ಎಂದಿದ್ದಾರೆ.

  • Phenomenal performance @AvaniLekhara! Congratulations on winning a hard-earned and well-deserved Gold, made possible due to your industrious nature and passion towards shooting. This is truly a special moment for Indian sports. Best wishes for your future endeavours.

    — Narendra Modi (@narendramodi) August 30, 2021 " class="align-text-top noRightClick twitterSection" data=" ">

ಪ್ಯಾರಾಲಿಂಪಿಕ್ಸ್‌ ಏರ್‌ ರೈಫಲ್‌ನಲ್ಲಿ ಚಿನ್ನ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವನಿ ಭಾಜನರಾಗಿದ್ದಾರೆ.

Last Updated : Aug 30, 2021, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.