ಟೋಕಿಯೊ(ಜಪಾನ್) : ಪ್ಯಾರಾಲಿಂಪಿಕ್ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಈಗ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗಳಿಸಿದ್ದಾರೆ.
ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17ರ ನೇರ ಗೇಮ್ಗಳಿಂದ ಸೋಲಿಸಿದ ಪ್ರಮೋದ್ ಭಗತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ರಮೋದ್ ಭಗತ್ ಸೆಮಿ ಫೈನಲ್ನಲ್ಲಿ ಜಪಾನ್ನ ಡೈಸೂಕ್ ಫುಜಿಹಾರ್ ವಿರುದ್ಧ 21-11, 21-16 ನೇರ ಗೆಮ್ಗಳ ಮೂಲಕ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು.
ಪ್ರಧಾನಿ ಮೋದಿ ಅಭಿನಂದನೆ
ಪ್ರಮೋದ್ ಭಗತ್ ಚಿನ್ನ ಗೆದ್ದ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಇಡೀ ರಾಷ್ಟ್ರದ ಹೃದಯ ಗೆದ್ದಿದ್ದಾರೆ. ಅವರು ಒಬ್ಬ ಚಾಂಪಿಯನ್, ಅವರ ಯಶಸ್ಸು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಬ್ಯಾಡ್ಮಿಂಟನ್ನಲ್ಲಿ ಚಿನ್ನ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
-
A dominant #Gold medal for #IND 🔥 💪
— #Tokyo2020 for India (@Tokyo2020hi) September 4, 2021 " class="align-text-top noRightClick twitterSection" data="
World No. 1⃣ Pramod Bhagat overcomes a second set deficit to win 21-14, 21-17 against #GBR's Daniel Bethell in the #ParaBadminton Men's Singles SL3 Final!
India's 2nd 🥇medal of the day! 😍#Tokyo2020 #Paralympics @PramodBhagat83 pic.twitter.com/UnmkTecHrE
">A dominant #Gold medal for #IND 🔥 💪
— #Tokyo2020 for India (@Tokyo2020hi) September 4, 2021
World No. 1⃣ Pramod Bhagat overcomes a second set deficit to win 21-14, 21-17 against #GBR's Daniel Bethell in the #ParaBadminton Men's Singles SL3 Final!
India's 2nd 🥇medal of the day! 😍#Tokyo2020 #Paralympics @PramodBhagat83 pic.twitter.com/UnmkTecHrEA dominant #Gold medal for #IND 🔥 💪