ETV Bharat / sports

Paralympics: ಬ್ಯಾಡ್ಮಿಂಟನ್​ನಲ್ಲಿ ಕಂಚಿನ ಪದಕ ಗೆದ್ದ ಮನೋಜ್ ಸರ್ಕಾರ್​​ - ಬ್ಯಾಡ್ಮಿಂಟನ್ ಆಟಗಾರ ಮನೋಜ್ ಸರ್ಕಾರ್​

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ಆಟಗಾರ ಮನೋಜ್ ಸರ್ಕಾರ್​ ಮತ್ತೊಂದು ಪದಕ ಗೆದ್ದು ಭಾರತದ ಪದಕ ಪಟ್ಟಿಗೆ ಮತ್ತೊಂದು ಗರಿ ಸೇರಿದ್ದಾರೆ.

Badminton player Manoj Sarkar win bronze medal
Paralympics : ಬ್ಯಾಡ್ಮಿಂಟನ್​ನಲ್ಲಿ ಕಂಚಿನ ಪದಕ ಗೆದ್ದ ಮನೋಜ್ ಸರ್ಕಾರ್​​
author img

By

Published : Sep 4, 2021, 4:40 PM IST

Updated : Sep 4, 2021, 5:20 PM IST

ಟೋಕಿಯೋ( ಜಪಾನ್)​: ಪ್ಯಾರಾಲಿಂಪಿಕ್ಸ್​​ ಬ್ಯಾಡ್ಮಿಂಟನ್ ಪುರುಷರ ​ ಸಿಂಗಲ್ಸ್ SL3​ ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದ ಬೆನ್ನಲ್ಲೇ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ ಮನೋಜ್ ಸರ್ಕಾರ್​ ಮತ್ತೊಂದು ಪದಕವನ್ನು ಭಾರತದ ಪದಕ ಪಟ್ಟಿಗೆ ಸೇರಿದ್ದಾರೆ.

ಪ್ರಮೋದ್ ಭಗತ್​ ಚಿನ್ನದ ಪದಕ ಗಳಿಸಿದ್ದ ಬ್ಯಾಡ್ಮಿಂಟನ್ ಪುರುಷರ ​ ಸಿಂಗಲ್ಸ್ SL3​ ವಿಭಾಗದಲ್ಲೇ ಮನೋಜ್ ಸರ್ಕಾರ್​ ಕಂಚಿನ ಪದಕ ಗಳಿಸಿದ್ದಾರೆ. ಜಪಾನ್​ನ ಡೈಸುಕೆ ಫುಜಿಹಾರಾ ಅವರನ್ನು 22-20, 21-13 ಪಾಯಿಂಟ್​​ಗಳ ನೇರ ಸೆಟ್​​ನಿಂದ ಸೋಲಿಸಿದ ಮನೋಜ್ ಸರ್ಕಾರ್​ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: Paralympics : ಭಾರತಕ್ಕೆ ಮತ್ತೊಂದು ಬಂಗಾರ.. ಶಟ್ಲರ್​​ ಪ್ರಮೋದ್ ಭಗತ್ 'ಚಿನ್ನ'ದಂಥ​ ಸಾಧನೆ..

ಮೋದಿ ಅಭಿನಂದನೆ..

ಮನೋಜ್ ಸರ್ಕಾರ್​ ಅತ್ಯದ್ಭುತ ಆಟವಾಡಿ ಭಾರತಕ್ಕೆ ಕಂಚಿನ ಪದಕ ತಂದಿದ್ದಾರೆ. ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಿಗೆ ಶುಭಹಾರೈಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

  • Overjoyed by @manojsarkar07’s wonderful performance. Congrats to him for bringing home the prestigious Bronze Medal in badminton. Wishing in the very best for the times ahead. #Paralympics #Praise4Para

    — Narendra Modi (@narendramodi) September 4, 2021 " class="align-text-top noRightClick twitterSection" data=" ">

Last Updated : Sep 4, 2021, 5:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.