ETV Bharat / sports

ಮಗು ಆದ ಬಳಿಕ ಟೆನಿಸ್​​ನಲ್ಲಿ ಸಾನಿಯಾ ಕಮಾಲ್​: ಹೋಬರ್ಟ್​ ಇಂಟರ್​ನ್ಯಾಷನಲ್ ಫೈನಲ್​ ತಲುಪಿದ ಮಿರ್ಜಾ - ಫೈನಲ್ ತಲುಪಿದ ಸಾನಿಯಾ ಮಿರ್ಜಾ ಜೋಡಿ

ಐದನೇ ಶ್ರೇಯಾಂಕಿತ ಇಂಡೋ-ಉಕ್ರೇನಿಯನ್ ಜೋಡಿ ಸಾನಿಯಾ ಮಿರ್ಜಾ ಮತ್ತು ನಾಡಿಯಾ ಕಿಚೆನೋಕ್ ಹೋಬರ್ಟ್​ ಇಂಟರ್​ನ್ಯಾಷನಲ್​ ಮಹಿಳಾ ಡಬಲ್ಸ್​ನಲ್ಲಿ ಫೈನಲ್‌ ಪ್ರವೇಶಿಸಿದೆ.

ania sails into women's doubles final,ಫೈನಲ್​ ತಲುಪಿದ ಸಾನಿಯಾ ಮಿರ್ಜಾ ಜೋಡಿ
ಫೈನಲ್​ ತಲುಪಿದ ಸಾನಿಯಾ ಮಿರ್ಜಾ ಜೋಡಿ
author img

By

Published : Jan 17, 2020, 11:06 AM IST

ಹೋಬರ್ಟ್: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅವರ ಉಕ್ರೇನ್​ ಪಾಲುದಾರರಾದ ನಾಡಿಯಾ ಕಿಚೆನೋಕ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಹೋಬರ್ಟ್​ ಇಂಟರ್​ನ್ಯಾಷನಲ್​ ಮಹಿಳಾ ಡಬಲ್ಸ್​ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಐದನೇ ಶ್ರೇಯಾಂಕಿತ ಇಂಡೋ-ಉಕ್ರೇನಿಯನ್ ಜೋಡಿ ಸೆಮಿಫೈನಲ್ ಹಣಾಹಣಿಯಲ್ಲಿ ಸ್ಲೊವೇನಿಯನ್​-ಜೆಕ್​ ಜೋಡಿಯಾದ ತಮಾರಾ ಜಿಡಾನ್ಸೆಕ್​ ಮತ್ತು ಮೇರಿ ಬೌಜ್ಕೋವಾ ಅವರನ್ನು 7-6 (3) 6-2 ಸೆಟ್‌ಗಳಿಂದ ಸೋಲಿಸಿದೆ.

2017ರಲ್ಲಿ ಚೀನಾ ಓಪನ್​ನಲ್ಲಿ ಕೊನೆಯಾದಾಗಿ ಟೆನ್ನಿಸ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದ 33 ವರ್ಷದ ಸಾನಿಯಾ ಮಿರ್ಜಾ 2 ವರ್ಷಗಳ ನಂತರ ಟೆನ್ನಿಸ್​ ಅಂಗಳಕ್ಕೆ ಕಾಲಿರಿಸಿದ್ದು, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ZCZC
PRI GEN INT SPO
.HOBART SPF10
SPO-SANIA
Sania sails into women's doubles final of Hobart International
          Hobart, Jan 17 (PTI) Indian tennis ace Sania Mirza and her Ukrainian partner Nadiia Kichenok stormed into the women's doubles final of the Hobart International with a straight-set win over the Slovenian-Czech duo of Tamara Zidansek and Marie Bouzkova here on Friday.
          The fifth seeded Indo-Ukrainian pair defeated Zidansek and Bouzkova 7-6 (3) 6-2 in the semifinal clash.
          The 33-year-old Sania is returning to the WTA circuit after two years.
          During her time away from the game, she battled injury breakdowns before taking a formal break in April 2018 to give birth to her son Izhaan. She is married to Pakistani cricketer Shoaib Malik. PTI SSC
PM
01171035
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.