ETV Bharat / sports

ಅಟ್ಲಾಂಟಿಕ್ ಟೈರ್​ ಚಾಂಪಿಯನ್​ಶಿಪ್​​ ಫೈನಲ್​ನಲ್ಲಿ ಸೋಲು: ರನ್ನರ್ ಅಪ್​ಗೆ ಗುಣೇಶ್ವರನ್​ ತೃಪ್ತಿ - ಅಮೆರಿಕಾದ ಡೇನಿಸ್ ಕುಡ್ಲ

ಸೆಮಿಫೈನಲ್​ ಪಂದ್ಯದಲ್ಲಿ ವಾಕ್ಓವರ್​ ಪಡೆದಿದ್ದ ಗುಣೇಶ್ವರನ್​ ಫೈನಲ್​ನಲ್ಲಿ ಅಮೆರಿಕಾದ ಡೆನಿಸ್ ಕುಡ್ಲ ವಿರುದ್ಧ 6-3, 3-6,0-6ರಲ್ಲಿ ಕಠಿಣ ಹೋರಾಟದ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ.

ಪ್ರಜ್ಞೇಶ್ ಗುಣೇಶ್ವರನ್​
ಪ್ರಜ್ಞೇಶ್ ಗುಣೇಶ್ವರನ್​
author img

By

Published : Nov 16, 2020, 9:09 PM IST

ಕ್ಯಾರಿ(ಯುಎಸ್​): ಭಾರತದ ಟೆನ್ನಿಸ್​ ಪ್ಲೇಯರ್​ ಪ್ರಜ್ಞೇಶ್ ಗುಣೇಶ್ವರನ್​ ಅಟ್ಲಾಂಟಿಕ್​ ಟೈರ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ​ ಸೋಲು ಕಾಣುವ ಮೂಲಕ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಸೆಮಿಫೈನಲ್​ ಪಂದ್ಯದಲ್ಲಿ ವಾಕ್ಓವರ್​ ಪಡೆದಿದ್ದ ಗುಣೇಶ್ವರನ್​ ಫೈನಲ್​ನಲ್ಲಿ ಅಮೆರಿಕಾದ ಡೆನಿಸ್ ಕುಡ್ಲ ವಿರುದ್ಧ 6-3, 3-6,0-6ರಲ್ಲಿ ಕಠಿಣ ಹೋರಾಟದ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ.

ಡೆನಿಸ್​ ಕುಡ್ಲ
ಡೆನಿಸ್​ ಕುಡ್ಲ

ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಭಾರತೀಯ ಟೆನ್ನಿಸಿಗ ಮೊದಲ ಸೆಟ್​ ಗೆದ್ದು ಉತ್ತಮ ಆರಂಭ ಪಡೆದರು. ಆದರೆ 2ನೇ ಶ್ರೇಯಾಂಕದ ಅಮೆರಿಕಾದ ಆಟಗಾರ 2ನೇ ಸೆಟ್​ನಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿ ಸಮಬಲ ಸಾಧಿಸಿದರು. ಆದರೆ ಮೂರನೇ ಸೆಟ್​ನಲ್ಲಿ ಕುಡ್ಲ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಚಾಂಪಿಯನ್ ಆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.