ETV Bharat / sports

ಆಸ್ಟ್ರೇಲಿಯಾ ಓಪನ್​ ಫೈನಲ್​: ಜನ್ನಿಫರ್​ಗೆ ಸೋಲುಣಿಸಿ ಪ್ರಶಸ್ತಿ ಗೆದ್ದ ಒಸಾಕ - ಜಪಾನ್​​ನ ನವೋಮಿ ಒಸಾಕ್​​

ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯ ಮಹಿಳಾ ಸಿಂಗಲ್ಸ್​ನ ಫೈನಲ್​ನಲ್ಲಿ ಜಪಾನ್​​ನ ನವೋಮಿ ಒಸಾಕ​​ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.

Naomi Osaka
Naomi Osaka
author img

By

Published : Feb 20, 2021, 4:13 PM IST

Updated : Feb 20, 2021, 4:26 PM IST

ಮೆಲ್ಬೋರ್ನ್​: ಅಮೆರಿಕದ ಪ್ರಸಿದ್ಧ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್​ಗೆ ಆಸ್ಟ್ರೇಲಿಯನ್ ಓಪನ್​ ಸೆಮಿಫೈನಲ್​ನಲ್ಲಿ ಸೋಲಿನ ರುಚಿ ತೋರಿಸಿದ್ದ ಜಪಾನ್​ನ ನವೋಮಿ ಒಸಾಕ​ ಇದೀಗ ಫೈನಲ್​ಗೆ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಈ ಪಂದ್ಯ ನಡೆದಿತ್ತು.

2ನೇ ಶ್ರೇಯಾಂಕದ ನವೋಮಿ ಒಸಾಕ​ ಫೈನಲ್​ ಪಂದ್ಯದಲ್ಲಿ ಅಮೆರಿಕದ ಜನ್ನಿಫರ್​ ಬ್ರಾಡಿ ವಿರುದ್ಧ 6-4, 6-3 ಅಂತರದ ಗೆಲುವು ದಾಖಲು ಮಾಡಿ ಗೆಲುವಿನ ನಗೆ ಬೀರಿದ್ದಾರೆ. 39 ವರ್ಷದ ಸೆರೆನಾ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ 6-3, 6-4 ಅಂತರದಿಂದ ಒಸಾಕ ಗೆಲುವು ದಾಖಲು ಮಾಡಿದ್ದರು.

ಓದಿ: ಆಸ್ಟ್ರೇಲಿಯನ್ ಓಪನ್: ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಫೈನಲ್ ಪ್ರವೇಶಿಸಿದ ಜನ್ನಿಫರ್​ ಬ್ರಾಡಿಗೆ ಒಸಾಕ ಎದುರಾಳಿ

ಇನ್ನು 2ನೇ ಸೆಮಿಫೈನಲ್ ಪಂದ್ಯದಲ್ಲಿ ಮುಚೋವಾ ವಿರುದ್ಧ 6-4, 3-6, 6-4 ರಲ್ಲಿ ಮಣಿಸಿ ಜನ್ನಿಫರ್​ ಮೊದಲ ಬಾರಿಗೆ ಫೈನಲ್​ ಫೈನಲ್ ಪ್ರವೇಶಿಸಿದರು. ಈ ಗೆಲುವಿನೊಂದಿಗೆ ಒಸಾಕ ಎರಡನೇ ಟೈಟಲ್​ಗೆ ಮುತ್ತಿಕ್ಕಿದ್ದಾರೆ.

Last Updated : Feb 20, 2021, 4:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.