ಮೆಲ್ಬೋರ್ನ್: ಆಸ್ಟ್ರೇಲಿಯಾದ ಓಪನ್ ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಎಲಿಸ್ ಮೆರ್ಟೆನ್ಸ್ ಮತ್ತು ಆರ್ಯನಾ ಸಬಲೆಂಕಾ ಅವರು 2ನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
-
It's celebration time 😃@elise_mertens x @SabalenkaA 🏆🙌#AusOpen | #AO2021 pic.twitter.com/Uo6NoNZJRm
— #AusOpen (@AustralianOpen) February 19, 2021 " class="align-text-top noRightClick twitterSection" data="
">It's celebration time 😃@elise_mertens x @SabalenkaA 🏆🙌#AusOpen | #AO2021 pic.twitter.com/Uo6NoNZJRm
— #AusOpen (@AustralianOpen) February 19, 2021It's celebration time 😃@elise_mertens x @SabalenkaA 🏆🙌#AusOpen | #AO2021 pic.twitter.com/Uo6NoNZJRm
— #AusOpen (@AustralianOpen) February 19, 2021
2019ರಲ್ಲಿ ಯುಎಸ್ ಓಪನ್ ಡಬಲ್ಸ್ ಚಾಂಪಿಯನ್ ಆಗಿರುವ ಮೆರ್ಟೆನ್ಸ್ ಮತ್ತು 3ನೇ ಶ್ರೇಯಾಂಕಿತ ಬಾರ್ಬೊರಾ ಕ್ರೆಜ್ಕಿಕೋವಾ ಮತ್ತು ಜೆಕ್‌ನ ಕಟರೀನಾ ಸಿನಿಯಕೋವಾ ವಿರುದ್ಧ 6-2, 6-3 ಅಂತರದ ಗೆಲುವು ಸಾಧಿಸಿದ್ದರಿಂದ ಬೆಲಾರಸ್‌ನ 22 ವರ್ಷದ ಯುವತಿ ಪ್ರಬಲ ಎದುರಾಳಿಯಾಗಿದ್ದಳು.
ಕೊನೆ 8 ಮಿನಿಷಗಳಲ್ಲಿ 3 ಅಂಕ ಬಿಟ್ಟುಕೊಟ್ಟು ಬಳಿಕ ಕೊನೆಯ ಅಂಕವನ್ನು ಸಬಲಂಕಾ ತಂದುಕೊಡುವುದರ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು.
9 ವಿಶ್ವ ಟೆನಿಸ್ ಚಾಂಪಿಯನ್ಶಿಪ್ ವಿನ್ನರ್ ಎನಿಸಿರುವ ಸಬಲೆಂಕಾ, ಸಿಂಗಲ್ಸ್ ಟೆನಿಸ್ ಟೂರ್ನಿಯಲ್ಲಿಯೇ ಹೆಚ್ಚು ಗಮನ ಸೆಳೆದರು. ಆದರೆ ಮೆರ್ಟೆನ್ಸ್ನೊಂದಿಗೆ ಹಲವು ಡಬಲ್ಸ್ ಆಡಲು ಅವರು ಬಯಸಿದ್ದಾರೆ.
ಕ್ರೆಜಿಕೋವಾ ಮತ್ತು ಸಿನಿಯಕೋವಾ ಅವರು 2018 ರಲ್ಲಿ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ಮಹಿಳಾ ಡಬಲ್ಸ್ ಚಾಂಪಿಯನ್ ಆಗಿದ್ದರು, ಆದರೆ ಆಸ್ಟ್ರೇಲಿಯನ್ ಡಬಲ್ಸ್ನ ಸೆಮಿಫೈನಲ್ ಪಂದ್ಯದ 4ನೇ ಸುತ್ತಿನಲ್ಲಿ ಡ್ರಾದೊಂದಿಗೆ ತೃಪ್ತಿ ಪಡಬೇಕಾಯಿತು.
ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ - ರಷ್ಯಾದ ಮೆಡ್ವೆಡೆವ್ ಮುಖಾಮುಖಿ