ETV Bharat / sports

ಫ್ರೆಂಚ್​ ಓಪನ್ 2021: ಜೋಕೊವಿಕ್ ಬೆವರಿಳಿಸಿ ರೋಚಕವಾಗಿ ಸೋತ 19ರ ಯುವಕ - ಮುಸೆಟ್ಟಿ ವಿರುದ್ಧ ಜೋಕೊವಿಕ್​ಗೆ ಪ್ರಯಾಸದ ಗೆಲುವು

ಪಿಲ್ಲಪ್ಪೆ ಚೇಟ್ರಿಯರ್​ನಲ್ಲಿ ನಡೆದ ಪಂದ್ಯದಲ್ಲಿ 76ನೇ ಶ್ರೇಯಾಂಕದ ಮುಸೆಟ್ಟಿ 18 ಗ್ರ್ಯಾಂಡ್​ ಸ್ಲಾಮ್​ ವಿನ್ನರ್​ ಎದುರು ನಂಬಲಾಸಾಧ್ಯವಾದ ಪ್ರದರ್ಶನ ತೋರಿದರು. ಮೊದಲೆರಡು ಸೆಟ್​ಗಳನ್ನ 7(9)-6(7), 7(7)-6(2)ರಲ್ಲಿ ಗೆಲ್ಲುವ ಮೂಲಕ ಜೋಕೊವಿಕ್​ಗೆ ಆಘಾತ ನೀಡಿದ್ದರು.

ಫ್ರೆಂಚ್​ ಓಪನ್ 2021
ನೊವಾಕ್ ಜೋಕೊವಿಕ್
author img

By

Published : Jun 7, 2021, 9:30 PM IST

ಪ್ಯಾರಿಸ್​: ವಿಶ್ವದ ನಂಬರ್ 1 ಆಟಗಾರ ನೊವಾಕ್ ವಿರುದ್ಧ ಕೆಚ್ಚೆದೆಯ ಪ್ರದರ್ಶಿಸಿದ ಇಟಲಿಯ ಯುವ ಟೆನಿಸ್​ ಆಟಗಾರ ಲೊರೆಂಜೊ ಮುಸೆಟ್ಟಿ ಕೊನೆಗೂ 7(9)-6(7), 7(7)-6(2), 1-6, 0-6, 04 ಅಂತದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.

ಪಿಲ್ಲಪ್ಪೆ ಚೇಟ್ರಿಯರ್​ನಲ್ಲಿ ನಡೆದ ಪಂದ್ಯದಲ್ಲಿ 76ನೇ ಶ್ರೇಯಾಂಕದ ಮುಸೆಟ್ಟಿ 18 ಗ್ರ್ಯಾಂಡ್​ ಸ್ಲಾಮ್​ ವಿನ್ನರ್​ ಎದುರು ನಂಬಲಾಸಾಧ್ಯವಾದ ಪ್ರದರ್ಶನ ತೋರಿದರು. ಮೊದಲೆರಡು ಸೆಟ್​ಗಳನ್ನ 7(9)-6(7), 7(7)-6(2)ರಲ್ಲಿ ಗೆಲ್ಲುವ ಮೂಲಕ ಜೋಕೊವಿಕ್​ಗೆ ಆಘಾತ ನೀಡಿದ್ದರು.

ಆದರೆ ನೇ ಸೆಟ್​ನಿಂಗ ತನ್ನ ಅನುಭವವನ್ನು ತೋರಿದ ಅಗ್ರಕ್ರಮಾಂಕದ ಆಟಗಾರ 19 ವರ್ಷದ ಇಟಿಯ ಯುವಕನನ್ನು ಸುಲಭವಾಗಿ ಎರಡು ಸೆಟ್​ಗಳಲ್ಲಿ ಸೋಲುಕಂಡು ನಿವೃತ್ತಿಯಾದರು. 3 ಮತ್ತು 4ನೇ ಸೆಟ್​ನಲ್ಲಿ 6-1 ಮತ್ತು 6-0ಯಲ್ಲಿ ಗೆದ್ದ ಜೋಕೊವಿಕ್​, ನಿರ್ಣಾಯಕ ಸೆಟ್​ನಲ್ಲಿ 4-0ಯಲ್ಲಿ ಮುನ್ನಡೆಯಲ್ಲಿದ್ದಾಗ ಮುಸೆಟ್ಟಿ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡರು.

ಜೋಕೊವಿಕ್​ ಕ್ವಾರ್ಟರ್​ ಫೈನಲ್​ನಲ್ಲಿ ಮತ್ತೊಬ್ಬ ಇಟಾಲಿಯನ್​ ಮೆಟಿಯೋ ಬೆರೆಟ್ಟಿನಿ ವಿರುದ್ಧ ಸೆಣಸಾಡಲಿದ್ದಾರೆ. 4ನೇ ಸುತ್ತಿನಲ್ಲಿ ಫೆಡೆರರ್​ ಟೂರ್ನಿಯಿಂದ ಹಿಂದೆ ಸರಿದ ಕಾರಣ ಬೆರಿಟ್ಟಿನಿ ಯಾವುದೇ ಪ್ರಯಾಸವಿಲ್ಲದೇ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ.

2016ರ ಚಾಂಪಿಯನ್ ಆಗಿರುವ ಮುಸೆಟ್ಟಿ ಮೊದಲೆರಡು ಸೆಟ್​ಗಳನ್ನು ವಶಪಡಿಸಿಕೊಂಡಾಗ 2009ರ ನಂತರ ಇದೇ ಮೊದಲ ಬಾರಿಗೆ ಟೂರ್ನಿಯಿಂದ ಬೇಗ ಹೊರಬೀಳುವ ಆಘಾತಕ್ಕೊಳಗಾಗಿದ್ದರು. ಆದರೆ, 19 ವರ್ಷದ ಯುವಕ ತನ್ನ ಮೊದಲ ಗ್ರ್ಯಾಂಡ್​ಸ್ಲಾಮ್​ ಐತಿಹಾಸಿಕ ಗೆಲುವನ್ನು ಪಡೆಯುವಲ್ಲಿ ವಿಫಲರಾದರು. ಕೊನೆಗೆ 5ನೇ ಸೆಟ್​ನಲ್ಲಿ ಪೂರ್ಣಗೊಳಿಸಲಾಗದೇ ಪಂದ್ಯದಿಂದ ನಿವೃತ್ತಿಯಾದರು.

ಇದನ್ನು ಓದಿ: IPL 2021 ಪುನಾರಂಭಕ್ಕೆ ಮಹೂರ್ತ ಫಿಕ್ಸ್: ಅಕ್ಟೋಬರ್​ 15ರಂದು ಫೈನಲ್​​ ಪಂದ್ಯ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.