ETV Bharat / sports

ವಿಶ್ವ ಬಾಂಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ 8ನೇ ಪದಕ ಗೆದ್ದ 36 ವರ್ಷದ ಮೇರಿಕೋಮ್​ - ವಿಶ್ವಚಾಂಪಿಯನ್​ಶಿಪ್​ನಲ್ಲಿ ಮೇರಿಕೋಮ್​ಗೆ ಕಂಚು

ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ 6 ಬಾರಿಯ ವಿಶ್ವ ಚಾಂಪಿಯನ್​ ಹಾಗೂ 7 ಪದಕ ಗೆದ್ದಿದ್ದ ಮೇರಿಕೋಮ್​ 2019 ಕೂಟದಲ್ಲಿ ಸೆಮಿಫೈನಲ್​ನಲ್ಲಿ ಮುಗ್ಗರಿಸಿ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

World Boxing C'ship
author img

By

Published : Oct 12, 2019, 12:26 PM IST

Updated : Oct 12, 2019, 12:50 PM IST

ಉಲಾನ್​-ಉದೆ(ರಷ್ಯಾ): ಭಾರತದ ಹಿರಿಯ ಮಹಿಳಾ ಬಾಕ್ಸರ್​ ವಿಶ್ವಬಾಕ್ಸಿಂಗ್​ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಸೋತರೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ನಡೆದ ಸೆಮಿಫೈನಲ್​ನಲ್ಲಿ ಟರ್ಕಿಯ ಬುಸೆನಾಜ್ ಕ್ಯಾಕಿರೊಗ್ಲು ವಿರುದ್ಧ 1- 4ರಲ್ಲಿ ಸೋಲನುಭವಿಸಿದರು. 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಯುರೋಪ್​ ಚಾಂಪಿಯನ್​ ಆದ​ 2ನೇ ಶ್ರೇಯಾಂಕದ ಟರ್ಕಿ ಬಾಕ್ಸರ್​ ಎದುರು ​ಸೋಲನುಭವಿಸಿ ಕಂಚಿಕೆ ತೃಪ್ತಿಪಟ್ಟರು. 23 ವರ್ಷದ ಬುಸೆನಾಜ್ ಕ್ಯಾಕಿರೊಗ್ಲು 2019 ಯುರೋಪಿಯನ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದರು.

48 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಮೇರಿಕೋಮ್​ ಇದೇ ಮೊದಲ ಬಾರಿಗೆ 51ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಜಮುನಾ ಬೋರೊ(54 ಕೆಜಿ), ಮಂಜುರಾಣಿ(48 ಕೆಜಿ), ಲೌಲಿನಾ ಬೊರ್ಗೊಹೈನ್‌(69 ಕೆಜಿ) ವಿಭಾಗ ಸಮಿಫೈನಲ್​ನಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಇವರೆಲ್ಲರಿಗೂ ಕಂಚಿನ ಪದಕ ಖಾತರಿಯಾಗಿದೆ.

Intro:Body:Conclusion:
Last Updated : Oct 12, 2019, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.