ETV Bharat / sports

ಹಿಮ ಬೆಟ್ಟದ ಮೇಲೆ ವಿರುಷ್ಕಾ ದಂಪತಿ ಎಂಜಾಯ್​: ಫೋಟೋ ವೈರಲ್ - ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ಎಂಜಾಯ್​ ಸುದ್ದಿ

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ಜೊತೆ ನ್ಯೂಜಿಲ್ಯಾಂಡ್​ನಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

Virat Kohli Enjoys, Virat Kohli Enjoys With Anushka Sharma, Virat Kohli Enjoys With Anushka Sharma news, ವಿರಾಟ್​ ಕೊಹ್ಲಿ ಎಂಜಾಯ್​, ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ಎಂಜಾಯ್​, ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ಎಂಜಾಯ್​ ಸುದ್ದಿ,
ಕೃಪೆ: Twitter
author img

By

Published : Dec 28, 2019, 11:54 PM IST

ಮುಂಬೈ: ಭಾರತದ ಸೆಲೆಬ್ರೆಟಿ ಜೋಡಿಗಳಲ್ಲಿ ನಂಬರ್ ಒನ್​ ಆಗಿರುವ ವಿರುಷ್ಕಾ ಜೋಡಿ ನ್ಯೂಜಿಲ್ಯಾಂಡ್​ನಲ್ಲಿ ಹೊಸ ವರ್ಷ ಆಚರಿಸಲು ತೆರಳಿದ್ದಾರೆ.

ಬರುವ ನೂತನ ವರ್ಷದ ಆಚರಣೆಗಾಗಿ ವಿರುಷ್ಕಾ ದಂಪತಿ ನ್ಯೂಜಿಲ್ಯಾಂಡ್​ಗೆ ತೆರಳಿದ್ದಾರೆ. ಸದ್ಯ ದೇಶ ಮತ್ತು ತಂಡದಿಂದ ದೂರವಿರುವ ನಾಯಕ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತ್ನಿಯೊಂದಿಗೆ ಸಖತ್​ ಎಂಜಾಯ್​ ಮಾಡುತ್ತಿರುವ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ವಿರುಷ್ಕಾ ದಂಪತಿ ಹಿಮದಿಂದ ಕೂಡಿರುವ ಬೆಟ್ಟದ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆದ್ರೆ ಈ ಸ್ಥಳದ ಬಗ್ಗೆ ನಿಖರ ಮಾಹಿತಿ ಇಲ್ಲ. ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಇವರು ಅಲ್ಲಿನ ಪ್ರವಾಸಿ ನಗರವೊಂದಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ವಿರಾಟ್​ ತಮ್ಮ ಟ್ವಿಟ್ಟರ್​ನಲ್ಲಿ ಈ ಫೋಟೋ ಶೇರ್​ ಮಾಡಿದ್ದಾರೆ.

ಇನ್ನು ವಿರುಷ್ಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

Intro:Body:

Virat Kohli Enjoys, Virat Kohli Enjoys With Anushka Sharma, Virat Kohli Enjoys With Anushka Sharma news, ವಿರಾಟ್​ ಕೊಹ್ಲಿ ಎಂಜಾಯ್​, ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ಎಂಜಾಯ್​, ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ಎಂಜಾಯ್​ ಸುದ್ದಿ, 

Virat Kohli Enjoys With Anushka Sharma On Snow Covered Mountain

ಹಿಮ ಬೆಟ್ಟದ ಮೇಲೆ ವಿರುಷ್ಕಾ ದಂಪತಿ ಎಂಜಾಯ್​: ಫೋಟೋ ವೈರಲ್

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ಜೊತೆ ನ್ಯೂಜಿಲ್ಯಾಂಡ್​ನಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. 

ಮುಂಬೈ: ಭಾರತದ ಸೆಲೆಬ್ರೆಟಿ ಜೋಡಿಗಳಲ್ಲಿ ನಂಬರ್ ಒನ್​ ಆಗಿರುವ ವಿರುಷ್ಕಾ ಜೋಡಿ ನ್ಯೂಜಿಲ್ಯಾಂಡ್​ನಲ್ಲಿ ಹೊಸ ವರ್ಷ ಆಚರಿಸಲು ತೆರಳಿದ್ದಾರೆ. 

ಬರುವ ನೂತನ ವರ್ಷದ ಆಚರಣೆಗಾಗಿ ವಿರುಷ್ಕಾ ದಂಪತಿ ನ್ಯೂಜಿಲ್ಯಾಂಡ್​ಗೆ ತೆರಳಿದ್ದಾರೆ. ಸದ್ಯ ದೇಶ ಮತ್ತು ತಂಡದಿಂದ ದೂರವಿರುವ ನಾಯಕ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತ್ನಿಯೊಂದಿಗೆ ಸಖತ್​ ಎಂಜಾಯ್​ ಮಾಡುತ್ತಿರುವ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. 

ವಿರುಷ್ಕಾ ದಂಪತಿ ಹಿಮದಿಂದ ಕೂಡಿರುವ ಬೆಟ್ಟದ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆದ್ರೆ ಈ ಸ್ಥಳದ ಬಗ್ಗೆ ನಿಖರ ಮಾಹಿತಿ ಇಲ್ಲ. ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಇವರು ಅಲ್ಲಿನ ಪ್ರವಾಸಿ ನಗರವೊಂದಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ವಿರಾಟ್​ ತಮ್ಮ ಟ್ವಿಟ್ಟರ್​ನಲ್ಲಿ ಈ ಫೋಟೋ ಶೇರ್​ ಮಾಡಿದ್ದಾರೆ. 

ಇನ್ನು ವಿರುಷ್ಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. 

नई दिल्ली

भारतीय क्रिकेट टीम के कप्तान विराट कोहली फिलहाल क्रिकेट और देश से दूर अपनी पत्नी बॉलिवुड ऐक्ट्रेस अनुष्का शर्मा के साथ समय बिता रहे हैं। उन्होंने शनिवार को दो फोटो सोशल मीडिया पर शेयर किए जिसमें वह अनुष्का के साथ बर्फ से घिरे पहाड़ों के बीच नजर आ रहे हैं।

विराट ने हालांकि जगह के बारे में जानकारी नहीं दी है लेकिन खबरें हैं कि वह स्विट्जरलैंड में अनुष्का के साथ नए साल का जश्न मनाएंगे। इसी के चलते दोनों गिस्टाड में हैं जहां स्विट्जरलैंड का मशहूर स्की रिजॉर्ट है।

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.