ETV Bharat / sports

ಟೋಕಿಯೋ ಒಲಿಂಪಿಕ್ಸ್​ಗೆ ಸ್ಕೇಟ್​​ಬೋರ್ಡಿಂಗ್ ಪದಾರ್ಪಣೆ.. ಚೊಚ್ಚಲ ಪದಕ ಗೆಲ್ಲಲು ಯುವಜನತೆ ತುಡಿತ

ಸ್ಕೇಟ್ ಬೋರ್ಡಿಂಗ್ ಜಪಾನ್​ನಲ್ಲಿ ಅತೀ ಹೆಚ್ಚು ಜನಪ್ರಿಯಗೊಂಡಿದೆ. ಅಲ್ಲದೇ ಮಹಿಳಾ ಕ್ರೀಡಾಪಟುಗಳು ಸಹ ಇದನ್ನು ನಿತ್ಯ ಅಭ್ಯಾಸ ಮಾಡುತ್ತಾರೆ. ಅಲ್ಲದೇ ಜಪಾನ್​ನಲ್ಲಿ ಯುವ ಸ್ಕೇಟರ್​​​ಗಳ ಬಹುದೊಡ್ಡ ಸಮುದಾಯವೇ ಹುಟ್ಟಿಕೊಂಡಿದೆ.

ಟೋಕಿಯೋ ಒಲಂಪಿಕ್ಸ್​ಗೆ ಸ್ಕೇಟ್​​ಬೋರ್ಡಿಂಗ್ ಪಾದಾರ್ಪಣೆ

author img

By

Published : May 21, 2021, 4:53 PM IST

ಟೋಕಿಯೊ (ಜಪಾನ್): ಟೋಕಿಯೊ ಒಲಿಂಪಿಕ್ಸ್​ಗೆ ಇದೇ ಮೊದಲ ಬಾರಿಗೆ ಸ್ಕೇಟ್‌ ಬೋರ್ಡಿಂಗ್ ಕ್ರೀಡೆ ಸಹ ಸೇರ್ಪಡೆಗೊಳ್ಳುತ್ತಿದ್ದು, ಸ್ಕೇಟ್​​ಬೋರ್ಡ್​ ಅಭಿಮಾನಿಗಳು ಹಾಗೂ ಕ್ರೀಡಾಪಟುಗಳಿಗೆ ಸಂತಸ ತಂದಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಪದಕ ಮುಡಿಗೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಕೊರೊನಾ ಕಾರಣದಿಂದಾಗಿ 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈನಲ್ಲಿ ನಿಗದಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸ್ಕೇಟ್​ ಬೋರ್ಡಿಂಗ್ ಅನ್ನು ಸಹ ಅಧಿಕೃತವಾಗಿ ಕ್ರೀಡೆಯ ಪಟ್ಟಿಗೆ ಸೇರಿಸಲಾಗಿದೆ.

ಟೋಕಿಯೋ ಒಲಂಪಿಕ್ಸ್​ಗೆ ಸ್ಕೇಟ್​​ಬೋರ್ಡಿಂಗ್ ಪಾದಾರ್ಪಣೆ

ಸ್ಕೇಟ್ ಬೋರ್ಡಿಂಗ್ ಜಪಾನ್​ನಲ್ಲಿ ಅತೀ ಹೆಚ್ಚು ಜನಪ್ರಿಯಗೊಂಡಿದೆ. ಅಲ್ಲದೆ ಮಹಿಳಾ ಕ್ರೀಡಾಪಟುಗಳು ಸಹ ಇದನ್ನು ನಿತ್ಯ ಅಭ್ಯಾಸ ಮಾಡುತ್ತಾರೆ. ಅಲ್ಲದೇ ಜಪಾನ್​ನಲ್ಲಿ ಯುವ ಸ್ಕೇಟರ್​​​ಗಳ ಬಹುದೊಡ್ಡ ಸಮುದಾಯವೇ ಹುಟ್ಟಿಕೊಂಡಿದೆ.

ಇಲ್ಲಿನ 14 ವರ್ಷದ ಮಿಸುಗು ಒಕಮೊಟೊ ಒಲಿಂಪಿಕ್ಸ್​​ನಲ್ಲಿ ಮೊದಲ ಚಿನ್ನ ಗಳಿಸುವ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ: ಯುರೋ 2020: ಪೋರ್ಚುಗಲ್ ತಂಡ ಮುನ್ನಡೆಸಲಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.