ಪಂಚಕುಲ: ಪ್ರೋ ಕಬಡ್ಡಿ ಲೀಗ್ನಲ್ಲಿ ಅತ್ಯಂತ ಕಳೆಪೆ ಪ್ರದರ್ಶನ ತೋರಿದ ತಮಿಳ್ ತಲೈವಾಸ್ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 50-21 ಅಂಕಗಳ ಅಂತರದಿಂದ ಮಣಸಿದೆ.
ಪಂದ್ಯಾರಂಭದಿಂದಲೂ ಕಳಪೆ ಆಟ ಪ್ರದರ್ಶಸಿದ ತಮಿಳ್ ತಲೈವಾಸ್ ರೈಡಿಂಗ್ ಹಾಗೂ ಡಿಫೆಂಡಿಂಗ್ ಎರಡೂ ವಿಭಾಗದಲ್ಲೂ ಗುಜರಾತ್ ಮುಂದೆ ನಿಲ್ಲದಂತಾಯಿತು. ಮೊದಲಾರ್ಧದಲ್ಲೇ 20-9 ರಲ್ಲಿ ಮುನ್ನಡೆ ಕಾಯ್ದುಕೊಂಡ ಗುಜರಾತ್ ಒಟ್ಟಾರೆ 40 ನಿಮಿಷಗಳ ಆಟದಲ್ಲಿ ಎದುರಾಳಿಯನ್ನು 3 ಬಾರಿ ಆಲೌಟ್ ಮಾಡಿತು.
ರೈಡಿಂಗ್ನಲ್ಲಿ ಮಿಂಚಿದ ಸೋನು 15 ಅಂಕ ಪಡೆದರೆ, ರೋಹಿತ್ ಗುಲಿಯಾ 11 ಅಂಕಪಡೆದರು. ಡಿಫೆಂಡರ್ಗಳಾದ ಪರ್ವೇಶ್ 5, ಪಂಕಜ್ 4, ವಿನೋದ್ ಕುಮಾರ್ 3, ರುತುರಾಜ್ ಕೊರವಿ 3 ಅಂಕ ಸಂಪಾದಿಸಿ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು.
-
.@Fortunegiants came, played hard, and walked away as the rightful winners of #GUJvCHE! 💪
— ProKabaddi (@ProKabaddi) September 28, 2019 " class="align-text-top noRightClick twitterSection" data="
Keep watching:
⚔: #VIVOProKabaddi
⏳: Every day, 7 PM onwards
📺: Star Sports and Hotstar#IsseToughKuchNahi pic.twitter.com/Wexa5oLw7O
">.@Fortunegiants came, played hard, and walked away as the rightful winners of #GUJvCHE! 💪
— ProKabaddi (@ProKabaddi) September 28, 2019
Keep watching:
⚔: #VIVOProKabaddi
⏳: Every day, 7 PM onwards
📺: Star Sports and Hotstar#IsseToughKuchNahi pic.twitter.com/Wexa5oLw7O.@Fortunegiants came, played hard, and walked away as the rightful winners of #GUJvCHE! 💪
— ProKabaddi (@ProKabaddi) September 28, 2019
Keep watching:
⚔: #VIVOProKabaddi
⏳: Every day, 7 PM onwards
📺: Star Sports and Hotstar#IsseToughKuchNahi pic.twitter.com/Wexa5oLw7O
ತಮಿಳ್ ತಲೈವಾಸ್ ರಾಹುಲ್ ಚೌದರಿ ಗಳಿಸಿದ 5 ಅಂಕವೇ ಗರಿಷ್ಠ ಅಂಕವಾಯಿತು. ಉಳಿದ ಆಟಗಾರರೆಲ್ಲರೂ ನೀರಸ ಪ್ರದರ್ಶನ ತೋರಿದರು.