ETV Bharat / sports

ಒಲಿಂಪಿಕ್ ಜ್ಯೋತಿ ಯಾತ್ರೆಗೂ ಮುನ್ನ ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಸೀಕೊ ಹಶಿಮೊಟೊ - ಒಲಿಂಪಿಕ್ಸ್​ ಜ್ಯೋತಿ ಯಾತ್ರೆ

ಆರೋಗ್ಯ ಮೇಲ್ವಿಚಾರಣೆಯಂತಹ ಕೋವಿಡ್​-19 ವಿರುದ್ಧದ ಕ್ರಮಗಳಿಗೆ ನಾವು ಮಾರ್ಗಸೂಚಿಗಳನ್ನು ರಚಿಸುತ್ತೇವೆ. ಸಿಬ್ಬಂದಿ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ವಹಿಸುತ್ತೇವೆ. ರಸ್ತೆಯ ಉದ್ದಕ್ಕೂ ಪ್ರೇಕ್ಷಕರ ದಟ್ಟಣೆ ತಪ್ಪಿಸುತ್ತೇವೆ ಎಂದು ಸೀಕೊ ಹಶಿಮೊಟೊ ಹೇಳಿದರು.

Tokyo Olympic
Tokyo Olympic
author img

By

Published : Feb 25, 2021, 5:19 PM IST

ಟೋಕಿಯೊ: ಒಲಿಂಪಿಕ್ಸ್ ಜ್ಯೋತಿ ಯಾತ್ರೆಗೂ ಮುನ್ನ ಕೋವಿಡ್​-19 ಸೋಂಕು ವಿರುದ್ಧ ಪ್ರತಿರೋಧಕವಾಗಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಬಹಳ ಮುಖ್ಯ ಎಂದು ಟೋಕಿಯೊ 2020ರ ಅಧ್ಯಕ್ಷರು ಹೇಳಿದ್ದಾರೆ. ಇಂದಿನಿಂದ ಒಂದು ತಿಂಗಳು ಮಾರ್ಚ್ 25ರಂದು ರಿಲೇ ಪ್ರಾರಂಭವಾಗಲಿದ್ದು, ಜಪಾನ್‌ನಾದ್ಯಂತ 47 ಪ್ರಾಂತ್ಯಗಳನ್ನು ಸಂಪರ್ಕಿಸಲಿದೆ.

ಟೋಕಿಯೊ ಒಲಿಂಪಿಕ್ಸ್​ ಜ್ಯೋತಿ ಯಾತ್ರೆ

ಆರೋಗ್ಯ ಮೇಲ್ವಿಚಾರಣೆಯಂತಹ ಕೋವಿಡ್​-19 ವಿರುದ್ಧದ ಕ್ರಮಗಳಿಗೆ ನಾವು ಮಾರ್ಗಸೂಚಿಗಳನ್ನು ರಚಿಸುತ್ತೇವೆ, ಸಿಬ್ಬಂದಿಯ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ವಹಿಸುತ್ತೇವೆ. ರಸ್ತೆಯ ಉದ್ದಕ್ಕೂ ಪ್ರೇಕ್ಷಕರ ದಟ್ಟಣೆ ತಪ್ಪಿಸುತ್ತೇವೆ ಎಂದು ಸೀಕೊ ಹಶಿಮೊಟೊ ಹೇಳಿದರು.

ಇದನ್ನೂ ಓದಿ: ಪದಾರ್ಪಣೆ ಮಾಡಿದ 14 ವರ್ಷಗಳ ನಂತರ ಈ ಸಾಧನೆ ಮಾಡಿದ ಇಶಾಂತ್ ಶರ್ಮಾ!

ಟಾರ್ಚ್ ರಿಲೇ ನಿರ್ವಹಿಸುವ ಮೊದಲ ನಾಲ್ಕು ಪ್ರಾಂತ್ಯಗಳು ಫುಕುಶಿಮಾ, ತೋಚಿಗಿ, ಗುನ್ಮಾ ಮತ್ತು ನಾಗಾನೊ ಪ್ರಾಂತ್ಯಯಾಗಿವೆ. ಟೋಚಿಗಿ ಪ್ರಾಂತ್ಯದ ಸಾರ್ವಜನಿಕ ರಸ್ತೆಗಳಲ್ಲಿ ಜ್ಯೋತಿ ಯಾತ್ರೆ ನಡೆಯುತ್ತದೆಯೇ ಎಂಬದರ ಬಗ್ಗೆ ಚರ್ಚೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.