ದುಬೈ : ಭಾರತದ ಒಲಿಂಪಿಕ್ ಬೌಂಡ್ ಬಾಕ್ಸರ್ ಪೂಜಾ ರಾಣಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಭಾನುವಾರ ನಡೆದ 75 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಮಾವ್ಲುಡಾ ಮೊವ್ಲೋನೋವಾ ವಿರುದ್ಧ 5-0ಯಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಟೂರ್ನಿಯಲ್ಲಿ ಮೊದಲ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. 2019ರ ಆವೃತ್ತಿಯಲ್ಲಿ 81 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
-
𝗣𝗨𝗥𝗘 𝗖𝗟𝗔𝗦𝗦 🤩
— Boxing Federation (@BFI_official) May 30, 2021 " class="align-text-top noRightClick twitterSection" data="
Defending champion @BoxerPooja wins 1st 🥇medal for 🇮🇳 at the 2021 ASBC Asian Elite Boxing Championships in Dubai. She defeated 🇺🇿's Mavluda M 5️⃣-0️⃣ in the Finals 🥊#PunchMeinHaiDum#AsianEliteBoxingChampionships#boxing pic.twitter.com/7N57eUdemp
">𝗣𝗨𝗥𝗘 𝗖𝗟𝗔𝗦𝗦 🤩
— Boxing Federation (@BFI_official) May 30, 2021
Defending champion @BoxerPooja wins 1st 🥇medal for 🇮🇳 at the 2021 ASBC Asian Elite Boxing Championships in Dubai. She defeated 🇺🇿's Mavluda M 5️⃣-0️⃣ in the Finals 🥊#PunchMeinHaiDum#AsianEliteBoxingChampionships#boxing pic.twitter.com/7N57eUdemp𝗣𝗨𝗥𝗘 𝗖𝗟𝗔𝗦𝗦 🤩
— Boxing Federation (@BFI_official) May 30, 2021
Defending champion @BoxerPooja wins 1st 🥇medal for 🇮🇳 at the 2021 ASBC Asian Elite Boxing Championships in Dubai. She defeated 🇺🇿's Mavluda M 5️⃣-0️⃣ in the Finals 🥊#PunchMeinHaiDum#AsianEliteBoxingChampionships#boxing pic.twitter.com/7N57eUdemp
ಇಂದು ನಡೆದ ಇತರೆ ಫೈನಲ್ ಪಂದ್ಯಗಳಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್(51) ಮತ್ತು ಲಾಲ್ಬೌತ್ಸಾಹಿ(64 ಕೆಜಿ) ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
81+ ಕೆಜಿ ವಿಭಾಗದಲ್ಲಿ ಅನುಪಮ ಇಂದು ಕಣಕ್ಕಿಳಿಯಲಿದ್ದಾರೆ. ಸೋಮವಾರ ಪುರುಷರ ವಿಭಾಗದ ಅಮಿತ್ ಪಂಘಲ್(52ಕೆಜಿ), ಶಿವ ಥಾಪ(64ಕೆಜಿ) ಮತ್ತು ಸಂಜೀತ್(91ಕೆಜಿ) ಫೈನಲ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ:ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಮೇರಿ ಕೋಮ್