ETV Bharat / sports

ಗೆಳತಿ ದೇವನೀಶ್ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಗೋಲ್​ಕೀಪರ್​ ಗುರುಪ್ರೀತ್​ - ಯುಇಎಫ್​ಎ ಯುರೋಪ್​ ಲೀಗ್‌

ಬಹುಕಾಲದ ಗೆಳತಿ ದೇವನೀಶ್ ಅವರೊಂದಿಗೆ ಹಸೆಮಣೆ ಏರಿರುವ ಫುಟ್ಬಾಲ್​ ತಂಡದ ಗೋಲ್​ಕೀಪರ್ ಗುರುಪ್ರೀತ್ 2020ರಲ್ಲಿ ತಮ್ಮ ಮದುವೆ ಪ್ರಸ್ತಾಪ ಮಾಡಿದ್ದರು.

indian-team-goalkeeper-gurpreet-singh-sandhu-marries-girlfriend-devenish
ಗೆಳತಿ ದೇವನೀಶ್ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಗೋಲ್​ಕೀಪರ್​ ಗುರುಪ್ರೀತ್​
author img

By

Published : Jul 9, 2022, 5:27 PM IST

ನವದೆಹಲಿ: ಭಾರತೀಯ ಫುಟ್ಬಾಲ್​ ತಂಡದ ಗೋಲ್​ಕೀಪರ್​ ಗುರುಪ್ರೀತ್​ ಸಿಂಗ್​ ಸಂಧು ತಮ್ಮ ಬಹುಕಾಲದ ಗೆಳತಿ ದೇವನೀಶ್ ಸಿಂಗ್ ಅವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಸಮಾರಂಭದ ವಿಶೇಷ ಕ್ಷಣಗಳನ್ನು ಗುರುಪ್ರೀತ್​ ಸಿಂಗ್​ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ಧಾರೆ.

  • Signed the most important contract of my life. Our lives, now. The thought of spending the rest of our days together ends up making everyday after this one, the happiest of our lives.
    This is what we dreamed of. It's happened. Let's live it now, Devenish. ❤️ pic.twitter.com/vekbbQcZdH

    — Gurpreet Singh Sandhu (@GurpreetGK) July 8, 2022 " class="align-text-top noRightClick twitterSection" data=" ">

ಸಿಡ್ನಿಯಲ್ಲಿ ದೇವನೀಶ್ ಮತ್ತು ಗುರುಪ್ರೀತ್​ ಸಿಂಗ್​ ಮದುವೆ ಸಮಾರಂಭ ನಡೆದಿದ್ದು, ಕುಟುಂಬಸ್ಥರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 'ನನ್ನ ಜೀವನದ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ನಮ್ಮ ಜೀವನ ಮತ್ತು ನಮ್ಮ ಪ್ರತಿ ದಿನಗಳನ್ನು ಒಟ್ಟಿಗೆ ಕಳೆಯುವ ಆಲೋಚನೆಯಂತೆ ನಮ್ಮ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನ ಇದಾಗಿದೆ. ಇದನ್ನೇ ನಾವು ಕನಸು ಕಂಡೆವು. ಈಗ ಇದು ನಿಜವಾಗಿದೆ. ಇಟ್ಟಿಗೆ ಜೀವಿಸೋಣ... ದೇವನೀಶ್' ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಗುರುಪ್ರೀತ್​ ಸಿಂಗ್​ ಬರೆದುಕೊಂಡಿದ್ದಾರೆ.

ಗೆಳತಿ ದೇವನೀಶ್ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಗೋಲ್​ಕೀಪರ್​ ಗುರುಪ್ರೀತ್​
ಗೆಳತಿ ದೇವನೀಶ್ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಗೋಲ್​ಕೀಪರ್​ ಗುರುಪ್ರೀತ್​

ನವ ಜೋಡಿಗೆ ಭಾರತೀಯ ಫುಟ್ಬಾಲ್ ತಂಡ ಸೇರಿದಂತೆ ಅನೇಕ ಆಟಗಾರರು ಶುಭಹಾರೈಸಿದ್ದಾರೆ. ಗೋಲ್‌ಕೀಪರ್ ಗುರುಪ್ರೀತ್ 2023ರ ಏಷ್ಯಾಕಪ್‌ಗೆ ಭಾರತ ತಂಡ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ, ಯುಇಎಫ್​ಎ ಯುರೋಪ್​ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯರಾಗಿದ್ದಾರೆ.

ಇದನ್ನೂ ಓದಿ: ಬಾಕ್ಸರ್​ ಸ್ವೀಟಿ ಬುರಾ ಜೊತೆ ಟೀಂ ಇಂಡಿಯಾ ಕಬಡ್ಡಿ ಕ್ಯಾಪ್ಟನ್​​​ ದೀಪಕ್ ಹೂಡಾ ಮದುವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.