ETV Bharat / sports

ಕೊರಿಯಾ ಬಿಲ್ಲುಗಾರ್ತಿ ಎದುರು ದೀಪಿಕಾಗೆ ಹೀನಾಯ ಸೋಲು.. ಕಮರಿದ ಕನಸು! - ದೀಪಿಕಾ ಕುಮಾರಿ ಸುದ್ದಿ

ಟೋಕಿಯೋ ಒಲಿಂಪಿಕ್ಸ್​ನ ಕೊರಿಯಾ ಬಿಲ್ಲುಗಾರ್ತಿ ಮುಂದು ದೀಪಿಕಾ ಹೀನಾಯ ಸೋಲು ಅನುಭವಿಸಿ ಕ್ವಾರ್ಟರ್​ ಫೈನಲ್​ನಿಂದ ಹೊರ ಬಿದ್ದಿದ್ದಾರೆ.

Deepika Kumari goes down, Deepika Kumari goes down in QF, Deepika Kumari news, Deepika Kumari latest news, ದೀಪಿಕಾ ಕುಮಾರಿಗೆ ಸೋಲು, ಕ್ವಾರ್ಟರ್​ ಫೈನಲ್​ನಲ್ಲಿ ದೀಪಿಕಾ ಕುಮಾರಿಗೆ ಸೋಲು, ದೀಪಿಕಾ ಕುಮಾರಿ, ದೀಪಿಕಾ ಕುಮಾರಿ ಸುದ್ದಿ,
ಕಮರಿದ ಭಾರತದ ಆಸೆ
author img

By

Published : Jul 30, 2021, 12:06 PM IST

ಟೋಕಿಯೋ: ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದ ದೀಪಿಕಾ ಕುಮಾರಿ ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಕೊರಿಯಾ ಆರ್ಚರ್​ ಅನ್​ ಸನ್​ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ. ಈ ಮೂಲಕ ಅವರು ವೈಯಕ್ತಿಕ ಆಟದಿಂದ ಹೊರ ಬಿದ್ದಿದ್ದಾರೆ.

ದೀಪಿಕಾ ಕುಮಾರಿ ರಷ್ಯಾದ ಕೆ.ಪೆರೋವ್​ ಎದುರು ಆಕರ್ಷಕ ಪ್ರದರ್ಶನ ತೋರುವ ಮೂಲಕ ಪ್ರಿ ಕ್ವಾರ್ಟರ್​ ಫೈನಲ್​ನಿಂದ ಕ್ವಾರ್ಟರ್​ ಫೈನಲ್​​ಗೆ ಲಗ್ಗೆಯಿಟ್ಟಿದ್ದರು. ಆದರೆ ಕೊರಿಯಾ ಆಟಗಾರ್ತಿ ಮುಂದು ದೀಪಿಕಾ ಮಂಕಾದರು.

ಆಟದ ಮೊದಲನೇ ಸುತ್ತಿನಿಂದಲೂ ಅನ್​ ಸನ್​ ಉತ್ತಮ ಪ್ರದರ್ಶನ ತೋರಿದ್ದು, 6-0 ಮೂಲಕ ಭಾರತದ ದೀಪಿಕಾ ಅವರನ್ನು ಸುಲಭವಾಗಿ ಮಣಿಸಿದರು. ಹೀಗಾಗಿ ಪದಕದ ಕನಸು ಕಂಡಿದ್ದ ದೀಪಿಕಾಗೆ ನಿರಾಸೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.