ಬರ್ಮಿಂಗ್ಹ್ಯಾಮ್(ಯುಕೆ): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ನಿನ್ನೆ ಒಂದೇ ದಿನ ಟೆನಿಸ್, ಸ್ಕ್ವ್ಯಾಶ್, ಹೈಜಂಪ್, ಜುಡೋ, ವೇಟ್ ಲಿಫ್ಟಿಂಗ್ನಲ್ಲಿ ಪದಕ ಸಿಕ್ಕಿದೆ.
ಜುಡೋದಲ್ಲಿ ಮೂರನೇ ಪದಕ: ಮಹಿಳೆಯರ ಜುಡೋ ಸ್ಪರ್ಧೆಯ 78+ ಕೆಜಿ ವಿಭಾಗದಲ್ಲಿ ಭಾರತದ ತುಲಿಕಾ ಮಾನ್ ಬೆಳ್ಳಿ ಪದಕ ಜಯಿಸಿದರು. ಫೈನಲ್ ಪ್ರವೇಶಿಸಿದ್ದ ದೆಹಲಿ ಮೂಲದ ಜುಡೋ ಪಟು, ಕಾಮನ್ವೆಲ್ತ್ನಲ್ಲಿ ವಿಶ್ವ ನಂ 5 ಶ್ರೇಯಾಂಕಿತೆ ಸ್ಕಾಟ್ಲೆಂಡ್ನ ಸಾರಾ ಆ್ಯಡ್ಲಿಂಗ್ಟನ್ ವಿರುದ್ಧ ಸೋಲನುಭವಿಸಿದರು. ಈ ಕೂಟದಲ್ಲಿ ಜುಡೋಗೆ ಭಾರತಕ್ಕೆ ಸಿಕ್ಕ ಮೂರನೇ ಪದಕ ಇದಾಗಿದೆ.
-
HISTORIC FEAT 🤩
— SAI Media (@Media_SAI) August 3, 2022 " class="align-text-top noRightClick twitterSection" data="
🇮🇳's National Record holder @TejaswinShankar becomes the 1️⃣st ever Indian to clinch a 🏅 in high jump at #CommonwealthGames
He bags BRONZE 🥉in Men's High Jump with the highest jump of 2.22m at @birminghamcg22 🔥#Cheer4India#India4CWG2022
1/1 pic.twitter.com/jby6KmiA2h
">HISTORIC FEAT 🤩
— SAI Media (@Media_SAI) August 3, 2022

1/1 pic.twitter.com/jby6KmiA2hHISTORIC FEAT 🤩
— SAI Media (@Media_SAI) August 3, 2022
🇮🇳's National Record holder @TejaswinShankar becomes the 1️⃣st ever Indian to clinch a 🏅 in high jump at #CommonwealthGames
He bags BRONZE 🥉in Men's High Jump with the highest jump of 2.22m at @birminghamcg22 🔥#Cheer4India#India4CWG2022
1/1 pic.twitter.com/jby6KmiA2h
"ಲವ್"ಗೆ ಒಲಿದ ಕಂಚು: ವೇಟ್ ಲಿಫ್ಟಿಂಗ್ನ 109 ಕೆಜಿ ವಿಭಾಗದಲ್ಲಿ ಲವ್ಪ್ರೀತ್ಸಿಂಗ್ ಕಂಚಿನ ಪದಕಕ್ಕೆ ಮುತ್ತಿಟ್ಟರು. ಪಂಜಾಬ್ನ ಲವ್‌ಪ್ರೀತ್ ಒಟ್ಟು 355 ಕೆಜಿ ತೂಕ ಎತ್ತಿ 3ನೇ ಸ್ಥಾನ ಪಡೆದರು. ಸ್ನ್ಯಾಚ್ನಲ್ಲಿ 163, ಕ್ಲೀನ್ಅಂಡ್ ಜರ್ಕ್ನಲ್ಲಿ 192 ಕೆಜಿ ಎತ್ತಿದರು. ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ ಸಿಕ್ಕ 8ನೇ ಪದಕವಾಗಿದೆ. ಲವ್ಪ್ರೀತ್ಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದು ಚೊಚ್ಚಲ ಪದಕ ಸಂಭ್ರಮವಾಗಿದೆ.
-
BRONZE FOR SAURAV! 🥉
— SAI Media (@Media_SAI) August 3, 2022 " class="align-text-top noRightClick twitterSection" data="
Our talented Squash player @SauravGhosal 🎾 clinches Bronze after getting past James Willstrop of England 3-0 (11-6, 11-1, 11-4) in the Bronze medal match 🇮🇳
Way to go Saurav 🔥
Congratulations! 🇮🇳's 1st medal in Squash this #CWG2022 👏#Cheer4India pic.twitter.com/At5VcvRfH0
">BRONZE FOR SAURAV! 🥉
— SAI Media (@Media_SAI) August 3, 2022
Our talented Squash player @SauravGhosal 🎾 clinches Bronze after getting past James Willstrop of England 3-0 (11-6, 11-1, 11-4) in the Bronze medal match 🇮🇳
Way to go Saurav 🔥
Congratulations! 🇮🇳's 1st medal in Squash this #CWG2022 👏#Cheer4India pic.twitter.com/At5VcvRfH0BRONZE FOR SAURAV! 🥉
— SAI Media (@Media_SAI) August 3, 2022
Our talented Squash player @SauravGhosal 🎾 clinches Bronze after getting past James Willstrop of England 3-0 (11-6, 11-1, 11-4) in the Bronze medal match 🇮🇳
Way to go Saurav 🔥
Congratulations! 🇮🇳's 1st medal in Squash this #CWG2022 👏#Cheer4India pic.twitter.com/At5VcvRfH0
ಸೌರವ್ಗೆ ಸ್ಕ್ವ್ಯಾಶ್ ಕಂಚು: ಭಾರತದ ತಾರಾ ಸ್ಕ್ವ್ಯಾಶ್ ಆಟಗಾರ ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ ಸಾಧನೆ ಮಾಡಿದರು. ಇಂಗ್ಲೆಂಡ್ನ ಜೇಮ್ಸ್ ವಿಲ್ಸ್ಟ್ರೊಪ್ ವಿರುದ್ಧ 11-6, 11-1,11-4 ಅಂತರದಲ್ಲಿ ಜಯ ಸಾಧಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿಯೇ ಭಾರತಕ್ಕೆ ಸ್ಕ್ವ್ಯಾಶ್ಗೆ ಸಿಕ್ಕ ಮೊದಲ ಪದಕ ಇದಾಗಿದೆ.
-
Congratulations 👏🏻
— SAI_Bhopal (@SAI_Bhopal) August 3, 2022 " class="align-text-top noRightClick twitterSection" data="
Tulika Maan for winning silver medal 🥈 in CWG 2022 in Judo +78 Kg category 🥋
NCOE Bhopal is extremely proud of you Tulika Maan 💐#commonwealthgames2022#Cheer4India 🇮🇳#IndiaTaiyaarHai#India4CWG2022@Media_SAI @kheloindia @FitIndiaOff pic.twitter.com/HoS1qVxWEi
">Congratulations 👏🏻
— SAI_Bhopal (@SAI_Bhopal) August 3, 2022
Tulika Maan for winning silver medal 🥈 in CWG 2022 in Judo +78 Kg category 🥋
NCOE Bhopal is extremely proud of you Tulika Maan 💐#commonwealthgames2022#Cheer4India 🇮🇳#IndiaTaiyaarHai#India4CWG2022@Media_SAI @kheloindia @FitIndiaOff pic.twitter.com/HoS1qVxWEiCongratulations 👏🏻
— SAI_Bhopal (@SAI_Bhopal) August 3, 2022
Tulika Maan for winning silver medal 🥈 in CWG 2022 in Judo +78 Kg category 🥋
NCOE Bhopal is extremely proud of you Tulika Maan 💐#commonwealthgames2022#Cheer4India 🇮🇳#IndiaTaiyaarHai#India4CWG2022@Media_SAI @kheloindia @FitIndiaOff pic.twitter.com/HoS1qVxWEi
ಹೈಜಂಪ್‌ನಲ್ಲಿ ಐತಿಹಾಸಿಕ ಕಂಚು: ಪುರುಷರ ಹೈಜಂಪ್‌ನಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಪಡೆದರು. 23ರ ಹರೆಯದ ತೇಜಸ್ವಿನ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಹೈಜಂಪ್‌ನಲ್ಲಿ ಮೊದಲ ಪದಕ ಭಾರತಕ್ಕೆ ತಂದುಕೊಟ್ಟರು.
ತೇಜಸ್ವಿನ್ ಶಂಕರ್ ಅವರು 2.22 ಮೀಟರ್‌ಗಳಷ್ಟು ಜಂಪ್ ಮಾಡಿ ಮೂರನೇ ಸ್ಥಾನ ಪಡೆದರು. ನ್ಯೂಜಿಲ್ಯಾಂಡ್ನ ಹಮೀಶ್ ಕೆರ್ 2.25 ಮೀಟರ್ ಜಿಗಿದರೆ ಚಿನ್ನ ಬಾಚಿದರೆ, ಆಸ್ಟ್ರೇಲಿಯಾದ ಬ್ರ್ಯಾಂಡನ್ ಸ್ಟಾರ್ಕ್ ಬೆಳ್ಳಿ ಗೆದ್ದರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತೇಜಸ್ವಿನ್ ಶಂಕರ್ 2.27 ಮೀ ಎತ್ತರ ಜಿಗಿದು ದಾಖಲೆ ಬರೆದಿದ್ದರು. ತೇಜಸ್ವಿನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೈಜಂಪ್ ವಿಭಾಗದಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
18 ಪದಕ, 7 ನೇ ಸ್ಥಾನ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5 ಚಿನ್ನ, 6 ಬೆಳ್ಳಿ, 7 ಕಂಚು ಸೇರಿದಂತೆ 18 ಪದಕಗಳನ್ನು ಪಡೆದಿರುವ ಭಾರತ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಇಂದು ಬಾಕ್ಸಿಂಗ್, ವೇಟ್ ಲಿಫ್ಟಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕ ಸಿಗುವ ನಿರೀಕ್ಷೆ ಇದೆ.
ಓದಿ: ಕಾಮನ್‌ವೆಲ್ತ್ ಗೇಮ್ಸ್: ಕಂಚು ಗೆದ್ದ ಭಾರತದ ವೇಟ್ ಲಿಫ್ಟರ್ ಲವ್‌ಪ್ರೀತ್ ಸಿಂಗ್