ETV Bharat / sports

ಪ್ರೋ ಕಬಡ್ಡಿ: ವಿವಿಧ ತಂಡಗಳಿಂದ 29 ಪ್ಲೇಯರ್ಸ್​ ರಿಟೈನ್​! - ಮುಂಬೈ

ಜುಲೈ 19ರಿಂದ 7ನೇ ಆವೃತ್ತಿ ಕಬಡ್ಡಿ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ತಮಗೆ ಬೇಕಾದ ಕೆಲ ಪ್ಲೇಯರ್ಸ್​ಗಳನ್ನ ತಂಡಗಳು ತಮ್ಮಲೇ ಉಳಿಸಿಕೊಂಡಿವೆ. ಉಳಿದ ಆಟಗಾರರು ಬರುವ ಏಪ್ರಿಲ್​ 8-9ರಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಕಬಡ್ಡಿ ಪ್ಲೇಯರ್ಸ್​
author img

By

Published : Mar 26, 2019, 6:10 AM IST

ಮುಂಬೈ: 7ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್​ಗಾಗಿ ವಿವಿಧ ತಂಡಗಳು ತಮಗೆ ಬೇಕಾದ ಪ್ಲೇಯರ್ಸ್​ ರಿಟೈನ್​ ಮಾಡಿಕೊಂಡಿವೆ. ಎಲ್ಲ 12 ತಂಡಗಳು ಒಟ್ಟು 29 ಆಟಗಾರರನ್ನ ತಮ್ಮಲೇ ಉಳಿಸಿಕೊಂಡಿವೆ.

ಜುಲೈ 19ರಿಂದ 7ನೇ ಆವೃತ್ತಿ ಕಬಡ್ಡಿ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ತಮಗೆ ಬೇಕಾದ ಕೆಲ ಪ್ಲೇಯರ್ಸ್​ಗಳನ್ನ ತಂಡಗಳು ತಮ್ಮಲೇ ಉಳಿಸಿಕೊಂಡಿವೆ. ಉಳಿದ ಆಟಗಾರರು ಬರುವ ಏಪ್ರಿಲ್​ 8-9ರಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಯಾರೆಲ್ಲ ರಿಟೈನ್​
ತಮಿಳ್​ ತಲೈವಾಸ್​ ಅಜಯ್​ ಠಾಕೂರ್​, ಮಂಜಿತ್​ ಚಿಲ್ಲರೆ, ಬೆಂಗಳೂರು ಬುಲ್ಸ್​​ ರೋಹಿತ್​​ ಕುಮಾರ್,ಪವನ್​​​, ಫಜಲ್​ ಯು ಮುಂಬಾ,ಪ್ರದೀಪ್​ ನರ್ವಾಲ್​ ಪಾಟ್ನಾ ಪೈರೇಟ್ಸ್​​, ದೀಪಕ್​ ಹೂಡಾ,ಸಂದೀಪ್​​ ಜೈಪುರ್​ ಪಿಂಕ್​ ಪ್ಯಾಂಥರ್ಸ್​​, ಜೋಗಿಂದರ್​ ನರ್ವಾಲ್​ ದಬ್ಬಾಗ್​ ಡೆಲ್ಲಿ,ಮಣೀದರ್​ ಸಿಂಗ್​​ ಬೆಂಗಾಲ್​ ವಾರಿಯರ್ಸ್​​,ವಿಕಾಶ್​ ಹರಿಯಾಣ ಸ್ಟೀಲರ್ಸ್​,ಸಚಿನ್​ ಗುಜರಾತ್​

Intro:Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.