ETV Bharat / sports

ಏಷ್ಯನ್​ ಶೂಟಿಂಗ್​​​ ಚಾಂಪಿಯನ್​ಶಿಪ್: ಮೂರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ 14ರ ಬಾಲೆ! - Asian Shooting Championship held in Doha, Qatar

14ನೇ ಏಷ್ಯನ್​ ಶೂಟಿಂಗ್​​​ ಚಾಂಪಿಯನ್​​​ಶಿಪ್​​ನಲ್ಲಿ ಹೈದರಾಬಾದ್​​ನ 14 ವರ್ಷದ ಇಶಾ ಸಿಂಗ್ 3 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.

14th Asian Shooting Championship
author img

By

Published : Nov 15, 2019, 7:03 AM IST

ತೆಲಂಗಾಣ: ಕತಾರ್​ನ ದೋಹಾದಲ್ಲಿ ನಡೆದ 14ನೇ ಏಷ್ಯನ್​ ಶೂಟಿಂಗ್​​​ ಚಾಂಪಿಯನ್​​​ಶಿಪ್​​ನಲ್ಲಿ ಭಾರತ ಪ್ರತಿನಿಧಿಸಿದ ಹೈದರಾಬಾದ್​​ನ 14 ವರ್ಷದ ಇಶಾ ಸಿಂಗ್ 3 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಈ ಶೂಟಿಂಗ್​ ಚಾಂಪಿಯನ್​ಶಿಪ್​​ನಲ್ಲಿ ಪಾಲ್ಗೊಂಡಿದ್ದ 38 ಮಂದಿ ಶೂಟರ್​​ಗಳಲ್ಲಿ ಇಶಾ ಸಿಂಗ್​ ಒಬ್ಬರು. 2022ರ ಯುವ ಒಲಂಪಿಕ್ಸ್​​ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿರುವ ಇಶಾ, ಚಿಕ್ಕ ವಯಸ್ಸಿನಲ್ಲೇ ಶೂಟಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕಗಳಿಸಿ ಭಾರತೀಯರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ.

  • Telangana: Esha Singh, a 14-year-old from Hyderabad bagged 3 golds at 14th Asian Shooting Championship held in Doha, Qatar. She says, "I started shooting at the age of 9. I trained very hard, it takes a lot of dedication to do it. My aim is to win a gold at 2022 Youth Olympics" pic.twitter.com/Ez1ShWwrLN

    — ANI (@ANI) November 15, 2019 " class="align-text-top noRightClick twitterSection" data=" ">

9ನೇ ವಯಸ್ಸಿನಲ್ಲಿ ಶೂಟಿಂಗ್ ಆರಂಭಿಸಿದೆ. ಈ ಚಾಂಪಿಯನ್​ ಶಿಪ್​ಗಾಗಿ ಕಠಿಣ ತರಬೇತಿ ಪಡೆದಿದ್ದೇನೆ. ಕಷ್ಟಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಇತ್ತು. ಅದೀಗ ನಿಜವಾಗಿದೆ ಎನ್ನುತ್ತಾರೆ ಇಶಾಸಿಂಗ್​.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.