ETV Bharat / sports

ಸುಲ್ತಾನ್​ ಅಜ್ಲಾನ್​ ಶಾ ಕಪ್​: ಕೆನಡಾ ವಿರುದ್ಧ ಭಾರತಕ್ಕೆ 7-3 ಗೋಲುಗಳ ಭರ್ಜರಿ ಜಯ - Kannada news

ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್​ ಅಜ್ಲಾನ್​ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ಕೆನಡಾಗೆ 7-3ರಲ್ಲಿ  ಸೋಲಿನ ರುಚಿ ತೋರಿಸಿದೆ.

ಸುಲ್ತಾನ್​ ಅಜ್ಲಾನ್​ ಶಾ ಕಪ್
author img

By

Published : Mar 27, 2019, 8:40 PM IST

ಇಪೋಹ್​: ಭಾರತ ಹಾಕಿ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ 7-3 ಗೋಲುಗಳಲ್ಲಿ ಕೆನಡಾ ತಂಡವನ್ನು ಬಗ್ಗುಬಡಿದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್​ ಅಜ್ಲಾನ್​ ಶಾ ಕಪ್ ಹಾಕಿ ಟೂರ್ನಿಯಲ್ಲಿ ನಿನ್ನೆ 4-2ರಲ್ಲಿ ಮಲೇಷ್ಯಾ ವನ್ನು ಮಣಿಸಿದ್ದ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ಕೆನಡಾಗೆ 7-3ರಲ್ಲಿ ಸೋಲಿನ ರುಚಿ ತೋರಿಸಿದೆ.

sultan-azlan-shah-cup
ಸುಲ್ತಾನ್​ ಅಜ್ಲಾನ್​ ಶಾ ಕಪ್ ಹಾಕಿ

ಭಾರತದ ಪರ 12ನೇ ನಿಮಿಷದಲ್ಲಿ ವರುಣ್​ ಕುಮಾರ್,20,27,29ನೇ ನಿಮಿಷದಲ್ಲಿ ಮಂದೀಪ್​ ಸಿಂಗ್​ ಹ್ಯಾಟ್ರಿಕ್​,39, ನೇ ನಿಮಿಷದಲ್ಲಿ ಅಮಿತ್​ ರೋಹಿದಾಸ್​,55ನೇ ನಿಮಿಷದಲ್ಲಿ ವಿವೇಕ್​ ಪ್ರಸಾದ್​ ಹಾಗೂ 58 ನಿಮಿಷದಲ್ಲಿ ನೀಲಕಂಠ ಶರ್ಮಾ ಗೋಲುಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಕೆನಡಾ ಪರ 35 ನೇ ನಿಮಿಷದಲ್ಲಿ ಮಾರ್ಕ್​ ಪಿಯರ್​ಸನ್​,50 ನಿಮಿಷದಲ್ಲಿ ಫಿನ್​ ಬೂತ್ರಾಯ್ಡ್​ ಹಾಗೂ 57 ನೇ ನಿಮಿಷದಲ್ಲಿ ಜೇಮ್ಸ್​ ವೆಲ್ಲೆಸ್ ಗೋಲುಗಳಿಸಿ ಸೋಲಿನ ಅಂತರವನ್ನು ತಗ್ಗಿಸಿಕೊಂಡರು.​

ಭಾರತ ತನ್ನ ಕೊನೆಯ ಲೀಗ್​ ಪಂದ್ಯವನ್ನು ಪೋಲೆಂಡ್​ ವಿರುದ್ಧ ಮಾರ್ಚ್​​ 29 ರಂದು ಆಡಲಿದೆ.

Intro:Body:

Sultan Azlan Shah Cup: India thrash Canada to go top of the table

ಸುಲ್ತಾನ್​ ಅಜ್ಲಾನ್​ ಶಾ ಕಪ್​: ಕೆನಡಾ ವಿರುದ್ಧ ಭಾರತಕ್ಕೆ 7-3 ಗೋಲುಗಳ ಭರ್ಜರಿ ಜಯ

ಇಪೋಹ್​: ಭಾರತ ಹಾಕಿ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ 7-3 ಗೋಲುಗಳಲ್ಲಿ ಕೆನಡಾ ತಂಡವನ್ನು ಬಗ್ಗುಬಡಿದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್​ ಅಜ್ಲಾನ್​ ಶಾ ಕಪ್ ಹಾಕಿ ಟೂರನಿಯಲ್ಲಿ ನಿನ್ನೆ 4-2ರಲ್ಲಿ ಮಲೇಷ್ಯಾ ವನ್ನು ಮಣಿಸಿದ್ದ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ಕೆನಡಾಗೆ 7-3ರಲ್ಲಿ  ಸೋಲಿನ ರುಚಿ ತೋರಿಸಿದೆ.

ಭಾರತದ ಪರ  12ನೇ ನಿಮಿಷದಲ್ಲಿ ವರುಣ್​ ಕುಮಾರ್,20,27,29ನೇ ನಿಮಿಷದಲ್ಲಿ ಮಂದೀಪ್​ ಸಿಂಗ್​ ಹ್ಯಾಟ್ರಿಕ್​,39, ನೇ ನಿಮಿಷದಲ್ಲಿ ಅಮಿತ್​ ರೋಹಿದಾಸ್​,55ನೇ ನಿಮಿಷದಲ್ಲಿ ವಿವೇಕ್​ ಪ್ರಸಾದ್​ ಹಾಗೂ 58 ನಿಮಿಷದಲ್ಲಿ ನೀಲಕಂಠ ಶರ್ಮಾ ಗೋಲುಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಕೆನಡಾ ಪರ 35 ನೇ ನಿಮಿಷದಲ್ಲಿ ಮಾರ್ಕ್​ ಪಿಯರ್​ಸನ್​,50 ನಿಮಿಷದಲ್ಲಿ ಫಿನ್​ ಬೂತ್ರಾಯ್ಡ್​ ಹಾಗೂ 57 ನೇ ನಿಮಿಷದಲ್ಲಿ ಜೇಮ್ಸ್​ ವೆಲ್ಲೆಸ್ ಗೋಲುಗಳಿಸಿ ಸೋಲಿನ ಅಂತರವನ್ನು ತಗ್ಗಿಸಿಕೊಂಡರು.​

ಭಾರತ ತನ್ನ ಕೊನೆಯ ಲೀಗ್​ ಪಂದ್ಯವನ್ನು ಪೋಲೆಂಡ್​ ವಿರುದ್ಧ ಮಾರ್ಚ್​​ 29 ರಂದು ಆಡಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.