ಭುವನೇಶ್ವರ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಹಾಕಿ ಲೀಗ್ ಕೂಟದ ರೋಚಕ ಪಂದ್ಯದಲ್ಲಿ ಆತಿಥೇಯ ಭಾರತ ದಿಟ್ಟ ಹೋರಾಟ ನಡೆಸಿದ್ದರೂ ಹಾಲಿ ಚಾಂಪಿಯನ್ ಆಸ್ಟ್ರೇಲಿ ಮುಂದೆ 3-4 ಗೋಲುಗಳಿಂದ ವಿರೋಚಿತ ಸೋಲು ಅನುಭವಿಸಿತು.
ಡೈಲಾನ್ ವೊದರ್‌ಸ್ಪೂನ್, ಟಾಮ್ ವಿಕ್‌ಹ್ಯಾಮ್, ಲಾಕ್ಲಾನ್ ಶಾರ್ಪ್ ಹಾಗೂ ಜೇಕಬ್ ಆ್ಯಂಡರ್ಸನ್ ಆಸ್ಟ್ರೇಲಿಯದ ಪರ ಗೋಲು ಗಳಿಸಿ, ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
-
. #FIHProLeague - @Kookaburras claim thrilling victory against India in Bhubaneswar.
— International Hockey Federation (@FIH_Hockey) February 21, 2020 " class="align-text-top noRightClick twitterSection" data="
READ MORE: https://t.co/VBrH6UavGx@TheHockeyIndia @HockeyAustralia pic.twitter.com/zr8lutHUDH
">. #FIHProLeague - @Kookaburras claim thrilling victory against India in Bhubaneswar.
— International Hockey Federation (@FIH_Hockey) February 21, 2020
READ MORE: https://t.co/VBrH6UavGx@TheHockeyIndia @HockeyAustralia pic.twitter.com/zr8lutHUDH. #FIHProLeague - @Kookaburras claim thrilling victory against India in Bhubaneswar.
— International Hockey Federation (@FIH_Hockey) February 21, 2020
READ MORE: https://t.co/VBrH6UavGx@TheHockeyIndia @HockeyAustralia pic.twitter.com/zr8lutHUDH
ಭಾರತದ ಪರ ರಾಜ್‌ಕುಮಾರ್ ಪಾಲ್ ಅವರು 36ನೇ ಮತ್ತು 47ನೇ ನಿಮಿಷದಲ್ಲಿ ಅವಳಿ ಗೋಲು ಹೊಡೆದರು . 52ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಅವರಿಂದ ಗೋಲು ಸಿಡಿಯಿತು. ಉಳಿದ 8 ನಿಮಿಷಗಳಲ್ಲಿ ಪಂದ್ಯವನ್ನು ಸಮ ಬಲಕ್ಕೆ ತರಲು ಭಾರತ ಪ್ರಯತ್ನಿಸಿದ್ದರೂ ಯಶಸ್ಸು ಆಗಲಿಲ್ಲ.