ETV Bharat / sports

ಬ್ರೆಜಿಲ್​ನಲ್ಲಿ ಮೊದಲ ಕೋವಿಡ್​-19 ಲಸಿಕೆ ಪಡೆದ ಫುಟ್ಬಾಲ್​ ದಂತಕಥೆ ಪೀಲೆ - ಬ್ರೆಜಿಲ್

ಬ್ರೆಜಿಲ್ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್​-19 ಸಾವಿನ ಸಂಖ್ಯೆಯನ್ನು ಹೊಂದಿದ್ದು, 2,60,000 ಸೋಂಕಿತರಿದ್ದಾರೆ.

Pele gets his first COVID-19 shot in Brazil
ಪಟ್ಬಾಲ್​ ದಂತಕಥೆ ಪೀಲೆ
author img

By

Published : Mar 3, 2021, 8:15 AM IST

ರಿಯೋ ಡಿ ಜನೈರೋ(ಬ್ರೆಜಿಲ್): ಫುಟ್ಬಾಲ್​ ದಂತಕಥೆ ಪೀಲೆ ಮಂಗಳವಾರ ಕೋವಿಡ್​-19 ಲಸಿಕೆಯನ್ನ ಪಡೆದುಕೊಂಡಿದ್ದಾರೆ. ಇದು ಎಂದು "ಮರೆಯಲಾಗದ ದಿನ" ಎಂದು ಬರೆದುಕೊಂಡು, ತಾವು ಲಸಿಕೆ ಪಡೆದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬ್ರೆಜಿಲ್​ನಲ್ಲಿ ಮೊದಲ ಕೋವಿಡ್​-19 ಲಸಿಕೆ ಪಡೆದ ಫುಟ್ಬಾಲ್​ ದಂತಕಥೆ ಪೀಲೆ

ಮೂರು ಬಾರಿ ವಿಶ್ವಕಪ್ ಚಾಂಪಿಯನ್, ಪೀಲೆ ಒಂದು ವರ್ಷದ ಹಿಂದೆ ಬ್ರೆಜಿಲ್​​ನಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾದ ಕಾರಣ ಗೌರುಜಾದಲ್ಲಿರುವ ತಮ್ಮ ಮನೆಯಲ್ಲಿಯೇ ಇದ್ದರು. ಬ್ರೆಜಿಲ್ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್​-19 ಸಾವಿನ ಸಂಖ್ಯೆಯನ್ನು ಹೊಂದಿದ್ದು, 2,60,000 ಸೋಂಕಿತರಿದ್ದಾರೆ.

ಓದಿ : ರೋಡ್‌ ಸೇಫ್ಟಿ ವಿಶ್ವ ಸರಣಿ ಕ್ರಿಕೆಟ್​ ಟೂರ್ನಿ: ಮಾರ್ಚ್ 5 ರಿಂದ ಕಣದಲ್ಲಿ ಕ್ರಿಕೆಟ್ ಲೆಜೆಂಡ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.