ETV Bharat / sports

2-1 ಗೋಲ್​ಗಳಿಂದ ರಿಯಲ್ ಸೊಸೈಡಾಡ್ ಮಣಿಸಿದ ರಿಯಲ್ ಮ್ಯಾಡ್ರಿಡ್ - ಸ್ಪ್ಯಾನಿಷ್ ಲೀಗ್ ಪುನರಾರಂಭ

ಸ್ಪ್ಯಾನಿಷ್ ಲೀಗ್ ಪುನಾರಂಭದ ಬಳಿಕ ಮೊದಲ ಬಾರಿಗೆ ಮ್ಯಾಡ್ರಿಡ್ ತನ್ನ ಪ್ರತಿಸ್ಪರ್ಧಿ ಸೊಸೈಡಾಡ್ ವಿರುದ್ಧ ಮುನ್ನಡೆ ಸಾಧಿಸಿದ್ದು, 2-1 ಗೋಲ್​ಗಳ ಅಂತರದಿಂದ ಗೆಲುವು ಸಾಧಿಸಿದೆ.

real madrid
real madrid
author img

By

Published : Jun 22, 2020, 11:38 AM IST

ಮ್ಯಾಡ್ರಿಡ್ (ಸ್ಪೇನ್): ಸ್ಪ್ಯಾನಿಷ್ ಲೀಗ್ ಪುನಾರಂಭಗೊಂಡಿದ್ದು, ಬಾರ್ಸಿಲೋನಾದಲ್ಲಿ ನಡೆದ ಪಂದ್ಯದಲ್ಲಿ ರಿಯಲ್ ಸೊಸೈಡಾಡ್ ಸೋಲಿಸಿ ರಿಯಲ್ ಮ್ಯಾಡ್ರಿಡ್ 2-1 ಗೋಲ್​ಗಳ ಅಂತರದಿಂದ ಗೆಲುವು ಸಾಧಿಸಿದೆ.

real-madrid-beat-real-sociedad
ರಿಯಲ್ ಸೊಸೈಡಾಡ್ ಮಣಿಸಿದ ರಿಯಲ್ ಮ್ಯಾಡ್ರಿಡ್

ಲೀಗ್ ಪುನಾರಂಭದ ಬಳಿಕ ಮೊದಲ ಬಾರಿಗೆ ಮ್ಯಾಡ್ರಿಡ್ ತನ್ನ ಪ್ರತಿಸ್ಪರ್ಧಿ ಸೊಸೈಡಾಡ್ ವಿರುದ್ಧ ಮುನ್ನಡೆ ಸಾಧಿಸಿದ್ದು, ಸೆರ್ಗಿಯೋ ರಾಮೋಸ್ ಮತ್ತು ಕರೀಮ್ ಬೆನ್ಜೆಮಾ ದ್ವಿತೀಯಾರ್ಧದ ಗೋಲ್ ಗಳಿಸಿದರು.

real-madrid-beat-real-sociedad
ರಿಯಲ್ ಸೊಸೈಡಾಡ್ ಮಣಿಸಿದ ರಿಯಲ್ ಮ್ಯಾಡ್ರಿಡ್

"ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಪ್ರತಿ ಮೂರು ದಿನಗಳಿಗೊಮ್ಮೆ ಪಂದ್ಯ ನಡೆಯಲಿದ್ದು, ಒತ್ತಡ ಹೆಚ್ಚುತ್ತಲೇ ಇರಲಿದೆ. ಎಲ್ಲವೂ ಕೊನೆಯಲ್ಲಿ ನಿರ್ಧಾರವಾಗಲಿದೆ" ಎಂದು ರಿಯಲ್ ಮ್ಯಾಡ್ರಿಡ್ ಕೋಚ್ ಜಿನೆಡೈನ್​ ಜಿಡಾನೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.