ETV Bharat / sports

ಐಎಸ್​ಎಲ್​ನ ತಂಡಗಳು, ಬಹುಮಾನ ಮೊತ್ತ ಸೇರಿ ಟೂರ್ನಿಯ ಸಂಪೂರ್ಣ ವಿವರ ಇಲ್ಲಿದೆ - ಬೆಂಗಳೂರು ಎಫ್​ಸಿ, ಚೆನ್ನೈಯಿನ್ ಎಫ್​ಸಿ

ಶತಮಾನದ ಇತಿಹಾಸವಿರುವ ಈಸ್ಟ್​ ಬೆಂಗಾಲ್​ ಮತ್ತು ಮೋಹನ್ ಬಗಾನ್​(ಎಟಿಕೆ ಮೋಹನ್ ಬಗಾನ್) ತಂಡಗಳು ಈ ಬಾರಿ ಐಎಸ್​ಎಲ್​ ಭಾಗವಾಗಲಿವೆ. ಈ ಬಾರಿ ಐಎಸ್​ಎಲ್​ ಹಿಂದಿನ ಲೀಗ್​ಗಳಿಗಿಂತ ವಿಭಿನ್ನವಾಗಿರಲಿದೆ. ಏಕೆಂದರೆ ಕೋವಿಡ್ ಸಾಂಕ್ರಾಮಿಕ ರೋಗದ ಭೀತಿಯಿರುವುದರಿಂದ ಎಲ್ಲಾ ಪಂದ್ಯಗಳು ಗೋವಾದಲ್ಲಿ ನಡೆಯಲಿವೆ.

ಇಂಡಿಯನ್ ಸೂಪರ್​ ಲೀಗ್​
ಇಂಡಿಯನ್ ಸೂಪರ್​ ಲೀಗ್​
author img

By

Published : Nov 19, 2020, 9:55 PM IST

ಹೈದರಾಬಾದ್​: ಕೋವಿಡ್-19 ಲಾಕ್​ಡೌನ್ ನಂತರ ಭಾರತದಲ್ಲಿ ಬೃಹತ್ ಟೂರ್ನಮೆಂಟ್​ ಆಗಿ ಇಂಡಿಯನ್ ಸೂಪರ್ ಲೀಗ್ ನಾಳೆ(ಶುಕ್ರವಾರ) ಆರಂಭವಾಗುತ್ತಿದೆ. ಟೂರ್ನಿಯಲ್ಲಿ 2 ಹೊಸ ತಂಡಗಳು ಸೇರಿದಂತೆ ಒಟ್ಟು 11 ತಂಡಗಳು ಈ ಬಾರಿ ಕಣಕ್ಕಿಳಿಯುತ್ತಿವೆ.

ಶತಮಾನದ ಇತಿಹಾಸವಿರುವ ಈಸ್ಟ್​ ಬೆಂಗಾಲ್​ ಮತ್ತು ಮೋಹನ್ ಬಗಾನ್​(ಎಟಿಕೆ ಮೋಹನ್ ಬಗಾನ್) ತಂಡಗಳು ಈ ಬಾರಿ ಐಎಸ್​ಎಲ್​ ಭಾಗವಾಗಲಿವೆ. ಈ ಬಾರಿ ಐಎಸ್​ಎಲ್​ ಹಿಂದಿನ ಲೀಗ್​ಗಳಿಗಿಂತ ವಿಭಿನ್ನವಾಗಿರಲಿದೆ. ಏಕೆಂದರೆ ಕೋವಿಡ್ ಸಾಂಕ್ರಾಮಿಕ ರೋಗದ ಭೀತಿಯಿರುವುದರಿಂದ ಎಲ್ಲಾ ಪಂದ್ಯಗಳು ಗೋವಾದಲ್ಲಿ ನಡೆಯಲಿವೆ.

ಐಎಸ್​ಎಲ್​ನಲ್ಲಿ ಭಾಗವಹಿಸುವ ತಂಡಗಳು

  • ಎಟಿಕೆ ಮೋಹನ್ ಬಗಾನ್
  • ಬೆಂಗಳೂರು ಎಫ್​ಸಿ
  • ಚೆನ್ನೈಯಿನ್ ಎಫ್​ಸಿ
  • ಎಫ್​ಸಿ ಗೋವಾ
  • ಹೈದರಾಬಾದ್​ ಎಫ್​ಸಿ
  • ಜಮ್​ಶೆಡ್​ಪುರ್​ ಎಫ್​ಸಿ
  • ಕೇರಳ ಬ್ಲಾಸ್ಟರ್ಸ್ ​ಎಫ್​ಸಿ
  • ಮುಂಬೈ ಸಿಟಿ ಎಫ್​ಸಿ
  • ಒಡಿಶಾ ಎಫ್​ಸಿ
  • ನಾರ್ಥ್​ ಈಸ್ಟ್​ ಯುನೈಟೆಡ್​ ಎಫ್​ಸಿ
  • ಎಸ್​ಸಿ ಈಸ್ಟ್​ ಬೆಂಗಾಲ್​

ಟೂರ್ನಿ ನಡೆಯುವ ಸ್ಥಳಗಳು

ಟೂರ್ನಿಯ ಎಲ್ಲಾ ಪಂದ್ಯಗಳು 115 ಪಂದ್ಯಗಳು ಗೋವಾದ 3 ಮುಚ್ಚಿದ ಸ್ಟೇಡಿಯಂಗಳಲ್ಲಿ ನಡೆಯಲಿವೆ.

  • ಜವಹಾರಲಾಲ್ ನೆಹರೂ ಸ್ಟೇಡಿಯಂ, ಫಟೋರ್ಡ
  • ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂ, ಬ್ಯಾಂಬೊಲಿಮ್
  • ತಿಲಕ್ ಮೈದಾನ್​ ಸ್ಟೇಡಿಯಂ, ವಾಸ್ಕೋ

ಈ ಬಾರಿ ಕಳೆದ ಬಾರಿಗಿಂತ 20 ಪಂದ್ಯಗಳು(115) ಹೆಚ್ಚಾಗಿ ನಡೆಯಲಿವೆ. ಎಲ್ಲಾ ತಂಡಗಳು ಒಂದು ಎರಡು ಬಾರಿ ಮುಖಾಮುಖಿಯಾಗಲಿವೆ. ಅಂಕ ಪಟ್ಟಿಯ ಮೊದಲ ನಾಲ್ಕು ತಂಡಗಳು ಪ್ಲೇ ಆಫ್ ತಲುಪಲಿವೆ. ಗುಂಪು ಹಂತದಲ್ಲಿ ಗೆಲ್ಲುವ ತಂಡ ಎಫ್​ಸಿ ಚಾಂಪಿಯನ್ಸ್​ ಲೀಗ್​ಗೆ ಅರ್ಹತೆ ಪಡೆಯಲಿದೆ.

ಪ್ರಶಸ್ತಿ ಮೊತ್ತ

  • ಚಾಂಪಿಯನ್ಸ್ - 1.01 ಮಿಲಿಯನ್ ಯುಎಸ್ ಡಾಲರ್​ (ಸುಮಾರು 8 ಕೋಟಿ ರೂ.)
  • ರನ್ನರ್ಸ್ ಅಪ್ - 540,650 ಯುಎಸ್ ಡಾಲರ್ ( 4 ಕೋಟಿ ರೂ.)
  • ಸೆಮಿ-ಫೈನಲ್ ತಂಡಗಳು - 202,500 ಯುಎಸ್ ಡಾಲರ್ (1.5 ಕೋಟಿ ರೂ.)
  • ಅತಿ ಹೆಚ್ಚು ಗೋಲ್​ - ಗೋಲ್ಡನ್ ಬೂಟ್ ಮತ್ತು 4,500 ಯುಎಸ್ ಡಾಲರ್ ( ₹ 3 ಲಕ್ಷ )
  • ಅತ್ಯುತ್ತಮ ಗೋಲ್​ ಕೀಪರ್- ಗೋಲ್ಡನ್ ಗ್ಲೌವ್ಸ್​ ಮತ್ತು 4,500 ಯುಎಸ್ ಡಾಲರ್( ₹ 3 ಲಕ್ಷ)
  • ಲೀಗ್‌ನ ಉದಯೋನ್ಮುಖ ಆಟಗಾರ - 3,400 ಯುಎಸ್ ಡಾಲರ್( ₹ 2.5 ಲಕ್ಷ)
  • ಅತ್ಯುತ್ತಮ ಆಟಗಾರ - 6,800 ಯುಎಸ್ ಡಾಲರ್( ₹ 5 ಲಕ್ಷ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.