ETV Bharat / sports

ಫುಟ್ಬಾಲ್​ ಲೆಜೆಂಡ್​ ಕ್ರಿಶ್ಚಿಯಾನೊ ರೊನಾಲ್ಡೊಗೂ ಕೊರೊನಾ ಸೋಂಕು

author img

By

Published : Oct 13, 2020, 9:13 PM IST

Updated : Oct 13, 2020, 9:25 PM IST

ರೊನಾಲ್ಡೊಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿದ್ದು, ಪ್ರಸ್ತುತ ಐಸೊಲೇಸನ್​ನಲ್ಲಿದ್ದಾರೆ. ಆದರೆ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಆಶಿಸುವುದಾಗಿ ಫೋರ್ಚುಗಲ್​ ಫುಟ್​ಬಾಲ್ ಫೆಡರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕ್ರಿಶ್ಚಿಯಾನೊ ರೊನಾಲ್ಡೊ
ಕ್ರಿಶ್ಚಿಯಾನೊ ರೊನಾಲ್ಡೊ

ನವದೆಹಲಿ: ಪೋರ್ಚುಗಲ್​ನ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಶ್ವಿಯಾನೊ ರೊನಾಲ್ಡೊ ಕೋವಿಡ್​ ಟೆಸ್ಟ್​ನಲ್ಲಿ ಪಾಸಿಟಿವ್​ ಬಂದಿರುವುದಾಗಿ ಪೋರ್ಚುಗಲ್ ರಾಷ್ಟ್ರೀಯ ತಂಡ ಹೇಳಿಕೆ ಬಿಡುಗಡೆ ಮಾಡಿದೆ.

ರೊನಾಲ್ಡೊಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿದ್ದು, ಪ್ರಸ್ತುತ ಐಸೊಲೇಸನ್​ನಲ್ಲಿದ್ದಾರೆ. ಆದರೆ, ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಆಶಿಸುವುದಾಗಿ ಫೋರ್ಚುಗಲ್​ ಫುಟ್ಬಾಲ್​​ ಫೆಡರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Cristiano Ronaldo (in file photo) tests positive for #COVID19, Portuguese Football Federation releases a statement. pic.twitter.com/caimCec3og

— ANI (@ANI) October 13, 2020 ">

ಕೋವಿಡ್​ 19 ಪಾಸಿಟಿವ್​ ವರದಿ ಪಡೆದಿರುವುದರಿಂದ ನಾಳೆ ಸ್ವೀಡನ್ ವಿರುದ್ಧ ನಡೆಯುವ ನ್ಯಾಷನಲ್​ ಲೀಗ್​ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ನವದೆಹಲಿ: ಪೋರ್ಚುಗಲ್​ನ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಶ್ವಿಯಾನೊ ರೊನಾಲ್ಡೊ ಕೋವಿಡ್​ ಟೆಸ್ಟ್​ನಲ್ಲಿ ಪಾಸಿಟಿವ್​ ಬಂದಿರುವುದಾಗಿ ಪೋರ್ಚುಗಲ್ ರಾಷ್ಟ್ರೀಯ ತಂಡ ಹೇಳಿಕೆ ಬಿಡುಗಡೆ ಮಾಡಿದೆ.

ರೊನಾಲ್ಡೊಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿದ್ದು, ಪ್ರಸ್ತುತ ಐಸೊಲೇಸನ್​ನಲ್ಲಿದ್ದಾರೆ. ಆದರೆ, ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಆಶಿಸುವುದಾಗಿ ಫೋರ್ಚುಗಲ್​ ಫುಟ್ಬಾಲ್​​ ಫೆಡರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್​ 19 ಪಾಸಿಟಿವ್​ ವರದಿ ಪಡೆದಿರುವುದರಿಂದ ನಾಳೆ ಸ್ವೀಡನ್ ವಿರುದ್ಧ ನಡೆಯುವ ನ್ಯಾಷನಲ್​ ಲೀಗ್​ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

Last Updated : Oct 13, 2020, 9:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.