ಮೊಹಾಲಿ: ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಸ್ಮರಣೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 45 ರನ್‌ಗಳನ್ನು ಗಳಿಸಿ ನಿರ್ಗಮಿಸಿದರು.
-
.@imVkohli breaches another milestone on his momentous day.
— BCCI (@BCCI) March 4, 2022 " class="align-text-top noRightClick twitterSection" data="
8000 and counting runs in whites for him 👏👏#VK100 @Paytm #INDvSL pic.twitter.com/EDZz9kPZwy
">.@imVkohli breaches another milestone on his momentous day.
— BCCI (@BCCI) March 4, 2022
8000 and counting runs in whites for him 👏👏#VK100 @Paytm #INDvSL pic.twitter.com/EDZz9kPZwy.@imVkohli breaches another milestone on his momentous day.
— BCCI (@BCCI) March 4, 2022
8000 and counting runs in whites for him 👏👏#VK100 @Paytm #INDvSL pic.twitter.com/EDZz9kPZwy
ವಿರಾಟ್ ಕೊಹ್ಲಿ ಇಂದು 100ನೇ ಟೆಸ್ಟ್ ಆಡುತ್ತಿದ್ದು, ಶತಕ ಸಿಡಿಸಿ ಇತಿಹಾಸ ಬರೆಯಲಿದ್ದಾರೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಅಲ್ಪ ಮೊತ್ತಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಅರ್ಧ ಶತಕಕ್ಕೆ ಇನ್ನೂ 5 ರನ್ಗಳು ಬಾಕಿ ಇರುವಗಾಲೇ ನಿರ್ಗಮಿಸಿದ್ದಾರೆ.
-
Huge breakthrough for Sri Lanka!
— ICC (@ICC) March 4, 2022 " class="align-text-top noRightClick twitterSection" data="
Virat Kohli departs for 45 in his 100th Test, Embuldeniya gets his second wicket.#WTC23 | #INDvSL | https://t.co/ScZZovuKMu pic.twitter.com/aZ9Uk5M5bB
">Huge breakthrough for Sri Lanka!
— ICC (@ICC) March 4, 2022
Virat Kohli departs for 45 in his 100th Test, Embuldeniya gets his second wicket.#WTC23 | #INDvSL | https://t.co/ScZZovuKMu pic.twitter.com/aZ9Uk5M5bBHuge breakthrough for Sri Lanka!
— ICC (@ICC) March 4, 2022
Virat Kohli departs for 45 in his 100th Test, Embuldeniya gets his second wicket.#WTC23 | #INDvSL | https://t.co/ScZZovuKMu pic.twitter.com/aZ9Uk5M5bB
ಆದರೆ, ಇನ್ನೊಂದೆಡೆ ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನ ವೃತ್ತಿಜೀವನದಲ್ಲಿ ಬರೋಬ್ಬರಿ 8 ಸಾವಿರ ರನ್ ಗಡಿ ದಾಟುವ ಮೂಲಕ ದಾಖಲೆ ಬರೆದಿದ್ದಾರೆ. 38 ರನ್ ಬಾರಿಸುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸುವ ಮೂಲಕ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು.
ವಿರಾಟ್ ಕೊಹ್ಲಿ ಔಟ್ ಆದಾಗ ಟೀಂ ಇಂಡಿಯಾ 170ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು.