ಅಬುಧಾಬಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತನ್ನ 8ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡುತ್ತಿದೆ. ಚೊಚ್ಚಲ ಐಪಿಎಲ್ನಿಂದಲೂ ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿ, ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ 2008ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 199 ಪಂದ್ಯಗಳಿಂದ 6076 ರನ್ಗಳಿಸಿ ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಕೆಯಲ್ಲಿ ಟಾಪರ್ ಆಗಿದ್ದಾರೆ. 5 ಶತಕ 40 ಅರ್ಧಶತಕ ಬಾರಿಸಿದ್ದಾರೆ.
-
Many congratulations to @imVkohli who is all set to play his 200th IPL game for @RCBTweets 👏👏
— IndianPremierLeague (@IPL) September 20, 2021 " class="align-text-top noRightClick twitterSection" data="
He now becomes the 5th player to play 200 IPL games.#VIVOIPL pic.twitter.com/wuIDVDu1Uf
">Many congratulations to @imVkohli who is all set to play his 200th IPL game for @RCBTweets 👏👏
— IndianPremierLeague (@IPL) September 20, 2021
He now becomes the 5th player to play 200 IPL games.#VIVOIPL pic.twitter.com/wuIDVDu1UfMany congratulations to @imVkohli who is all set to play his 200th IPL game for @RCBTweets 👏👏
— IndianPremierLeague (@IPL) September 20, 2021
He now becomes the 5th player to play 200 IPL games.#VIVOIPL pic.twitter.com/wuIDVDu1Uf
ವಿರಾಟ್ ಕೊಹ್ಲಿ ನಂತರ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ(182), ಸುರೇಶ್ ರೈನಾ(172), ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್(172), ರೋಹಿತ್ ಶರ್ಮಾ(162) ಒಂದೇ ತಂಡದ ಪರ ಹೆಚ್ಚು ಪಂದ್ಯಗಳನ್ನಾಡಿದ ಲಿಸ್ಟ್ನಲ್ಲಿದ್ದಾರೆ.
200 ಪಂದ್ಯಗಳನ್ನಾಡಿದ 5ನೇ ಆಟಗಾರ
ಮಹೇಂದ್ರ ಸಿಂಗ್ ಧೋನಿ-212
ರೋಹಿತ್ ಶರ್ಮಾ-207
ದಿನೇಶ್ ಕಾರ್ತಿಕ್-204
ಸುರೇಶ್ ರೈನಾ-201
ವಿರಾಟ್ ಕೊಹ್ಲಿ-200