ETV Bharat / sports

Video: ಪಂದ್ಯ ಗೆಲ್ಲಲು ಕೊನೆ ಬಾಲ್​ನಲ್ಲಿ ಬೇಕಿತ್ತು 6 ರನ್​, ಸಿಕ್ಸರ್​ ಸಿಡಿಸಿ ವಿನ್ ಮಾಡಿಸಿದ ಟ್ರೆಂಟ್ ​​ಬೌಲ್ಟ್​!

author img

By

Published : Dec 23, 2021, 6:39 PM IST

ಸ್ಪೆಷಲಿಸ್ಟ್​ ಬ್ಯಾಟರ್​ಗಳು, ಗ್ರೇಟ್​ ಫಿನಿಶರ್​ಗಳೇ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಲು ವಿಫಲವಾಗುತ್ತಾರೆ. ಆದರೆ, ಗುರುವಾರ ನಡೆದ ಕ್ಯಾಂಟರ್ಬರಿ ವಿರುದ್ಧದ ಪಂದ್ಯದಲ್ಲಿ ಬೌಲ್ಟ್​ ಸಫಲರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೆಬ್ಬಿಸುತ್ತಿದೆ.

Trent Boult hits last-ball six
ಟ್ರೆಂಟ್ ಬೌಲ್ಟ್​ ಸಿಕ್ಸ್​

ಆಕ್ಲೆಂಡ್: ಟಿ-20 ಕ್ರಿಕೆಟ್​​ನಲ್ಲಿ ಯಾವುದೇ ಕ್ಷಣದಲ್ಲಿ ಪಂದ್ಯದ ಫಲಿತಾಂಶ ಬದಲಾಗಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನ್ಯೂಜಿಲ್ಯಾಂಡ್​ನ ಸೂಪರ್​ ಸ್ಮ್ಯಾಷ್​ ಲೀಗ್​ನಲ್ಲಿ ಕಿವೀಸ್​ ಸ್ಟಾರ್ ಬೌಲರ್​ ಟ್ರೆಂಟ್​ ಬೌಲ್ಟ್​ ಕೊನೆಯ ಎಸೆತದಲ್ಲಿ ತಂಡದ ಗೆಲುವಿಗೆ ಅಗತ್ಯವಿದ್ದ 6 ರನ್​ಗಳನ್ನು ಸಿಕ್ಸರ್​ ಬಾರಿಸುವ ಮೂಲಕ ನಾದನ್ ಬ್ರೇವ್ಸ್​ ತಂಡಕ್ಕೆ ಒಂದು ವಿಕೆಟ್​ ರೋಚಕ ಜಯ ತಂದುಕೊಟ್ಟಿದ್ದಾರೆ.

ಸ್ಪೆಷಲಿಸ್ಟ್​ ಬ್ಯಾಟರ್​ಗಳು, ಗ್ರೇಟ್​ ಫಿನಿಶರ್​ಗಳೇ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಲು ವಿಫಲವಾಗುತ್ತಾರೆ. ಆದರೆ, ಗುರುವಾರ ನಡೆದ ಕ್ಯಾಂಟರ್ಬರಿ ವಿರುದ್ಧದ ಪಂದ್ಯದಲ್ಲಿ ಬೌಲ್ಟ್​ ಸಫಲರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೆಬ್ಬಿಸುತ್ತಿದೆ.

  • Before today, Trent Boult had hit two sixes in his 147-match T20 career.

    He's just smashed six off the last ball to win Northern Brave a one-wicket thriller.pic.twitter.com/Ea5fuEPzw6

    — Wisden (@WisdenCricket) December 23, 2021 " class="align-text-top noRightClick twitterSection" data="

Before today, Trent Boult had hit two sixes in his 147-match T20 career.

He's just smashed six off the last ball to win Northern Brave a one-wicket thriller.pic.twitter.com/Ea5fuEPzw6

— Wisden (@WisdenCricket) December 23, 2021 ">

ಮೊದಲು ಬ್ಯಾಟಿಂಗ್ ಮಾಡಿದ್ದ ಕ್ಯಾಂಟರ್ಬರಿ ತಂಡ 17.2 ಓವರ್​ಗಳಲ್ಲಿ 107 ರನ್​ಗಳಿಗೆ ಆಲೌಟ್ ಆಗಿತ್ತು. 108 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ನಾದನ್ ಬ್ರೇವ್ಸ್​ 19 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 100 ರನ್​ಗಳಿಸಿತ್ತು. ಕೊನೆಯ ಓವರ್​ನಲ್ಲಿ ಗೆಲ್ಲಲು 8 ರನ್​ಗಳ ಅಗತ್ಯವಿತ್ತು. ಆದರೆ, 5 ಎಸೆತಗಳಲ್ಲಿ 3 ವಿಕೆಟ್​ ಕಳೆದುಕೊಂಡು ಕೇವಲ 2 ರನ್​ಗಳಿಸಿತ್ತು. ಹಾಗಾಗಿ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್​ಗಳ ಅಗತ್ಯವಿತ್ತು. ಎಡ್​ ನಟ್ಟಾಲ್ ಬೌಲಿಂಗ್​ನಲ್ಲಿ ಬೌಲ್ಟ್​ ಸಿಕ್ಸರ್​ ಮೂಲಕ್ ತಮ್ಮ ತಂಡಕ್ಕೆ 1 ವಿಕೆಟ್​ ರೋಚಕ ಜಯ ತಂದುಕೊಟ್ಟರು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ 3 ದಶಕಗಳಿಂದ ಗೆಲ್ಲಲಾಗದಿರುವ ಟೆಸ್ಟ್​ ಸರಣಿ.. ಈ ಬಾರಿ ಕೊಹ್ಲಿ ಬಳಗದಿಂದ ಛಿದ್ರ: ರವಿಶಾಸ್ತ್ರಿ ಭವಿಷ್ಯ

ಆಕ್ಲೆಂಡ್: ಟಿ-20 ಕ್ರಿಕೆಟ್​​ನಲ್ಲಿ ಯಾವುದೇ ಕ್ಷಣದಲ್ಲಿ ಪಂದ್ಯದ ಫಲಿತಾಂಶ ಬದಲಾಗಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನ್ಯೂಜಿಲ್ಯಾಂಡ್​ನ ಸೂಪರ್​ ಸ್ಮ್ಯಾಷ್​ ಲೀಗ್​ನಲ್ಲಿ ಕಿವೀಸ್​ ಸ್ಟಾರ್ ಬೌಲರ್​ ಟ್ರೆಂಟ್​ ಬೌಲ್ಟ್​ ಕೊನೆಯ ಎಸೆತದಲ್ಲಿ ತಂಡದ ಗೆಲುವಿಗೆ ಅಗತ್ಯವಿದ್ದ 6 ರನ್​ಗಳನ್ನು ಸಿಕ್ಸರ್​ ಬಾರಿಸುವ ಮೂಲಕ ನಾದನ್ ಬ್ರೇವ್ಸ್​ ತಂಡಕ್ಕೆ ಒಂದು ವಿಕೆಟ್​ ರೋಚಕ ಜಯ ತಂದುಕೊಟ್ಟಿದ್ದಾರೆ.

ಸ್ಪೆಷಲಿಸ್ಟ್​ ಬ್ಯಾಟರ್​ಗಳು, ಗ್ರೇಟ್​ ಫಿನಿಶರ್​ಗಳೇ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಲು ವಿಫಲವಾಗುತ್ತಾರೆ. ಆದರೆ, ಗುರುವಾರ ನಡೆದ ಕ್ಯಾಂಟರ್ಬರಿ ವಿರುದ್ಧದ ಪಂದ್ಯದಲ್ಲಿ ಬೌಲ್ಟ್​ ಸಫಲರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೆಬ್ಬಿಸುತ್ತಿದೆ.

  • Before today, Trent Boult had hit two sixes in his 147-match T20 career.

    He's just smashed six off the last ball to win Northern Brave a one-wicket thriller.pic.twitter.com/Ea5fuEPzw6

    — Wisden (@WisdenCricket) December 23, 2021 " class="align-text-top noRightClick twitterSection" data=" ">

ಮೊದಲು ಬ್ಯಾಟಿಂಗ್ ಮಾಡಿದ್ದ ಕ್ಯಾಂಟರ್ಬರಿ ತಂಡ 17.2 ಓವರ್​ಗಳಲ್ಲಿ 107 ರನ್​ಗಳಿಗೆ ಆಲೌಟ್ ಆಗಿತ್ತು. 108 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ನಾದನ್ ಬ್ರೇವ್ಸ್​ 19 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 100 ರನ್​ಗಳಿಸಿತ್ತು. ಕೊನೆಯ ಓವರ್​ನಲ್ಲಿ ಗೆಲ್ಲಲು 8 ರನ್​ಗಳ ಅಗತ್ಯವಿತ್ತು. ಆದರೆ, 5 ಎಸೆತಗಳಲ್ಲಿ 3 ವಿಕೆಟ್​ ಕಳೆದುಕೊಂಡು ಕೇವಲ 2 ರನ್​ಗಳಿಸಿತ್ತು. ಹಾಗಾಗಿ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್​ಗಳ ಅಗತ್ಯವಿತ್ತು. ಎಡ್​ ನಟ್ಟಾಲ್ ಬೌಲಿಂಗ್​ನಲ್ಲಿ ಬೌಲ್ಟ್​ ಸಿಕ್ಸರ್​ ಮೂಲಕ್ ತಮ್ಮ ತಂಡಕ್ಕೆ 1 ವಿಕೆಟ್​ ರೋಚಕ ಜಯ ತಂದುಕೊಟ್ಟರು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ 3 ದಶಕಗಳಿಂದ ಗೆಲ್ಲಲಾಗದಿರುವ ಟೆಸ್ಟ್​ ಸರಣಿ.. ಈ ಬಾರಿ ಕೊಹ್ಲಿ ಬಳಗದಿಂದ ಛಿದ್ರ: ರವಿಶಾಸ್ತ್ರಿ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.