ETV Bharat / sports

2024ರ ಐಪಿಎಲ್​ ಹರಾಜು: ಆಸ್ಟ್ರೇಲಿಯಾದ ಆಟಗಾರರಿಗೆ ಬಂಪರ್​​.. ಯಾರೆಲ್ಲಾ ಯಾವ ತಂಡಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ

ದುಬೈನ ಕೊಕೊ ಕೋಲಾ ಅರೆನಾದಲ್ಲಿ ನಡೆದ 2024ರ ಐಪಿಎಲ್​ ಮಿನಿ ಹರಾಜಿನಲ್ಲಿ 30 ವಿದೇಶಿ ಸೇರಿ ಒಟ್ಟು 72 ಆಟಗಾರರ ಬಿಡ್​ ಆಗಿದೆ. ವಿದೇಶಿ ಆಟಗಾರರು ಇದರಲ್ಲಿ ಪಾರಮ್ಯ ಮೆರೆದಿದ್ದಾರೆ. ಯಾರೆಲ್ಲಾ ಯಾವ ತಂಡ ಸೇರಿದ್ದಾರೆ ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ..

Top 10 buys of IPL Auction 2024
Top 10 buys of IPL Auction 2024
author img

By ETV Bharat Karnataka Team

Published : Dec 19, 2023, 10:37 PM IST

ದುಬೈ: ಇಲ್ಲಿನ ಕೊಕೊ ಕೋಲಾ ಅರೆನಾದಲ್ಲಿ ನಡೆದ ಬಿಡ್​ನಲ್ಲಿ ಆಸ್ಟ್ರೇಲಿಯಾದ ಆಟಗಾರರಿಗೆ ಈ ಬಾರಿ ಬಂಪರ್​ ದೊರೆತಿದೆ. ಏಕದಿನ ವಿಶ್ವಕಪ್​ ವಿಜೇತ ತಂಡದ ಆಟಗಾರರಾದ ಮಿಚೆಲ್​ ಸ್ಟಾರ್ಕ್​ ಬರೋಬ್ಬರಿ 24.75 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿದರೆ, ಪ್ಯಾಟ್ ಕಮಿನ್ಸ್ 20.50 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ.

ಹಾಗೇ ಅಂತಾರಾಷ್ಟ್ರೀಯ ತಂಡಗಳಲ್ಲಿ ಮಿಂಚಿದ ವಿದೇಶಿ ಆಟಗಾರರಾದ ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಜೋಶ್ ಹ್ಯಾಜಲ್‌ವುಡ್, ಆದಿಲ್ ರಶೀದ್ ಮತ್ತು ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಮಾರಾಟವಾಗದೇ ಉಳಿದಿದ್ದಾರೆ. 77 ಸ್ಪಾಟ್​ಗೆ 72 ಆಟಗಾರರ ಖರೀದಿಯಾಗಿದ್ದು, ಇದರಲ್ಲಿ 30 ವಿದೇಶಿಗರಾಗಿದ್ದಾರೆ.

ಟಾಪ್​ 10 ಬಿಡ್​:

  • ಕೋಲ್ಕತ್ತಾ ನೈಟ್ ರೈಡರ್ಸ್ - ಮಿಚೆಲ್ ಸ್ಟಾರ್ಕ್ - 24.75 ಕೋಟಿ
  • ಸನ್ ರೈಸರ್ಸ್ ಹೈದರಾಬಾದ್ - ಪ್ಯಾಟ್ ಕಮಿನ್ಸ್ - 20.50
  • ಚೆನ್ನೈ ಸೂಪರ್ ಕಿಂಗ್ಸ್ - ಡೆರಿಲ್ ಮಿಚೆಲ್ - 14.00 ಕೋಟಿ
  • ಪಂಜಾಬ್ ಕಿಂಗ್ಸ್ - ಹರ್ಷಲ್ ಪಟೇಲ್ - 11.75 ಕೋಟಿ
  • ರಾಯಲ್ ಚಾಲೆಂಜರ್ಸ್ ಬೆಂಗಳೂರು - ಅಲ್ಜಾರಿ ಜೋಸೆಫ್ - 11.50 ಕೋಟಿ
  • ಗುಜರಾತ್ ಟೈಟಾನ್ಸ್ - ಸ್ಪೆನ್ಸರ್ ಜಾನ್ಸನ್ - 10.00 ಕೋಟಿ
  • ಚೆನ್ನೈ ಸೂಪರ್ ಕಿಂಗ್ಸ್ - ಸಮೀರ್ ರಿಜ್ವಿ - 8.40 ಕೋಟಿ
  • ಪಂಜಾಬ್ ಕಿಂಗ್ಸ್ - ರಿಲೀ ರೊಸೊವ್ - 8.00 ಕೋಟಿ
  • ಗುಜರಾತ್ ಟೈಟಾನ್ಸ್ - ಶಾರುಖ್ ಖಾನ್ - 7.40 ಕೋಟಿ
  • ರಾಜಸ್ಥಾನ್ ರಾಯಲ್ಸ್ - ರೋವ್‌ಮನ್ ಪೊವೆಲ್ - 7.40 ಕೋಟಿ

ತಂಡಗಳ ಆಯ್ಕೆ ಹೀಗಿದೆ:

  1. ರಾಯಲ್ ಚಾಲೆಂಜರ್ಸ್ ಬೆಂಗಳೂರು
    ಅಲ್ಜಾರಿ ಜೋಸೆಫ್ - ವಿದೇಶಿ - ಬೌಲರ್​ - 11.50 ಕೋಟಿ
    ಯಶ್ ದಯಾಳ್ - ಭಾರತೀಯ - ಬೌಲರ್ - 5.00 ಕೋಟಿ
    ಲಾಕಿ ಫರ್ಗುಸನ್ - ವಿದೇಶಿ - ಬೌಲರ್ - 2.00 ಕೋಟಿ
    ಟಾಮ್ ಕರನ್ - ವಿದೇಶಿ - ಆಲ್​ರೌಂಡರ್ 1.5 ಕೋಟಿ
    ಸೌರವ್ ಚೌಹಾಣ್​ - ಭಾರತೀಯ - ಬ್ಯಾಟರ್ - 20 ಲಕ್ಷ
    ಸ್ವಪ್ನಿಲ್ ಸಿಂಗ್ - ಭಾರತೀಯ - ಆಲ್​ರೌಂಡರ್ - 20 ಲಕ್ಷ
  2. ಮುಂಬೈ ಇಂಡಿಯನ್ಸ್
    ಜೆರಾಲ್ಡ್ ಕೋಟ್ಜಿ - ವಿದೇಶಿ - ಆಲ್​ರೌಂಡರ್ - 5.00 ಕೋಟಿ
    ನುವಾನ್ ತುಷಾರ - ವಿದೇಶಿ - ಬೌಲರ್ - 4.80 ಕೋಟಿ
    ದಿಲ್ಶನ್ ಮಧುಶಂಕ - ವಿದೇಶಿ - ಬೌಲರ್ 4.60 ಕೋಟಿ
    ಮೊಹಮ್ಮದ್ ನಬಿ - ವಿದೇಶಿ - ಆಲ್​ರೌಂಡರ್ - 1.50 ಕೋಟಿ
    ಶ್ರೇಯಸ್ ಗೋಪಾಲ್ - ಭಾರತೀಯ - ಬೌಲರ್ - 20 ಲಕ್ಷ
    ಶಿವಾಲಿಕ್ ಶರ್ಮಾ - ಭಾರತೀಯ - ಆಲ್​​​ರೌಂಡರ್ - 20 ಲಕ್ಷ
    ಅನ್ಶುಲ್ ಕಾಂಬೋಜ್ - ಭಾರತೀಯ - ಆಲ್​ರೌಂಡರ್ - 20 ಲಕ್ಷ
    ನಮನ್ ಧೀರ್ - ಭಾರತೀಯ - ಆಲ್​ರೌಂಡರ್ - 20 ಲಕ್ಷ
  3. ಸನ್‌ರೈಸರ್ಸ್ ಹೈದರಾಬಾದ್
    ಪ್ಯಾಟ್ ಕಮ್ಮಿನ್ಸ್ - ವಿದೇಶಿ - ಆಲ್​ರೌಂಡರ್ - 20.5 ಕೋಟಿ
    ಟ್ರಾವಿಸ್ ಹೆಡ್ - ವಿದೇಶಿ - ಬ್ಯಾಟರ್ - 6.80 ಕೋಟಿ
    ಜಯದೇವ್ ಉನದ್ಕತ್ - ಭಾರತೀಯ - ಬೌಲರ್ 1.60 ಕೋಟಿ
    ವನಿಂದು ಹಸರಂಗ ವಿದೇಶಿ - ಆಲ್​ರೌಂಡರ್ - 1,50 ಕೋಟಿ
    ಜಾತವೇಧ್ ಸುಬ್ರಹ್ಮಣ್ಯನ್ - ಭಾರತೀಯ - ಬೌಲರ್ - 20 ಲಕ್ಷ
    ಆಕಾಶ್ ಸಿಂಗ್ - ಭಾರತೀಯ - ಬೌಲರ್ - 20 ಲಕ್ಷ
  4. ಕೋಲ್ಕತ್ತಾ ನೈಟ್ ರೈಡರ್ಸ್
    ಮಿಚೆಲ್ ಸ್ಟಾರ್ಕ್ - ವಿದೇಶಿ - ಬೌಲರ್ - 24.75 ಕೋಟಿ
    ಮುಜೀಬ್ ರೆಹಮಾನ್ - ವಿದೇಶಿ - ಬೌಲರ್ 2.00 ಕೋಟಿ
    ಶೆರ್ಫೇನ್ ರುದರ್‌ಫೋರ್ಡ್ - ವಿದೇಶಿ - ಬ್ಯಾಟರ್ - 1.50 ಕೋಟಿ
    ಗಸ್ ಅಟ್ಕಿನ್ಸನ್- ವಿದೇಶಿ - ಬೌಲರ್ - 100 ಕೋಟಿ
    ಮನೀಶ್ ಪಾಂಡೆ - ಇಂಡಿಯನ್ - ಬ್ಯಾಟರ್ 50 ಲಕ್ಷ
    ಕೆ.ಎಸ್. ಭಾರತ್ - ಇಂಡಿಯನ್ - ವಿಕೆಟ್ ಕೀಪರ್ - 50 ಲಕ್ಷ
    ಚೇತನ್ ಸಕರಿಯಾ - ಭಾರತೀಯ - ಬೌಲರ್ - 50 ಲಕ್ಷ
    ಆಂಗ್ಕ್ರಿಶ್ ರಘುವಂಶಿ - ಭಾರತೀಯ - ಬ್ಯಾಟರ್ - 20 ಲಕ್ಷ
    ರಮಣದೀಪ್ ಸಿಂಗ್ - ಭಾರತೀಯ - ಆಲ್​ರೌಂಡರ್ - 20ಲಕ್ಷ
    ಸಾಕಿಬ್ ಹುಸೇನ್ - ಭಾರತೀಯ - ಬೌಲರ್ - 20 ಲಕ್ಷ
  5. ಲಕ್ನೋ ಸೂಪರ್ ಜೈಂಟ್ಸ್
    ಶಿವಂ ಮಾವಿ - ಭಾರತೀಯ - ಬೌಲರ್ - 6.40 ಕೋಟಿ
    ಎಂ. ಸಿದ್ಧಾರ್ಥ್ - ಭಾರತೀಯ - ಬೌಲರ್ - 2.40ಕೋಟಿ
    ಡೇವಿಡ್ ವಿಲ್ಲಿ - ವಿದೇಶಿ - ಆಲ್​ರೌಂಡರ್ - 2.00 ಕೋಟಿ
    ಆಶ್ಟನ್ ಟರ್ನರ್ - ವಿದೇಶಿ - ಬ್ಯಾಟರ್ - 1.00 ಕೋಟಿ
    ಅರ್ಶಿನ್ ಕುಲಕರ್ಣಿ - ಭಾರತೀಯ - ಆಲ್​​ರೌಂಡರ್ - 20 ಲಕ್ಷ
    ಮೊಹಮ್ಮದ್ ಅರ್ಷದ್ ಖಾನ್ - ಭಾರತೀಯ - ಆಲ್​ರೌಂಡರ್ - 20ಲಕ್ಷ
  6. ಡೆಲ್ಲಿ ಕ್ಯಾಪಿಟಲ್ಸ್
    ಕುಮಾರ್ ಕುಶಾಗ್ರಾ - ಭಾರತೀಯ - ವಿಕೆಟ್ ಕೀಪರ್ - 7.20 ಕೋಟಿ
    ಜ್ಯೆ ರಿಚರ್ಡ್‌ಸನ್ - ವಿದೇಶಿ - ಬೌಲರ್ - 5.00 ಕೋಟಿ
    ಹ್ಯಾರಿ ಬ್ರೂಕ್ - ವಿದೇಶಿ - ಬ್ಯಾಟರ್ - 4.00
    ಸುಮಿತ್ ಕುಮಾರ್ - ಭಾರತೀಯ - ಆಲ್ ರೌಂಡರ್ - 1.00 ಕೋಟಿ
    ಶಾಯ್ ಹೋಪ್ - ವಿದೇಶಿ - ವಿಕೆಟ್ ಕೀಪರ್ - 75 ಲಕ್ಷ
    ಟ್ರಿಸ್ಟಾನ್ ಸ್ಟಬ್ಸ್ - ವಿದೇಶಿ - ವಿಕೆಟ್ ಕೀಪರ್ - 50 ಲಕ್ಷ
    ರಿಕಿ ಭುಯಿ - ಭಾರತೀಯ - ವಿಕೆಟ್ ಕೀಪರ್ - 20 ಲಕ್ಷ
    ಸ್ವಸ್ತಿಕ್ ಚಿಕಾರಾ - ಭಾರತೀಯ - ಬ್ಯಾಟರ್ - 20 ಲಕ್ಷ
    ರಾಸಿಖ್ ದಾರ್ - ಭಾರತೀಯ - ಬೌಲರ್ - 20 ಲಕ್ಷ
  7. ಪಂಜಾಬ್ ಕಿಂಗ್ಸ್
    ಹರ್ಷಲ್ ಪಟೇಲ್ - ಭಾರತೀಯ - ಆಲ್​ರೌಂಡರ್ - 11.75 ಕೋಟಿ
    ರಿಲೀ ರೋಸೌವ್ - ವಿದೇಶಿ - ಬ್ಯಾಟರ್ - 8.00 ಕೋಟಿ
    ಕ್ರಿಸ್ ವೋಕ್ಸ್ - ವಿದೇಶಿ - ಆಲ್​ರೌಂಡರ್ - 4.20 ಕೋಟಿ
    ತನಯ್ ತ್ಯಾಗರಾಜನ್ - ಭಾರತೀಯ - ಆಲ್​ರೌಂಡರ್ - 20 ಲಕ್ಷ
    ವಿಶ್ವನಾಥ್ ಪ್ರತಾಪ್ ಸಿಂಗ್ - ಭಾರತೀಯ - ಆಲ್​ರೌಂಡರ್ - 20 ಲಕ್ಷ
    ಅಶುತೋಷ್ ಶರ್ಮಾ - ಭಾರತೀಯ - ಆಲ್​ರೌಂಡರ್ - 20 ಲಕ್ಷ
    ಶಶಾಂಕ್ ಸಿಂಗ್ - ಭಾರತೀಯ - ಬ್ಯಾಟರ್ - 20 ಲಕ್ಷ
    ಪ್ರಿನ್ಸ್ ಚೌಧರಿ - ಭಾರತೀಯ - ಬೌಲರ್ - 20 ಲಕ್ಷ
  8. ಚೆನ್ನೈ ಸೂಪರ್ ಕಿಂಗ್ಸ್
    ಡೇರಿಯಲ್​ ಮಿಚೆಲ್​ - ವಿದೇಶಿ - ಆಲ್​ರೌಂಡರ್ -​ 14 ಕೋಟಿ
    ಸಮೀರ್​​ ರಿಸ್ವಿ - ಭಾರತೀಯ - ಬ್ಯಾಟರ್​​ - 8.40ಕೋಟಿ
    ಶಾರ್ದೂಲ್​ ಠಾಕೂರ್​ - ಭಾರತೀಯ ಬ್ಯಾಟರ್​ - 4 ಕೋಟಿ
    ಮುಸ್ತಫಿಜುರ್ ರೆಹಮಾನ್ - ವಿದೇಶಿ - ಬೌಲರ್ ₹2, ಕೋಟಿ
    ರಚಿನ್​ ರವೀಂದ್ರ - ವಿದೇಶಿ ಅಲ್​ರೌಂಡರ್​ - 1.80 ಕೋಟಿ
    ಅವನೀಶ್ ರಾವ್ ಅರವಲ್ಲಿ - ಭಾರತೀಯ - ವಿಕೆಟ್ ಕೀಪರ್ 20 ಲಕ್ಷ
  9. ಗುಜರಾತ್ ಟೈಟಾನ್ಸ್
    ಸ್ಪೆನ್ಸರ್ ಜಾನ್ಸನ್ - ವಿದೇಶಿ - ಬೌಲರ್ - 10.00 ಕೋಟಿ
    ಶಾರುಖ್ ಖಾನ್ - ಭಾರತೀಯ -ಆಲ್​ರೌಂಡರ್ - 7.40 ಕೋಟಿ
    ಉಮೇಶ್ ಯಾದವ್ - ಭಾರತೀಯ - ಬೌಲರ್ - 5.80 ಕೋಟಿ
    ರಾಬಿನ್ ಮಿಂಜ್ - ಇಂಡಿಯನ್ - ವಿಕೆಟ್ ಕೀಪರ್ - 3.60 ಕೋಟಿ
    ಸುಶಾಂತ್ ಮಿಶ್ರಾ - ಭಾರತೀಯ - ಬೌಲರ್ - 2.20 ಕೋಟಿ
    ಕಾರ್ತಿಕ್ ತ್ಯಾಗಿ - ಭಾರತೀಯ - ಬೌಲರ್ - 60 ಲಕ್ಷ
    ಅಜ್ಮತುಲ್ಲಾ ಒಮರ್ಜಾಯ್ - ವಿದೇಶಿ - ಆಲ್​ರೌಂಡರ್ - ₹50ಲಕ್ಷ
    ಮಾನವ್ ಸುತಾರ್ - ಭಾರತೀಯ - ಬೌಲರ್ - 20 ಲಕ್ಷ
  10. ರಾಜಸ್ಥಾನ ರಾಯಲ್ಸ್​​
    ರೋವ್‌ಮನ್ ಪೊವೆಲ್ - ವಿದೇಶಿ - ಬ್ಯಾಟರ್ - 7.40 ಕೋಟಿ
    ಶುಭಂ ದುಬೆ - ಭಾರತೀಯ - ಬ್ಯಾಟರ್ - 5.80
    ನಾಂದ್ರೆ ಬರ್ಗರ್ - ವಿದೇಶಿ - ಬೌಲರ್ - 50 ಲಕ್ಷ
    ಟಾಮ್ ಕೊಹ್ಲರ್-ಕ್ಯಾಡ್ಮೋರ್ - ವಿದೇಶಿ - ವಿಕೆಟ್ ಕೀಪರ್ - 40 ಲಕ್ಷ
    ಅಬಿದ್ ಮುಷ್ತಾಕ್ - ಭಾರತೀಯ - ಆಲ್ ರೌಂಡರ್ - 20ಲಕ್ಷ

ಇದನ್ನೂ ಓದಿ: ಐಪಿಎಲ್ ಹರಾಜು 2024: ಹರ್ಷಲ್ ಪಟೇಲ್​ಗೆ 11.75 ಕೋಟಿ ಕೊಟ್ಟ ಪಂಜಾಬ್ ಕಿಂಗ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.