ETV Bharat / sports

ಟಿ20 ವಿಶ್ವಕಪ್ : ನ್ಯೂಜಿಲ್ಯಾಂಡ್​​​ ವಿರುದ್ಧ ಟಾಸ್​ ಗೆದ್ದು ಫೀಲ್ಡಿಂಗ್​ಗಿಳಿದ ಹಾಲಿ ಚಾಂಪಿಯನ್ಸ್​

ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಟಾಸ್​ ಗೆದ್ದ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ.

t20 world cup Australia opt to bowl against New Zealand
ಟಿ20 ವಿಶ್ವಕಪ್ : ನ್ಯೂಜಿಲೆಂಡ್​ ವಿರುದ್ಧ ಟಾಸ್​ ಗೆದ್ದು ಫೀಲ್ಡಿಂಗ್​ಗಿಳಿದ ಹಾಲಿ ಚಾಂಪಿಯನ್ಸ್​
author img

By

Published : Oct 22, 2022, 12:40 PM IST

ಸಿಡ್ನಿ: ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡವು ಕಳೆದ ಬಾರಿಯ ರನ್ನರ್​ ಅಪ್​ ನ್ಯೂಜಿಲ್ಯಾಂಡ್​ ​ ವಿರುದ್ಧ ಟಾಸ್​ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ.

ವಿಶ್ವಕಪ್​ ಟೂರ್ನಿಯ 12ನೇ ಹಾಗೂ ಸೂಪರ್​ 12 ಹಂತದ ಗ್ರೂಪ್​ ಒಂದರಲ್ಲಿನ ಮೊದಲ ಪಂದ್ಯ ಇದಾಗಿದೆ. 2021ರ ಚಾಂಪಿಯನ್​ ಆಸೀಸ್ ತಂಡ​ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಹೋರಾಡಲಿದೆ. ಇನ್ನೊಂದೆಡೆ ಕಳೆದ ಬಾರಿ ಫೈನಲ್​ ಪ್ರವೇಶಿಸಿ ನಿರಾಸೆ ಹೊಂದಿದ್ದ ವಿಲಿಯಮ್ಸನ್​ ಪಡೆ ಟೂರ್ನಿ ಗೆಲ್ಲುವ ಫೆವರಿಟ್​ ತಂಡಗಳಲ್ಲಿ ಒಂದಾಗಿದೆ. ಎರಡೂ ತಂಡಗಳ ನಡುವೆ ರೋಚಕ ಹಣಾಹಣಿಯ ನಿರೀಕ್ಷೆ ಕ್ರಿಕೆಟ್​ ಅಭಿಮಾನಿಗಳಲ್ಲಿದೆ.

11ರ ಬಳಗ ಹೀಗಿದೆ: ನ್ಯೂಜಿಲೆಂಡ್: ಡೆವೊನ್ ಕಾನ್ವೇ(ವಿ.ಕೀ), ಫಿನ್ ಅಲೆನ್, ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್

ಆಸ್ಟ್ರೇಲಿಯಾ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿ.ಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್‌: ಬಲಿಷ್ಠ ದಬಾಂಗ್‌ ಡೆಲ್ಲಿ ಮಣಿಸಿ ಜಯದ ಖಾತೆ ತೆರೆದ ಪಾಟ್ನಾ ಪೈರೇಟ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.