ETV Bharat / sports

ಪುಟ್ಟ ಬಾಲಕನ ಲೆಗ್​​​​​ ಸ್ಪಿನ್​​​ ಮೋಡಿಗೆ ಸಚಿನ್​ ಫಿದಾ.. ವಿಡಿಯೋ ಶೇರ್ ಮಾಡಿದ ಕ್ರಿಕೆಟ್ ದೇವರು

author img

By

Published : Oct 15, 2021, 9:56 PM IST

ಚಿಕ್ಕ ಬಾಲಕನ ಲೆಗ್​​ ಸ್ಪಿನ್​ ಬೌಲಿಂಗ್​ ಮೊಡಿಗೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​​ ಫಿದಾ ಆಗಿದ್ದು, ಆತನ ವಿಡಿಯೋ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Tendulkar
Tendulkar

ಮುಂಬೈ(ಮಹಾರಾಷ್ಟ್ರ): ಭಾರತೀಯ ಕ್ರಿಕೆಟ್​ನ ದಂತಕಥೆ ಸಚಿನ್​ ತೆಂಡಲ್ಕೂರ್​ ತಮ್ಮ ಟ್ವಿಟರ್​​ನಲ್ಲಿ ಸಣ್ಣ ಮಗುವಿನ ವಿಡಿಯೋ ಹಂಚಿಕೊಂಡಿದ್ದು, ಬಾಲಕನ ಲೆಗ್​​​​ ಸ್ಪಿನ್​​ ಮೊಡಿಗೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​​ ಫುಲ್​ ಫಿದಾ ಆಗಿದ್ದಾರೆ.

ಅದ್ಭುತವಾದ ಲೆಗ್​​ ಸ್ಪಿನ್​ನಿಂದ ಅನೇಕ ಬ್ಯಾಟರ್​​ಗಳಿಗೆ ಟಾಂಗ್​ ನೀಡಿರುವ ಬಾಲಕ, ಆತನ ಎಸೆತ ಎದುರಿಸಲು ಬಹುತೇಕ ಎಲ್ಲ ಬ್ಯಾಟ್ಸ್​​ಮನ್​ಗಳು ವಿಫಲರಾಗಿದ್ದಾರೆ.

ಇದನ್ನೂ ಓದಿರಿ: ಐಪಿಎಲ್​​ ಫೈನಲ್​​: ಡುಪ್ಲೆಸಿ ಸ್ಫೋಟಕ ಬ್ಯಾಟಿಂಗ್​: ಕೋಲ್ಕತ್ತಾ ಗೆಲುವಿಗೆ ರನ್​ಗಳ ಟಾರ್ಗೆಟ್​

ಈ ವಿಡಿಯೋ ತುಣುಕು ನನಗೆ ಸ್ನೇಹಿತರು ಕಳುಹಿಸಿಕೊಟ್ಟಿದ್ದು, ಲೆಗ್​ ಸ್ಪಿನ್ನರ್ ಮಗುವಿನ​ ಆಟದ ಮೇಲಿನ ಪ್ರೀತಿ ಮತ್ತು ಉತ್ಸಾಹಕ್ಕೆ ನಾನು ಫಿದಾ ಆಗಿದ್ದೇನೆ ಎಂದಿದ್ದಾರೆ. ವಿಡಿಯೋದಲ್ಲಿ ಮಗು ನಿರಂತರವಾಗಿ ಲೆಗ್​ ಸ್ಪಿನ್​​ನಿಂದ ಬ್ಯಾಟರ್​ಗಳಿಗೆ ಟಾಂಗ್​ ನೀಡಿದ್ದು, ಯಾವುದೇ ಬ್ಯಾಟ್ಸ್​ಮನ್​ ಮಗುವಿನ ಎಸೆತ ಎದುರಿಸಲು ಸಾಧ್ಯವಾಗಿಲ್ಲ. ಜೊತೆಗೆ ಅನೇಕ ಬ್ಯಾಟರ್​ಗಳನ್ನ ಔಟ್ ಮಾಡಿದ್ದಾರೆ. ಈ ವಿಡಿಯೋಗೆ ಅಫ್ಘಾನಿಸ್ತಾನದ ಲೆಗ್​ ಸ್ಪಿನ್ನರ್​ ರಶೀದ್ ಖಾನ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.