ETV Bharat / sports

ತವರಿಗೆ ಮರಳಲು ಅಣಿಯಾದ ಕೇನ್ ವಿಲಿಯಮ್ಸನ್: ಸನ್‌ರೈಸರ್ಸ್‌ ನಾಯಕತ್ವ ಹೊಣೆ ಯಾರಿಗೆ? - ಸನ್‌ರೈಸರ್ಸ್ ಹೈದರಾಬಾದ್ ತಂಡ ದೃಢ ಪಡಿಸಿದೆ

ನ್ಯೂಜಿಲೆಂಡ್‌ ಕ್ರಿಕೆಟಿಗ ಹಾಗು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ತವರಿಗೆ ಮರಳುತ್ತಿದ್ದಾರೆ.

williamson
ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಮರಳುತ್ತಿದ್ದಾರೆ
author img

By

Published : May 18, 2022, 1:40 PM IST

ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಮರಳುತ್ತಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡ ದೃಢ ಪಡಿಸಿದೆ. ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ತವರಿಗೆ ತೆರಳುತ್ತಿದ್ದಾರೆ ಎಂದು ತಂಡ ಟ್ವೀಟ್​ ಮಾಡಿದೆ. ಮೇ 22 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

  • 𝑶𝑭𝑭𝑰𝑪𝑰𝑨𝑳 𝑼𝑷𝑫𝑨𝑻𝑬:

    Our skipper Kane Williamson is flying back to New Zealand, to usher in the latest addition to his family. 🧡

    Here's everyone at the #Riser camp wishing Kane Williamson and his wife a safe delivery and a lot of happiness!#OrangeArmy #ReadyToRise pic.twitter.com/3CFbvN60r4

    — SunRisers Hyderabad (@SunRisers) May 18, 2022 " class="align-text-top noRightClick twitterSection" data=" ">

ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಭುವನೇಶ್ವರ್‌ ಕುಮಾರ್, ನಿಕೋಲಸ್ ಪೂರನ್ ಅಥವಾ ಐಡೆನ್ ಮಾರ್ಕ್ರಾಮ್ ಮುಂದುವರೆಸಬಹುದು. ಈ ಹಿಂದೆ ಭುವನೇಶ್ವರ್ ಅವರು ನಾಯಕತ್ವ ವಹಿಸಿದ್ದರು.

ಇದನ್ನೂ ಓದಿ: ಮುಂಬೈ ವಿರುದ್ಧ ಹೈದರಾಬಾದ್​ಗೆ ರೋಚಕ ಗೆಲುವು; ಕೇನ್‌ ಬಳಗದ ಪ್ಲೇ-ಆಫ್​ ಕನಸು ಜೀವಂತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.