ETV Bharat / sports

ಮುಂಬೈ ಬೌಲರ್​ಗಳನ್ನು ದಂಡಿಸಿ, ಆ ತಂಡದ ಫ್ರಿಡ್ಜ್​ ಒಡೆದು ಹಾಕಿದ ಅಂಬಟಿ ರಾಯುಡು.. ವಿಡಿಯೋ - ಚೆನ್ನೈ ಸೂಪರ್​ ಕಿಂಗ್ಸ್​

ಈ ಪಂದ್ಯದಲ್ಲಿ ರಾಯುಡು ಒಂದು ಫ್ರಿಡ್ಜ್​ ಒಡೆದು ಹಾಕಿದ್ದಾರೆ. ಬುಮ್ರಾ ಎಸೆದ 16ನೇ ಓವರ್​ನಲ್ಲಿ ರಾಯುಡು ಎಕ್ಟ್ರಾ ಕವರ್​ ಮೇಲೆ ಹೊಡೆದ ಬೌಲ್​ ಸಿದಾ ಮುಂಬೈ ಡಗೌಟ್​ನಲ್ಲಿ ಇರಿಸಿದ್ದ ಫ್ರಿಡ್ಜ್​​ಗೆ ಬಡೆದಿದ್ದು, ಫ್ರಿಡ್ಜ್​ ಗ್ಲಾಸ್​​ ಪೀಸ್​ ಪೀಸ್​..

ಅಂಬಟಿ ರಾಯುಡು
ಅಂಬಟಿ ರಾಯುಡು
author img

By

Published : May 2, 2021, 2:13 PM IST

ನವದೆಹಲಿ : ನಿನ್ನೆ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ರೋಚಕ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ ಚೆನ್ನೈ ತಂಡ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 218 ರನ್​ ಗಳಿಸಿತ್ತು. ಚೆನ್ನೈ ಈ ಬೃಹತ್​ ಮೊತ್ತ ಗಳಿಸಲು ಪ್ರಮುಖ ಕಾರಣ ಅಂಬಟಿ ರಾಯುಡು.

ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಂಬಟಿ ರಾಯುಡು, ಅಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಇಂಡಿಯನ್ಸ್‌ ಬೌಲರ್‌ಗಳು ದಿಕ್ಕು ತಪ್ಪಿದ್ದರು. ರಾಯುಡು ಕೇವಲ 27 ಎಸೆತಗಳಲ್ಲಿ 3 ಬೌಂಡರು 7 ಭರ್ಜರಿ ಸಿಕ್ಸರ್​ ನೆರವಿನಿಂದ ಔಟಾಗದೆ 72 ರನ್​ ಗಳಿಸಿ ಮಿಂಚಿದರು.

  • Tod dala....
    Rayudu smashed not only Bumrah but also broke mumbai indians fridge too😂.. pic.twitter.com/WlsyiT8xpQ

    — मुंबई Matters™✳️ (@mumbaimatterz) May 1, 2021 " class="align-text-top noRightClick twitterSection" data=" ">

ಈ ಪಂದ್ಯದಲ್ಲಿ ರಾಯುಡು ಒಂದು ಫ್ರಿಡ್ಜ್​ ಒಡೆದು ಹಾಕಿದ್ದಾರೆ. ಬುಮ್ರಾ ಎಸೆದ 16ನೇ ಓವರ್​ನಲ್ಲಿ ರಾಯುಡು ಎಕ್ಟ್ರಾ ಕವರ್​ ಮೇಲೆ ಹೊಡೆದ ಬೌಲ್​ ಸಿದಾ ಮುಂಬೈ ಡಗೌಟ್​ನಲ್ಲಿ ಇರಿಸಿದ್ದ ಫ್ರಿಡ್ಜ್​​ಗೆ ಬಡೆದಿದ್ದು, ಫ್ರಿಡ್ಜ್​ ಗ್ಲಾಸ್​​ ಪೀಸ್​ ಪೀಸ್​ ಆಗಿದೆ.

ಇದನ್ನೂ ಓದಿ : ರಾಯುಡು ಸೇರಿ ಮೂವರ ಅರ್ಧಶತಕ: ಮುಂಬೈಗೆ 219 ರನ್​ಗಳ ಬೃಹತ್ ಗುರಿ ನೀಡಿದ ಸಿಎಸ್​ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.